DHFWS Koppal Recruitment 2025 : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
ಹುದ್ದೆ : ಚಿಕ್ಕ ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞ ವೈದ್ಯರು, ಅರಿವಳಿಕೆ ತಜ್ಞರು, ಫಿಜಿಶಿಯನ್, ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳು, ಕಿರಿಯ ಆರೋಗ್ಯ ಸಹಾಯಕರು.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕೊಪ್ಪಳ ಜಿಲ್ಲೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಹುದ್ದೆಗಳ ಸಂಖ್ಯೆ : ಒಟ್ಟು 60 ಹುದ್ದೆಗಳು
ಹುದ್ದೆಗಳ ಸಂಖ್ಯೆ:
ಚಿಕ್ಕ ಮಕ್ಕಳ ತಜ್ಞರು 2
ಸ್ತ್ರೀರೋಗ ತಜ್ಞ ವೈದ್ಯರು 2
ಅರಿವಳಿಕೆ ತಜ್ಞರು 1
ಫಿಜಿಶಿಯನ್ 3
ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು 30
ಶುಶ್ರೂಷಣಾಧಿಕಾರಿಗಳು 8
ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳು 7
ಕಿರಿಯ ಆರೋಗ್ಯ ಸಹಾಯಕರು 7
ಶೈಕ್ಷಣಿಕ ಅರ್ಹತೆ :
• ಚಿಕ್ಕ ಮಕ್ಕಳ ತಜ್ಞರು – ಡಿ.ಎಂ.ಒ/ ನಿಯೋನಾಟಲಜಿ/ ಫಿಲೋಶಿಪ್ ಇನ್ ನಿಯೋನಾಟಲಜಿ, ಎಂ.ಡಿ ಪಿಡಿಯಾರ್ಟಿಕ್, ಡಿ.ಎನ್.ಡಿ (ಮಕ್ಕಳ ಆರೋಗ್ಯ)/ ಡಿಸಿಹೆಚ್.
• ಸ್ತ್ರೀರೋಗ ತಜ್ಞ ವೈದ್ಯರು – ಡಿಜಿಓ/ ಡಿ.ಎನ್.ಬಿ/ ಎಂ.ಡಿ (ಓ.ಬಿ.ಜಿ).
• ಅರಿವಳಿಕೆ ತಜ್ಞರು – ಡಿಎ/ ಡಿ.ಎನ್.ಬಿ/ ಎಂ.ಡಿ (ಅನಸ್ತೇಶಿಯಾ)
• ಫಿಜಿಶಿಯನ್ – ಎಂ.ಬಿ.ಬಿ.ಎಸ್/ ಎಂ.ಡಿ/ ರೇಡಿಯೋಥೆರಪಿ.
• ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು – ಎಂ.ಬಿ.ಬಿ.ಎಸ್ ಪದವಿ.
• ಶುಶ್ರೂಷಣಾಧಿಕಾರಿಗಳು – ಬಿ.ಎಸ್ಸಿ ನರ್ಸಿಂಗ್/ ಪೋಸ್ಟ್ ಸರ್ಟಿಫೈಡ್ ಬಿ.ಎಸ್ಸಿ ನರ್ಸಿಂಗ್/ ಡಿಪ್ಲೊಮಾ ಇನ್ ನರ್ಸಿಂಗ್.
• ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳು – ಎಸ್.ಎಸ್.ಎಲ್.ಸಿ & ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್ ಉತ್ತೀರ್ಣ/ ದ್ವಿತೀಯ ಪಿಯುಸಿ & ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ 2 ವರ್ಷದ ಡಿಪ್ಲೊಮಾ ಕೋರ್ಸ್ ಉತ್ತೀರ್ಣ.
• ಕಿರಿಯ ಆರೋಗ್ಯ ಸಹಾಯಕರು – ಎಸ್.ಎಸ್.ಎಲ್.ಸಿ & ವಿವಿಧೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿ/ ಪಿಯುಸಿ (ವಿಜ್ಞಾನ) & 2 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೋಮಾ.
ವಯಸ್ಸಿನ ಮೀತಿ :
• ಚಿಕ್ಕ ಮಕ್ಕಳ ತಜ್ಞರು – ಗರಿಷ್ಠ 45 ವರ್ಷ
• ಸ್ತ್ರೀರೋಗ ತಜ್ಞ ವೈದ್ಯರು – ಗರಿಷ್ಠ 70 ವರ್ಷ
• ಅರಿವಳಿಕೆ ತಜ್ಞರು – ಗರಿಷ್ಠ 70 ವರ್ಷ
• ಫಿಜಿಶಿಯನ್ – ಗರಿಷ್ಠ 40 ವರ್ಷ
• ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು – ಗರಿಷ್ಠ 60 ವರ್ಷ
• ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು (ಹೆಚ್.ಡಿ.ಯು/ಐಸಿಯು) – ಗರಿಷ್ಠ 65 ವರ್ಷ
• ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು (ತಾಯಿ ಆರೋಗ್ಯ) – ಗರಿಷ್ಠ 65 ವರ್ಷ
• ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು (ಆರ್.ಬಿ.ಎಸ್.ಕೆ) – ಗರಿಷ್ಠ 45 ವರ್ಷ
• ಶುಶ್ರೂಷಣಾಧಿಕಾರಿಗಳು – ಗರಿಷ್ಠ 45 ವರ್ಷ
• ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳು – ಗರಿಷ್ಠ 45 ವರ್ಷ
• ಕಿರಿಯ ಆರೋಗ್ಯ ಸಹಾಯಕರು – ಗರಿಷ್ಠ 35 ವರ್ಷ (ಸಡಿಲಿಕೆ ಇದೆ)
ವೇತನ : ರಾಜ್ಯದ ಮಾರ್ಗಸೂಚಿಯನ್ವಯ ವೇತನ ಪಾವತಿಸಲಾಗುವುದು.
ನಿಗದಿತ ಅರ್ಜಿ ಶುಲ್ಕದ ವಿವರ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮೇ 19, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮೇ 28, 2025
Website:https://sevasindhuservices.karnataka.gov.in/renderApplicationForm.do;jsessionid=F5635AEA5A8805F1F81C160738E455D7?serviceId=24720005&UUID=89604bfe-7fea-44f2-8fd9-8f5e3e2e4db5&directService=true&tempId=9686&serviceNameToDisplay=Application+For+the+Various+Posts+Under+NHM+and+PM+ABHIM+Programme%2C+Koppal-2025&grievDefined=0&serviceLinkRequired=No&userLoggedIn=N&source=CTZN&OWASP_CSRFTOKEN=WGDE-I8CI-B5SI-L7N1-9TE5-WU0B-I032-RIZG








