ವಡಭಾಂಡೇಶ್ವರ ದೇವಸ್ಥಾನವು ಶ್ರೀಮಂತ ಕಲಾತ್ಮಕ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ದೇವಾಲಯವಾಗಿದ್ದು ಮಲ್ಪೆಯ ಸಮುದ್ರ ತೀರದಲ್ಲಿದೆ. ದೇವಾಲಯದಲ್ಲಿರುವ ದೇವರು ಶ್ರೀ ಕೃಷ್ಣನ ಸಹೋದರ ಬಲರಾಮ್. ಈ ದೇವಸ್ಥಾನವನ್ನು ಅನಂತೇಶ್ವರ ದೇವಸ್ಥಾನ ಎಂದೂ ಕರೆಯುತ್ತಾರೆ. ದಂತಕಥೆಯ ಪ್ರಕಾರ, ಈ ದೇವಾಲಯದಲ್ಲಿ ಪೂಜಿಸಲ್ಪಡುವ ವಿಗ್ರಹವನ್ನು ಶ್ರೀ ಮಾಧವಾಚಾರ್ಯರು ಸ್ಥಾಪಿಸಿದರು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಉಡುಪಿಯ ಸಹೋದರ ಶ್ರೀಕೃಷ್ಣನ ಸನ್ನಿಧಿಯಿಂದ 6ಕಿ.ಮೀ. ದೂರದ ಮಲ್ಪೆ ವಡಭಾಂಡೇಶ್ವರದಲ್ಲಿದ್ವಾರಕೆಯಿಂದ ಜತೆಯಾಗಿ ಬಂದ ಬಲರಾಮ ನೆಲೆಯಾಗಿದ್ದಾನೆ.
ಸಮುದ್ರ ತೀರದಲ್ಲಿ ಜಪಕ್ಕೆ ಕೂತಿದ್ದ ಮಧ್ವಾಚಾರ್ಯರಿಗೆ ದೂರದಲ್ಲಿ ಹಡಗೊಂದು ಸುಳಿಗಾಳಿಗೆ ಸಿಲುಕಿರುವುದು ಕಂಡಾಗ ಅವರು ತಮ್ಮ ಶಕ್ತಿಯಿಂದ ಆ ಹಡಗನ್ನು ರಕ್ಷಿಸಿದರು. ಇದರಿಂದ ಸಂತಸಗೊಂಡ ಹಡಗು ವ್ಯಾಪಾರಿ ಹಡಗಲ್ಲಿದ್ದ 2 ಗೋಪಿಚಂದನವನ್ನು ಮಧ್ವಾಚಾರ್ಯರಿಗೆ ನೀಡಿದ. ಹೀಗೆ ಮಧ್ವಾಚಾರ್ಯರಿಗೆ ಗೋಪಿಚಂದನದಲ್ಲಿ ಬಲರಾಮ ಮತ್ತು ಶ್ರೀಕೃಷ್ಣ ಪ್ರತಿಮೆಗಳು ಸಿಗುತ್ತದೆ. ಉಡುಪಿಯಲ್ಲಿ ಶ್ರೀ ಕೃಷ್ಣನನ್ನು ಸ್ಥಾಪಿಸಿದ ಮಧ್ವರು ಶ್ರೀಕೃಷ್ಣನ ಸನ್ನಿಧಿಯಿಂದ 6 ಕಿ.ಮೀ ದೂರದಲ್ಲಿರುವ ಮಲ್ಪೆಯ ವಡಭಾಂಡೇಶ್ವರದಲ್ಲಿ ಕೃಷ್ಣನ ಸಹೋದರ ಬಲರಾಮನನ್ನು ಸ್ಥಾಪಿಸಿದರು. ಉಡುಪಿಯಲ್ಲಿ ನೆಲೆಯಾಗಿ ಶ್ರೀಕೃಷ್ಣ ಜಗದ್ವಿಖ್ಯಾತನಾದರೆ ಬಲರಾಮ ವಡಭಾಂಡೇಶ್ವರದಲ್ಲಿ ನೆಲೆಯಾಗಿದ್ದಾನೆ.
ವಡಭಾಂಡೇಶ್ವರ ದೇವಸ್ಥಾನವು ಶ್ರೀಮಂತ ಕಲಾತ್ಮಕ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದ್ದು, ಮಲ್ಪೆಯ ಸಮುದ್ರ ತೀರದ ಬಳಿ ಇದೆ. ಮುಜರಾಯಿ ಇಲಾಖೆಗೆ ಸೇರಿರುವ ವಡಭಾಂಡೇಶ್ವರ ದೇವಸ್ಥಾನದಲ್ಲಿ ತೊಗರಿಬೇಳೆ ಪಾಯಸ ವಿಶೇಷ ಪ್ರಸಾದವಾಗಿದ್ದು, ಮಂಗಳವಾರ ವಿಶೇಷ ದಿನವಾಗಿದೆ.








