ಬುಧವಾರ ಜುಲೈ 29ರಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎನ್ನಲಾಗುವುದು
ಈ ಮಂಗಳಕರ ದಿನ ಜ್ಯೋತಿಷ್ಯದಲ್ಲಿ ತುಂಬಾ ವಿಶೇಷವಾಗಿದೆ. ಯಾಕೆಂದರೆ ಈ ದಿನ ಗುರು ಮತ್ತು ಚಂದ್ರನ ಸ್ಥಾನ ಜ್ಯೋತಿಷ್ಯದಲ್ಲೇ ಅತ್ಯಂತ ಶುಭ ಗಜಕೇಸರಿ ಯೋಗವನ್ನು ರೂಪಿಸುತ್ತದೆ. ಅಂದಹಾಗೆ ಪ್ರಸ್ತುತ ಗುರು ಕಟಕ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಜುಲೈ 28 ಸಂಜೆ 7:37ಕ್ಕೆ ಚಂದ್ರ ಗ್ರಹ ಮಕರ ರಾಶಿಗೆ ಸಾಗುವುದು. ಚಂದ್ರ ಗ್ರಹ ಗುರುವಿಗೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡಲಿದೆ. ಅಂದರೆ ಚಂದ್ರ ಗುರುವಿನ ಸ್ಥಾನದಿಂದ 7ನೇ ಮನೆಯಲ್ಲಿ ಹಾಗೂ ಗುರು ಚಂದ್ರನ ಸ್ಥಾನದಿಂದ 7ನೇ ಮನೆಯಲ್ಲಿ ಸಂಚಾರ ಮಾಡುವುದು. ಈ ಯೋಗದ ಪ್ರಭಾವ ಜುಲೈ 31ರವರೆಗೆ ಇರುವುದು. ಗುರುಪೂರ್ಣಿಮೆಯಂದು ರೂಪಗೊಳ್ಳುವ ಗಜಕೇಸರಿ ಯೋಗ 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರಲಿದೆ. ಹಾಗಾದರೆ ಈ ಸಮಯ ಯಾವ ರಾಶಿಯವರಿಗೆ ಬೇಡಿದ ವರವನ್ನು ನೀಡುವುದು..? ಯಾವ ರಾಶಿಯವರ ಜೀವನ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವುದು ಎಂದು ತಿಳಿಯೋಣ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮೇಷ ರಾಶಿ
ಗುರುಪೂರ್ಣಿಮೆ ಮೇಷ ರಾಶಿಯವರಿಗೆ ಅದೃಷ್ಟದ ಕಾಲ. ನಿಮ್ಮ ಜಾತಕದ ಹತ್ತನೇ ಮನೆಯಲ್ಲಿ ಚಂದ್ರ ಗ್ರಹ ಸಂಚಾರ ಮಾಡಲಿದೆ. ಗುರು ಪೂರ್ಣಿಮೆಯಂದು ನಿಮ್ಮ ಕಷ್ಟಗಳು ದೂರವಾಗಿ ನೆಮ್ಮದಿಯ ಜೀವನವನ್ನು ನೀವು ನಡೆಸುವಿರಿ. ವಿಶೇಷವಾಗಿ ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗಳಿಗೆ ಈ ಸಮಯ ಅನುಕೂಲಕರವಾಗಿದೆ. ಹಿಂದೆ ಮಾಡಿದ ಪ್ರಯತ್ನದ ಫಲವನ್ನು ನೀವು ಪಡೆಯುವಿರಿ. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣಲಿದೆ.ಜ್ಯೋತಿಷ್ಯಶಾಸ್ತ್ರತಜ್ಞರು 8548998564
ವೃಷಭ ರಾಶಿ
ಗುರುಪೂರ್ಣಿಮೆಯಂದು ವೃಷಭ ರಾಶಿಯವರಿಗೆ ಗುರುವಿನ ವಿಶೇಷ ಬಲವಿರಲಿದೆ. ಆರ್ಥಿಕವಾಗಿ ನಿಮ್ಮೆಲ್ಲಾ ಕಾರ್ಯಗಳು ದುಪ್ಪಟ್ಟು ಲಾಭವನ್ನು ತಂದುಕೊಡುವ ಸುವರ್ಣ ಗಳಿಗೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಜ್ಞಾನ ನಿಮ್ಮ ಶ್ರಮವನ್ನು ಗುರುತಿಸಲಾಗುತ್ತದೆ. ಸ್ವಂತ ಹುದ್ದೆ ಹೊಂದಿರುವವರಿಗೆ ಲಾಭದಾಯಕ ಸಮಯ ಇದು. ಸಮಾಜದಲ್ಲಿ ಮತ್ತೊಬ್ಬರಿಗೆ ಮಾದರಿಯಾಗಿ ಜೀವನ ರೂಪಿಸಿಕೊಳ್ಳುವ ನಿಮ್ಮ ನಡೆ ನುಡಿಗೆ ಇತರರು ಆಕರ್ಷಿಸುತ್ತಾರೆ.
ಮಿಥುನ ರಾಶಿ
ಗುರುಪೂರ್ಣಿಮೆಯಂದು ಈ ರಾಶಿಯವರಾದ ಮಿಥುನ ಬಾಳು ಬಂಗಾರವಾಗಲಿದೆ. ನಿಮ್ಮ ಕಾರ್ಯಗಳು ಯಶಸ್ಸುಗೊಳ್ಳುತ್ತವೆ. ಗುರು ಬಲದಿಂದ ಮನೆಯಲ್ಲಿ ಶಾಂತಿಯ ವಾತಾವರಣ ಇರುವುದು. ಶುಭ ಕಾರ್ಯಗಳು ನಡೆಯಲಿವೆ. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣಲಿದೆ. ನೆಮ್ಮದಿಯ ಜೀವನ ನಿಮ್ಮದಾಗುವಂತೆ ಗುರುದೇವ ಅಶೀರ್ವದಿಸಲಿದ್ದಾನೆ. ಆದರೆ ಈ ಸಮಯದಲ್ಲಿ ನೀವು ನಿಮ್ಮ ಶತ್ರುಗಳ ಬಗ್ಗೆ ಕೊಂಚ ಜಾಗರೂಕರಾಗಿರಬೇಕು. ಆರ್ಥಿಕ ಸ್ಥಿತಿಯಲ್ಲಿ ಏರಿಳಿತಗಳು ಕಂಡುಬರಲಿವೆ.ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಕಟಕ ರಾಶಿ
ಕಟಕ ರಾಶಿಯವರಿಗೆ ಗುರುಪೂರ್ಣಿಮೆಯಿಂದ ಅದೃಷ್ಟದ ದಿನಗಳು ಶುರುವಾಗಲಿವೆ. ಹಣ ಹಾಗೂ ಅದೃಷ್ಟ ನಿಮ್ಮನ್ನು ಹಿಂಬಾಲಿಸುವ ಸಮಯ ಇದು. ಆರ್ಥಿಕವಾಗಿ ನೀವು ಬಲಶಾಲಿಗಳಾಗಿರುತ್ತೀರಿ. ವಿವಿಧ ಉದ್ಯೋಗ ಅವಕಾಶಗಳು ನೀವಿರುವಲ್ಲಿಗೆ ಹುಡುಕಿಕೊಂಡು ಬರಲಿವೆ. ಹಣ ಆಗಮನಕ್ಕಿದ್ದ ಹಾದಿಗಳು ಸುಗಮವಾಗಲಿವೆ. ನಿಮ್ಮ ಶ್ರಮದ ಫಲವನ್ನು ನೀವು ಪಡೆಯುವಿರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಹಿಂದೆ ಮಾಡಿದ ಸಾಲವನ್ನು ನೀವು ತೀರಿಸುವಿರಿ.
ಸಿಂಹ ರಾಶಿ
ಗುರುಪೂರ್ಣಿಮೆ ಸಿಂಹ ರಾಶಿಯವರ ಬಾಳಿಗೆ ಹೊಸ ಬೆಳಕನ್ನು ತರುವುದು. ಹಣ ಖರ್ಚು ಮಾಡುವಾಗ ಸ್ವಲ್ಪ ಜಾಗರೂಕರಾಗಿರಿ. ಹಣ ಆಗಮನದ ಹಾದಿಗಳು ಸುಲಭವಾಗುತ್ತವೆ. ಉದ್ಯೋಗದಲ್ಲಿ ನಿಮ್ಮ ಕೆಲಸದ ಶ್ರಮವನ್ನು ಗುರುತಿಸುವರು. ವಿದ್ಯಾರ್ಥಿಗಳಿಗೆ ಇದು ಅದ್ಭುತವಾದ ಸಮಯ. ಈ ಸಮಯದಲ್ಲಿ ವಿದೇಶದಲ್ಲಿ ಓದುವ ನಿಮ್ಮ ಕನಸು ನನಸಾಗುವುದು. ವಿದ್ಯಾಭ್ಯಾಸಕ್ಕಾಗಿ ಇದ್ದ ಹಣಕಾಸಿನ ಚಿಂತೆಗಳು ಮಾಯವಾಗಲಿವೆ.ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಗುರುಪೂರ್ಣಿಮೆ ಹೊಸ ಬದಲಾವಣೆಗಳನ್ನು ತರಲಿದೆ. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ಸ್ವಂತ ಹುದ್ದೆ ಮಾಡುವವರಿಗೆ ಈ ಸಮಯದಲ್ಲಿ ಅನಿರೀಕ್ಷಿತ ಲಾಭ ಸಿಗಲಿದೆ. ಹಿಂದೆ ಮಾಡಿದ ಸಾಲದ ಹೊರೆ ಕಡಿಮೆಯಾಗುವುದು. ಮನೆಯಲ್ಲಿ ದೀರ್ಘಕಾಲದಿಂದ ನಿಂತುಹೋಗಿದ್ದ ಶುಭ ಕಾರ್ಯಗಳು ಶುರುವಾಗಲಿವೆ. ಇದು ನಿಮ್ಮ ಮನಸ್ಸನ್ನು ಶಾಂತವಾಗಿಡಲಿದೆ. ಅವಿವಾಹಿತರಿಗೆ ಬಯಸಿದ ಸಂಗಾತಿಯನ್ನು ಕೈಹಿಡುವ ಸಮಯ ಬರಲಿದೆ.
ತುಲಾ ರಾಶಿ
ಗುರುಪೂರ್ಣಿಮೆ ತುಲಾ ರಾಶಿಯವರಿಗೆ ಅನಿರೀಕ್ಷಿತ ಲಾಭವನ್ನು ತರುವುದು. ಈ ಸಮಯದಲ್ಲಿ ಗುರುದೇವನ ವಿಶೇಷ ಕೃಪೆ ನಿಮ್ಮ ಮೇಲೆ ಇರಲಿದೆ. ಹಣಕಾಸಿನ ವಿಷಯಗಳಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ಇತರರಿಗೆ ಹಣವನ್ನು ಸಾಲವಾಗಿ ನೀಡುವ ಮೊದಲು ನೂರು ಬಾರಿ ಯೋಚಿಸಿ. ನಿಮ್ಮ ಹಣಕಾಸಿನ ಸ್ಥಿತಿ ಆಧಾರದ ಮೇಲೆ ಖರ್ಚು ಮಾಡುವುದು ತುಂಬಾ ಮುಖ್ಯ. ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನ ಸಿಗುವ ಸಾಧ್ಯತೆಗಳು ಇವೆ.ಜ್ಯೋತಿಷ್ಯಶಾಸ್ತ್ರತಜ್ಞರು 8548998564
ವೃಶ್ಚಿಕ ರಾಶಿ
ಗುರುಪೂರ್ಣಿಮೆ ವೃಶ್ಚಿಕ ರಾಶಿಯವರಿಗೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗುವ ಪರ್ವಕಾಲ. ಈ ಸಮಯದಲ್ಲಿ ನೀವು ಮಾಡುವ ಕಾರ್ಯಗಳಲ್ಲಿ ನೀವು ಜಯ ಸಾಧಿಸುವಿರಿ. ಆರ್ಥಿಕ ಸ್ಥಿತಿ ಬಲಗೊಳ್ಳುತ್ತಾ ಸಾಗಲಿದೆ. ಆದಾಯದ ಮೂಲಗಳು ವೃದ್ಧಿಯಾಗುತ್ತವೆ. ಹಣ ಆಗಮನಕ್ಕಿದ್ದ ಹಾದಿಗಳು ಸುಗಮವಾಗುವ ಸುವರ್ಣಕಾಲವಿದು. ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವಿರಿ. ಇದರಿಂದ ಉದ್ಯೋಗ ಸ್ಥಳದಲ್ಲಿ ನಿಮ್ಮ ಸ್ಥಾನ, ಗೌರವ ವೃದ್ಧಿಯಾಗುವುದು.
ಧನಸ್ಸು ರಾಶಿ
ಧನು ರಾಶಿಯವರಿಗೆ ಗುರು ಪೂರ್ಣಿಮೆ ನೆಮ್ಮದಿಯ ಕಾಲ. ಈ ಸಮಯದಲ್ಲಿ ಮಾಡಿದ ಹೂಡಿಕೆ ಲಾಭವನ್ನು ತಂದುಕೊಡಬಹುದು. ನಿಮ್ಮ ಜೀವನ ಸಂತೋಷದಿಂದ ಕೂಡಿರಲಿದೆ. ನವಜೋಡಿಗೆ ಮಕ್ಕಾಳಗುವ ಭಾಗ್ಯವಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು. ಆರ್ಥಿಕ ಸ್ಥಿತಿ ನೆಮ್ಮದಿಯಿಂದ ಕೂಡಿರಲಿದೆ. ಹಿಂದೆ ಮಾಡಿದ ಸಾಲಗಳು ತೀರುತ್ತವೆ. ಸ್ವಂತ ಹುದ್ದೆಯನ್ನು ಶುರು ಮಾಡುವಿರಿ. ಇದರಿಂದ ಅಪಾರ ಲಾಭವೂ ಸಿಗಬಹುದುಜ್ಯೋತಿಷ್ಯಶಾಸ್ತ್ರತಜ್ಞರು 8548998564
ಮಕರ ರಾಶಿ
ಮಕರ ರಾಶಿಯವರಿಗೆ ಗುರುಪೂರ್ಣಿಮೆ ಕುಬೇರ ಯೋಗವನ್ನು ತರುವುದು. ಮಾಡಿದ ಕೆಲಸದಲ್ಲಿ ಬರೀ ಲಾಭವನ್ನು ನೀವು ಕಾಣುವಿರಿ. ನಿಮ್ಮೆಲ್ಲಾ ಕೆಲಸಗಳು ಅಂದುಕೊಂಡ ಸಮಯಕ್ಕೆ ಪೂರ್ಣಗೊಂಡು ಅನಿರೀಕ್ಷಿತ ಲಾಭವನ್ನು ತಂದುಕೊಡಲಿವೆ. ನಿಮ್ಮೆಲ್ಲಾ ಆಸೆಗಳು ಈಡೇರುವ ಸಮಯ ಇದು. ಈ ಸಮಯದಲ್ಲಿ ನೀವು ಮಾಡುವ ಕಾರ್ಯಗಳಲ್ಲಿ ಲಾಭವನ್ನೇ ನೀವು ಕಾಣುವಿರಿ. ನಿಮ್ಮ ಕಷ್ಟಗಳನ್ನೆಲ್ಲಾ ಗುರು ದೇವ ದೂರಮಾಡಲಿದ್ದಾನೆ.
ಕುಂಭ ರಾಶಿ
ಗುರುಪೂರ್ಣಿಮೆ ಕುಂಭ ರಾಶಿಯವರ ಬಾಳಲ್ಲಿ ಹೊಸ ಬದಲಾವಣೆಯನ್ನು ತರಲಿದೆ. ಆರ್ಥಿಕವಾಗಿ ಸಾಕಷ್ಟು ಬದಲಾವಣೆಯನ್ನು ನೀವು ಕಾಣುವಿರಿ. ನಿಮ್ಮ ಜೀವನದಲ್ಲಿ ನೋಡುವ ಸಂತೋಷ ಹಿಂದೆಂದೂ ಕಂಡಿರಲು ಸಾಧ್ಯವಿಲ್ಲ. ಗುರುವಿನ ಅನುಗ್ರಹದಿಂದ ನಿಮ್ಮೆಲ್ಲಾ ಆಸೆಗಳು ಈಡೇರುತ್ತವೆ. ಸಂತೋಷದ ಜೀವನವನ್ನು ನೀವು ನಡೆಸುವಿರಿ. ಹಿಂದೆ ಮಾಡಿದ ಸಾಲದ ಹೊರೆ ಕೂಡ ಕಡಿಮೆಯಾಗಲಿದೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗುವುದು.ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಮೀನ ರಾಶಿ
ಮೀನ ರಾಶಿಯವರಿಗೆ ಗುರುಪೂರ್ಣಿಮೆ ಅನುಕೂಲಕರ ಅವಧಿ. ಈ ಅವಧಿಯನ್ನು ನಿಮ್ಮ ಶ್ರಮದ ಫಲ ನಿಮಗೆ ಸಿಗಲಿದೆ. ಆರ್ಥಿಕ ಜೀವನ ನೆಮ್ಮದಿಯಿಂದ ಕೂಡಿರುವುದು. ವಿದ್ಯಾರ್ಥಿಗಳು ಬಯಸಿದ ಕೋರ್ಸ್ ಮಾಡುವರು. ಬಯಸಿದ ಸ್ಥಳದಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶಗಳು ಸಿಗಲಿವೆ. ಅಂದುಕೊಂಡಿದ್ದೆಲ್ಲೂ ಗುರು ದೇವ ನೆರವೇರಿಸಲಿದ್ದಾನೆ. ಆರ್ಥಿಕ ಸ್ಥಿತಿ ನೆಮ್ಮದಿಯಿಂದ ಕೂಡಿರುವುದು. ಹಿಂದೆ ಮಾಡಿದ ಶ್ರಮದ ಫಲ ಇದೀಗ ನಿಮ್ಮ ಕೈಹಿಡಿಯಲಿದೆ.
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564








