ADVERTISEMENT
Sunday, August 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಬೆಂಗಳೂರು

GBA-368 ವಾರ್ಡ್‌ಗಳ ಮಹಾ ಬದಲಾವಣೆ: ವಾರ್ಡ್‌ಗಳ ಸಂಪೂರ್ಣ ಪಟ್ಟಿ,ನಿಮ್ಮ ವಾರ್ಡ್ ಯಾವುದು ಈಗಲೇ ತಿಳಿದುಕೊಳ್ಳಿ

368 wards to undergo major change: Complete list of wards, find out which ward is yours now

Shwetha by Shwetha
October 2, 2025
in ಬೆಂಗಳೂರು, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ನಗರದ ಆಡಳಿತದಲ್ಲಿ ಮಹತ್ವದ ಬದಲಾವಣೆ, ನಿಮ್ಮ ವಾರ್ಡ್ ಯಾವುದು ಎಂದು ಈಗಲೇ ತಿಳಿದುಕೊಳ್ಳಿ

ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಬೃಹತ್ ಬೆಂಗಳೂರನ್ನು ಐದು ಪ್ರತ್ಯೇಕ ನಗರ ಪಾಲಿಕೆಗಳಾಗಿ ವಿಂಗಡಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಯು ಈ ಹೊಸ ಪಾಲಿಕೆಗಳಿಗೆ ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿ ಕರಡು ಅಧಿಸೂಚನೆ ಹೊರಡಿಸಿದ್ದು, ಈ ಮೂಲಕ, ನಗರದ ಒಟ್ಟು ವಾರ್ಡ್‌ಗಳ ಸಂಖ್ಯೆ 198 ರಿಂದ 368ಕ್ಕೆ ಏರಿಕೆಯಾಗಿದೆ.

Related posts

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

August 16, 2026
ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ!  ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ! ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

August 16, 2026

2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ಈ ಪುನರ್‌ರಚನೆ ಮಾಡಲಾಗಿದ್ದು, ‘ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ-2024’ರ ಅಡಿಯಲ್ಲಿ ರಚಿಸಲಾದ ವಿಶೇಷ ಆಯೋಗದ ಶಿಫಾರಸುಗಳ ಮೇರೆಗೆ ಈ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಬೆಂಗಳೂರು ಪಶ್ಚಿಮಕ್ಕೆ 111, ದಕ್ಷಿಣ ಮತ್ತು ಉತ್ತರಕ್ಕೆ ತಲಾ 72, ಕೇಂದ್ರಕ್ಕೆ 63 ಹಾಗೂ ಪೂರ್ವ ಪಾಲಿಕೆಗೆ 50 ವಾರ್ಡ್‌ಗಳನ್ನು ಹಂಚಿಕೆ ಮಾಡಲಾಗಿದೆ.

ಸಂಪೂರ್ಣ ವಿವರ ಇಲ್ಲಿದೆ.

1. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಾರ್ಡ್‌ ಸಂಖ್ಯೆ-111

1.ದೊಡ್ಡ ಬಿದರಕಲ್ಲು, 2.ನಾಗಸಂದ್ರ, 3.ಚೊಕ್ಕಸಂದ್ರ, 4.ಪೀಣ್ಯ, 5.ಗೊರಗುಂಟೆಪಾಳ್ಯ, 6.ಸುಬೇದಾರ್ ಪಾಳ್ಯ, 7.ಮತ್ತಿಕೆರೆ, 8.ಅರಮನೆನಗರ, 9.ಗುಟ್ಟಹಳ್ಳಿ 10.ಕೋದಂಡರಾಮಪುರ, 11.ಸದಾಶಿವನಗರ, 12.ಮಲ್ಲೇಶ್ವರಂ, 13.ಸುಬ್ರಮಣ್ಯನಗರ, 14.ನಾಲ್ವಡಿ ಕೃಷ್ಣರಾಜ ಒಡೆಯರ್,15.ಪುನೀತ್ ರಾಜ್ ಕುಮಾರ್, 16.ಲಕ್ಷ್ಮೀದೇವಿನಗರ, 17.ಎಂಇಐ ಕಾಲೋನಿ, 18.ನೆಲಗದರನಹಳ್ಳಿ, 19.ಶಾಂತವೇರಿ ಗೋಪಾಲಗೌಡ, 20.ಅಂದ್ರಹಳ್ಳಿ, 21.ನಾಡಪ್ರಭು ಕೆಂಪೇಗೌಡ ನಗರ, 22.ಹೇರೋಹಳ್ಳಿ, 23.ಸುಂಕದಕಟ್ಟೆ, 24.ದೊಡ್ಡಣ್ಣ ಇಂಡಸ್ಟ್ರಿಯಲ್ ಏರಿಯಾ, 25.ಹೆಗೆನಹಳ್ಳಿ, 26.ರಾಜಗೋಪಾಲನಗರ, 27.ಭೀಮಾನಾಯಕ್, 28.ಲಗ್ಗೆರೆ, 29.ಫ್ರೀಡಂ ಫೈಟರ್, 30.ನಂದಿನಿ ಲೇಔಟ್, 31.ಕಿತ್ತೂರು ರಾಣಿ ಚನ್ನಮ್ಮ, 32.ಮಹಾಲಕ್ಷ್ಮಿಪುರಂ, 33.ನಾಗಪುರ, 34.ಕೇತಮಾರನಹಳ್ಳಿ, 35.ಗಾಯಿತ್ರಿನಗರ, 36.ಶ್ರೀರಾಮಪುರ, 37.ದಯಾನಂದನಗರ, 38.ಬಂಡಿರೆಡ್ಡಿವೃತ್ತ, 39.ಪ್ರಕಾಶ್ ನಗರ, 40.ರಾಜಾಜಿನಗರ, 41.ಶಂಕರಮಠ, 42.ಕುರುಬರಹಳ್ಳಿ, 43.ಕೆಂಪೇಗೌಡ ಬಡಾವಣೆ, 44.ಚೌಡೇಶ್ವರಿನಗರ, 45.ಶ್ರೀಗಂಧದ ಕಾವಲು, 46.ಬ್ಯಾಡರಹಳ್ಳಿ, 47.ಉಲ್ಲಾಳ, 48.ಮಲ್ಲತ್ತಹಳ್ಳಿ, 49.ಕೊಟ್ಟಿಗೆಪಾಳ್ಯ, 50.ಕಮಲಾನಗರ, 51.ಶಕ್ತಿಗಣಪತಿನಗರ, 52.ಬಸವೇಶ್ವರನಗರ, 53.ಸಾಣೆಗುರುವನಹಳ್ಳಿ, 54.ಮಂಜುನಾಥನಗರ, 55.ಶಿವನಗರ, 56.ರಾಮಮಂದಿರ, 57.ದ.ರಾ.ಬೇಂದ್ರೆ, 58.ಡಾ.ರಾಜಕುಮಾರ್, 59.ಅಗ್ರಹಾರ ದಾಸರಹಳ್ಳಿ, 60.ತಿಮ್ಮೇನಹಳ್ಳಿ, 61.ರಾಣಿ ಝಾನ್ಸಿ, 62.ವೃಷಭಾವತಿ ನಗರ, 63.ಮಂಗಲ್ ಪಾಂಡೆ, 64.ಪಟ್ಟೆಗಾರ್ ಪಾಳ್ಯ, 65.ಪ್ರಶಾಂತ್ ನಗರ, 66.ಹೊಸಹಳ್ಳಿ, 67.ಆರ್‌ಪಿಸಿ ಲೇಔಟ್, 68.ವಿದ್ಯಾರಣ್ಯ ನಗರ, 69.ಕೆ.ಪಿ.ಅಗ್ರಹಾರ, 70.ಸಂಗೊಳ್ಳಿ ರಾಯಣ್ಣ, 71.ಕೃಷ್ಣ ದೇವರಾಯ, 72.ಬಾಪೂಜಿನಗರ, 73.ನ್ಯೂಟಿಂಬರ್ ಯಾರ್ಡ್ ಲೇಔಟ್ 74.ಶ್ರೀನಗರ, 75.ಕೆಂಪಾಂಬುಧಿ, 76.ಗವಿಪುರಂ, 77.ಹನುಮಂತನಗರ, 78.ಎನ್‌.ಆರ್‌. ಕಾಲೋನಿ, 79.ಯಡಿಯೂರು, 80.ದೇವಗಿರಿ ದೇವಸ್ಥಾನ, 81.ಕರೆಸಂದ್ರ, 82.ಗಣೇಶ್‌ ಮಂದಿರಾ, 83.ತ್ಯಾಗರಾಜನಗರ, 84.ಕತ್ರಿಗುಪ್ಪೆ, 85.ಶ್ರೀನಿವಾಸ್ ನಗರ, 86.ಅಶೋಕ್ ನಗರ, 87.ಸ್ವಾಮಿ ವಿವೇಕಾನಂದ, 88.ಕಾಮಾಕ್ಯ, 89.ಚಿಕ್ಕಲಸಂದ್ರ, 90.ಇಟ್ಟಮಡು, 91.ಹೊಸಕೆರೆ ಹಳ್ಳಿ, 92.ದೀಪಾಂಜಲಿನಗರ, 93.ಆವಲಹಳ್ಳಿ, 94.ಗಾಳಿ ಆಂಜನೇಯ ದೇವಸ್ಥಾನ, 95.ಹಂಪಿನಗರ, 96.ಮಾರುತಿ ಮಂದಿರ, 97.ಮಾರೇನಹಳ್ಳಿ, 98.ಮೂಡಲಪಾಳ್ಯ, 99.ವಿನಾಯಕ ಲೇಔಟ್, 100.ಅನುಭವನಗರ, 101.ಅತ್ತಿಗುಪ್ಪೆ, 102.ಚಂದ್ರಾ ಲೇಔಟ್ , 103.ನಾಗರ ಬಾವಿ, 104.ನಾಯಂಡಹಳ್ಳಿ, 105.ರಾಜರಾಜೇಶ್ವರಿ ನಗರ, 106.ಮೈಲಸಂದ್ರ, 107.ಹೆಮ್ಮಿಗೇಪುರ, 108.ಸುಭಾಷ್ ನಗರ, 109.ಕೆಂಗೇರಿ ಉಪನಗರ 110.ನಾಗದೇವನಹಳ್ಳಿ, 111.ಜ್ಞಾನಭಾರತಿ,

2. ಬೆಂಗಳೂರು ಕೇಂದ್ರ ನಗರ ಪಾಲಿಕೆ ವಾರ್ಡ್‌ ಸಂಖ್ಯೆ-63

1.ರಾಮಸ್ವಾಮಿಪಾಳ್ಯ, 2.ಜಯಮಹಲ್, 3.ಶಿವಾಜಿನಗರ, 4.ಭಾರತಿ ನಗರ, 5.ಕೆ.ಕಾಮರಾಜ್, 6.ಕಾಕ್ಸ್‌ಟೌನ್, 7.ಹಳೆಬೈಯಪ್ಪನಹಳ್ಳಿ, 8.ಕೃಷ್ಣಯ್ಯನಪಾಳ್ಯ, 9.ಕಸ್ತೂರಿನಗರ, 10.ನಾಗವಾರಪಾಳ್ಯ, 11.ಇಂದಿರಾನಗರ, 12.ಹೊಯ್ಸಳನಗರ, 13.ಹಲಸೂರು, 14.ರಿಚ್ಮಂಡ್‌ಟೌನ್‌, 15.ವಸಂತನಗರ, 16.ಸಂಪಂಗಿರಾಮನಗರ, 17.ಶೇಷಾದ್ರಿಪುರಂ, 18.ದತ್ತಾತ್ರೇಯ, 19.ಸ್ವತಂತ್ರಪಾಳ್ಯ, 20.ಓಕಳಿಪುರಂ, 21.ಗೋಪಾಲಪುರ 22.ಕಾಟನ್‌ಪೇಟೆ, 23.ನೆಹರುನಗರ, 24.ಚಿಕ್ಕಪೇಟೆ, 25.ಧರ್ಮರಾಯಸ್ವಾಮಿ ದೇವಸ್ಥಾನ, 26.ಶಾಂತಿನಗರ, 27.ವಿನಾಯಕ ನಗರ, 28.ಆಸ್ಟಿನ್‌ಟೌನ್‌, 29.ವನ್ನಾರ್‌ ಪೇಟೆ, 30.ಅಗರಂ, 31.ಜೋಗಪಾಳ್ಯ, 32.ದೊಮ್ಮಲೂರು, 33.ಕೊನೆನಅಗ್ರಹಾರ, 34.ಕೋಡಿಹಳ್ಳಿ, 35.ಜೀವನ್ ಭೀಮನಗರ, 36.ನ್ಯೂ ತಿಪ್ಪಸಂದ್ರ, 37.ಕಗ್ಗದಾಸಪುರ, 38.ಜಿ.ಎಂ.ಪಾಳ್ಯ, 39.ಅಂಬೇಡ್ಕರ್ ನಗರ, 40.ನೀಲಸಂದ್ರ, 41.ಹೊಂಬೇಗೌಡನಗರ, 42.ಸಿಲ್ವರ್‌ ಜುಬಿಲಿ ಪಾರ್ಕ್, 43.ಡಿ.ವಿ.ಗುಂಡಪ್ಪ, 44.ಕೆ.ಆರ್.ಮಾರುಕಟ್ಟೆ, 45.ಚೆಲುವಾಡಿ ಪಾಳ್ಯ, 46.ಐಡಿಪಿ ಸಾಲಪ್ಪ, 47.ಬಿನ್ನಿಪೇಟೆ, 48.ಸುಬಾಸ್ ಚಂದ್ರ ಬೋಸ್, 49.ರಾಯಪುರಂ, 50.ಪಾದರಾಯನಪುರ, 51.ಹಳೆಗುಡ್ಡದಹಳ್ಳಿ, 52.ಜೆ.ಜೆ. ಆರ್ ನಗರ, 53.ಕಸ್ತೂರಿ ಬಾ ನಗರ, 54.ಆಜಾದ್ ನಗರ, 55.ಚಾಮರಾಜಪೇಟೆ, 56.ದೇವರಾಜ್ ಅರಸು, 57.ಸುಂಕೇನಹಳ್ಳಿ, 58.ವಿವಿ ಪುರ, 59.ಅಶೋಕ ಪಿಲ್ಲರ್, 60.ಕನಕನಪಾಳ್ಯ, 61.ವೆಂಕಟ್‌ರೆಡ್ಡಿನಗರ, 62.ಸೋಮೇಶ್ವರ ನಗರ, 63.ಬಿಎಚ್‌ಇಎಲ್,

3. ಬೆಂಗಳೂರು ದಕ್ಷಿಣ ನಗರ ಪಾಲಿಕೆ ವಾರ್ಡ್‌ ಸಂಖ್ಯೆ-72

1.ಬಂಗಾರಪ್ಪನಗರ, 2.ಸುಬ್ರಹ್ಮಣ್ಯಪುರ, 3.ಸಾರ್ವಭೌಮನಗರ, 4.ಪದ್ಮನಾಭನಗರ, 5.ಕದಿರೇನಹಳ್ಳಿ, 6.ಕುಮಾರಸ್ವಾಮಿ ಲೇಔಟ್, 7.ಬನಶಂಕರಿ ದೇವಸ್ಥಾನ, 8.ಶಾಕಂಬರಿನಗರ, 9.ಪಟ್ಟಾಭಿರಾಮ ನಗರ, 10.ಬೈರಸಂದ್ರ, 11.ತಿಲಕ್ ನಗರ, 12.ಎನ್‌ಎಎಲ್‌ ಲೇಔಟ್, 13.ಎಸ್‌.ಜಿ. ಪಾಳ್ಯ, 14.ಲಕ್ಕಸಂದ್ರ, 15.ಎ.ಅಡುಗೋಡಿ, 16.ನ್ಯಾಷನಲ್ ಗ್ರೇಮ್ಸ್ ವಿಲೇಜ್, 17.ಈಜಿಪುರ, 18.ಆನಿ ಬೆಸೆಂಟ್, 19.ಕೋರಮಂಗಲ, 20.ಚಿಕ್ಕಆಡುಗೋಡಿ, 21.ಮಡಿವಾಳ, 22.ಅಬ್ದುಲ್ ಕಲಾಂ, 23.ಜಯನಗರ ಪೂರ್ವ, 24.ಕೆಎಸ್‌ಆರ್‌ಟಿಸಿ ಲೇಔಟ್, 25.ಜೆಪಿ ನಗರ, 26.ವಿಶ್ವಮಾನವ ಕುವೆಂಪು, 27.ಶ್ರೀನಿವಾಗಿಲು, 28.ಜಕ್ಕಸಂದ್ರ, 29.ಎಚ್‌ಎಸ್‌ಆರ್‌ಲೇಔಟ್, 30.ಅಗರ, 31.ಇಬ್ಲೂರ್ (ಇಬ್ಬಲೂರು), 32.ಕಸವನಹಳ್ಳಿ, 33.ಹೊಸಪಾಳ್ಯ, 34.ಮಂಗಮ್ಮನಪಾಳ್ಯ, 35.ಬಂಡೇಪಾಳ್ಯ, 36.ಕೋಡಿಚಿಕ್ಕನಹಳ್ಳಿ, 37.ಬೊಮ್ಮನಹಳ್ಳಿ, 38.ಹೊಂಗಸಂದ್ರ, 39.ಗಾರ್ವೆಬಾವಿ ಪಾಳ್ಯ, 40.ಸಿಂಗಸಂದ್ರ, 41.ಕೂಡ್ಲು, 42.ಸರ್‌.ಎಂ.ವಿಶ್ವೇಶ್ವರಯ್ಯ ಲೇಔಟ್, 43.ಚಿಕ್ಕತೋಗುರು, 44.ವಿಶ್ವಪ್ರಿಯನಗರ, 45.ದೇವರಚಿಕ್ಕನಹಳ್ಳಿ, 46.ಬೇಗೂರು, 47.ಯೆಲೇಚನಹಳ್ಳಿ, 48.ವಿಜಯಬ್ಯಾಂಕ್ ಲೇಔಟ್, 49.ಬಿಳೇಕಹಳ್ಳಿ, 50.ಎನ್‌ಎಸ್‌ಪಾಳ್ಯ, 51.ದೊರೆಸಾನಿಪಾಳ್ಯ, 52.ಅರಕೆರೆ, 53.ಹುಳಿಮಾವು, 54.ದೊಡ್ಡಕಮ್ಮನಹಳ್ಳಿ, 55.ಗೊಟ್ಟಿಗೆರೆ, 56.ಕೊತ್ತನೂರು, 57.ಶ್ರೀನಿಧಿ, 58.ಆರ್‌ಬಿಐ ಲೇಔಟ್, 59.ಪುಟ್ಟೇನಹಳ್ಳಿ, 60.ಕೆಂಗಲ್ ಹನುಮಂತಯ್ಯ, 61.ಸಾರಕ್ಕಿ, 62.ಜರಗನಹಳ್ಳಿ, 63.ಯೆಲಚೇನಹಳ್ಳಿ 64.ಚಂದ್ರನಗರ, 65.ಇಸ್ರೋ ಲೇಔಟ್, 66.ಅಬುಲ್‌ ಕಲಾಂ ಆಜಾದ್, 67.ಉತ್ತರಹಳ್ಳಿ, 68.ವಸಂತಪುರ, 69.ಶಾರದನಗರ, 70.ಕೋಣನಕುಂಟೆ, 71.ಅಂಜನಾಪುರ, 72.ತಲಘಟ್ಟಪುರ,

4. ಬೆಂಗಳೂರು ಪೂರ್ವ ಪಾಲಿಕೆ ವಾರ್ಡ್‌ ಸಂಖ್ಯೆ-50

1.ಕೆ.ನಾರಾಯಣಪುರ, 2.ಬೈರತಿ, 3.ಹೊರಮಾವು ಅಗರ, 4.ಚೆಲ್ಲಾಕೆರೆ, 5.ಬಾಬುಸಾಬ್ ಪಾಳ್ಯ, 6.ಸರೋಜಿನಿನಗರ, 7.ಕಲ್ಕೆರೆ, 8.ರಾಮಮೂರ್ತಿನಗರ, 9.ಕೆ.ಚೆನ್ನಸಂದ್ರ, 10.ಟಿ.ಸಿ.ಪಾಳ್ಯ 11.ಭಟ್ಟರಹಳ್ಳಿ, 12.ಮೇಡಹಳ್ಳಿ, 13.ಬೆಳತ್ತೂರ್, 14.ಕಾಡುಗೋಡಿ, 15.ಹೂಡಿ, 16.ಬಸವನಪುರ, 17.ದೇವಸಂದ್ರ, 18.ಕೆ.ಆರ್.ಪುರ, 19.ಕೊತ್ತೂರ್, 20.ವಿಜಿನಾಪುರ, 21.ದೂರವಾಣಿನಗರ, 22.ಕೆ.ಎಸ್.ನಿಸಾರ್ ಅಹಮದ್, 23.ಎ.ನಾರಾಯಣಪುರ, 24.ಚಿಕ್ಕದೇವಸಂದ್ರ, 25.ಕಾವೇರಿ ನಗರ, 26.ಪಟ್ಟಂದೂರು ಅಗ್ರಹಾರ, 27.ಚನ್ನಸಂದ್ರ, 28.ಹಗದೂರು, 29.ವೈಟ್‌ಫೀಲ್ಡ್‌, 30.ಕುಂದಲಹಳ್ಳಿ, 31.ಇಪಿಐಪಿ ಇಂಡಸ್ಟ್ರಿಯಲ್ ಏರಿಯಾ, 32.ಗರುಡಾಚಾರ್ ಪಾಳ್ಯ, 33.ಮಹದೇವಪುರ, 34.ಉದಯ್ ನಗರ, 35.ವಿಜ್ಞಾನನಗರ, 36.ತಲಕಾವೇರಿ ಲೇಔಟ್, 37.ಅಶ್ವಥ್ ನಗರ, 38.ದೊಡ್ಡ ನೆಕ್ಕುಂಡಿ, 39.ಎಇಸಿಎಸ್‌ಲೇಔಟ್‌, 40.ಮುನ್ನೆನಕೋಳಲು, 41.ವರ್ತೂರ್‌ , 42.ಗುಂಜೂರ್, 43.ಪಣತ್ತೂರ್, 44.ದೊಡ್ಡ ಕಣ್ಣಲ್ಲಿ, 45.ಬೆಳ್ಳಂದೂರು, 46.ಚಲ್ಲಘಟ್ಟ, 47.ಮಾರತ್‌ಹಳ್ಳಿ, 48.ವಿಭೂತಿಪುರ, 49.ಅನ್ನಸಂದ್ರಪಾಳ್ಯ, 50.ಜಗದೀಶ್‌ ನಗರ,

5. ಬೆಂಗಳೂರು ಉತ್ತರ ನಗರ ಪಾಲಿಕೆಯ ವಾರ್ಡ್‌ ಸಂಖ್ಯೆ:72

1.ಚೌಡೇಶ್ವರಿ ವಾರ್ಡ್, 2.ವೆಂಕಟಾಲ, 3.ಕಟ್ಟೀಗೆನಹಳ್ಳಿ, 4.ಸಂಪಿಗೆಹಳ್ಳಿ, 5.ಜಕ್ಕೂರ್, 6.ಕೆಂಪೇಗೌಡ, 7.ಚಿಕ್ಕಬೊಮ್ಮಸಂದ್ರ, 8.ಯಲಹಂಕ ಉಪನಗರ ಪಟ್ಟಣ, 9.ದೊಡ್ಡಬೆಟ್ಟಹಳ್ಳಿ, 10.ಅಟ್ಟುರು, 11.ತಿಂಡ್ಲು, 12.ಬ್ಯಾಟರಾಯನಪುರ, 13.ಅಮೃತಹಳ್ಳಿ, 14.ಥಣಿಸಂದ್ರ 15.ಕೆಂಪಾಪುರ, 16.ರಾಜೀವ್ ನಗರ, 17.ಕೊಡಿಗೆಹಳ್ಳಿ, 18.ದೊಡ್ಡಬೊಮ್ಮಸಂದ್ರ, 19.ವಿದ್ಯಾರಣ್ಯಪುರ, 20.ಸಿಂಗಾಪುರ, 21.ಅಬ್ಬಿಗೆರೆ, 22.ಸಿಡೇದಹಳ್ಳಿ, 23.ಬಾಗಲಗುಂಟೆ, 24.ನೆಲೆ ಮಹೇಶ್ವರಮ್ಮ ದೇವಸ್ಥಾನ, 25.ದಾಸರಹಳ್ಳಿ, 26.ಮಲ್ಲಸಂದ್ರ, 27.ಶೆಟ್ಟಿಹಳ್ಳಿ, 28.ಕಮ್ಮಗೊಂಡನಹಳ್ಳಿ, 29.ಜಾಲಹಳ್ಳಿ, 30.ಕುವೆಂಪುನಗರ, 31.ಎಚ್‌ಎಂಟಿ, 32.ಜೆಪಿ ಪಾರ್ಕ್, 33.ಯಶವಂತಪುರ, 34.ಬೃಂದಾವನನಗರ, 35.ಗೆದ್ದಲಹಳ್ಳಿ, 36.ನಾಗಶೆಟ್ಟಿಹಳ್ಳಿ, 37.ಭೂಪಸಂದ್ರ, 38.ಹೆಬ್ಬಾಳ, 39.ವಿಶ್ವನಾಥ ನಾಗೇನಹಳ್ಳಿ, 40.ನಾಗವಾರ, 41.ಹೆಣ್ಣೂರು, 42.ಎಚ್‌ಬಿಆರ್ ಲೇಔಟ್, 43.ಗೋವಿಂದಪುರ, 44.ಶಾಂಪುರ, 45.ಮನೋರಾಯನಪಾಳ್ಯ, 46.ಆರ್‌ಟಿನಗರ, 47.ಬಾಲಗಂಗಾಧರ, 48.ಗಂಗಾನಗರ, 49.ಗಂಗೇನಹಳ್ಳಿ, 50.ಜಯಚಾಮರಾಜೇಂದ್ರ ನಗರ, 51.ವರಲಕ್ಷ್ಮಿನಗರ, 52.ಕಾವಲ್ ಬೈರಸಂದ್ರ, 53.ಸಮಾಧಾನನಗರ, 54.ಕೆಜಿಹಳ್ಳಿ, 55.ಲಿಂಗರಾಜಪುರ, 56.ಕಾಚರಕನಹಳ್ಳಿ, 57.ಕಲ್ಯಾಣನಗರ, 58.ಬಾಣಸವಾಡಿ, 59.ಸುಬ್ಬಯ್ಯನಪಾಳ್ಯ, 60.ಎಚ್‌ಆರ್‌ಬಿಆರ್‌ ಲೇಔಟ್, 61.ಕಮ್ಮನಹಳ್ಳಿ, 62.ಜೀವನಹಳ್ಳಿ, 63.ಮಾರುತಿಸೇವಾನಗರ, 64.ಸಗಾಯಪುರಂ, 65.ಪಿ&ಟಿ ಕಾಲೋನಿ, 66.ಶಕ್ತಿನಗರ, 67.ಅರುಣಾ ಅಸಿಫ್ ಅಲಿ, 68.ಪೆರಿಯಾರ್‌ ನಗರ, 69.ಕುಶಾಲ್ ನಗರ, 70.ದೊಡ್ಡಣ್ಣ ನಗರ, 71.ಎಸ್.ಕೆ.ಗಾರ್ಡನ್, 72.ಪುಲಕೇಶಿನಗರ.

ShareTweetSendShare
Join us on:

Related Posts

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

by Shwetha
August 16, 2026
0

ಬಾಗಲಕೋಟೆ: ಆರ್‌ಎಸ್‌ಎಸ್ ಹಿಂದೆಂದೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಆಗುವುದಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸವಾಲಿನ ಹೇಳಿಕೆಗೆ ರಾಜ್ಯ ಕಾಂಗ್ರೆಸ್...

ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ!  ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ! ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

by Shwetha
August 16, 2026
0

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಸೈಲೆಂಟ್ ಆಗಿದ್ದಾರೆ, ಹೈಕಮಾಂಡ್ ನಡೆ ಹಾಗೂ ಮುಂಬರುವ ರಾಜಕೀಯ ಚಟುವಟಿಕೆಗಳ ಬಗ್ಗೆ ತೀವ್ರ ಆಲೋಚನೆಯಲ್ಲಿದ್ದಾರೆ...

ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡಿಸಬೇಡಿ: ವಲಸೆ ಹೋದ ಬಡವರು ಮಂಗಳ ಗ್ರಹಕ್ಕೇನೂ ಹೋಗಿಲ್ಲ – ಚುನಾವಣಾ ಆಯೋಗದ ಎಸ್‌ಐಆರ್ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ

ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡಿಸಬೇಡಿ: ವಲಸೆ ಹೋದ ಬಡವರು ಮಂಗಳ ಗ್ರಹಕ್ಕೇನೂ ಹೋಗಿಲ್ಲ – ಚುನಾವಣಾ ಆಯೋಗದ ಎಸ್‌ಐಆರ್ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ

by Shwetha
August 16, 2026
0

ಬೆಂಗಳೂರು: "ಮತ ಚಲಾಯಿಸುವುದು ಈ ದೇಶದ ಪ್ರಜೆಯ ಮೂಲಭೂತ ಹಕ್ಕು. ಆ ಹಕ್ಕನ್ನು ಚಲಾಯಿಸಲು ನಮ್ಮನ್ನು ಚುನಾವಣಾ ಆಯೋಗದ ಅಧಿಕಾರಿಗಳ ಮುಂದೆ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ"...

ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಸತತ 2ನೇ ಬಾರಿಯೂ ಗೈರಾದ ರಾಹುಲ್ ಗಾಂಧಿ, ಖರ್ಗೆ: ರಾಷ್ಟ್ರೀಯ ಹಬ್ಬದಲ್ಲೂ ತಾರಕಕ್ಕೇರಿದ ರಾಜಕೀಯ!

ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಸತತ 2ನೇ ಬಾರಿಯೂ ಗೈರಾದ ರಾಹುಲ್ ಗಾಂಧಿ, ಖರ್ಗೆ: ರಾಷ್ಟ್ರೀಯ ಹಬ್ಬದಲ್ಲೂ ತಾರಕಕ್ಕೇರಿದ ರಾಜಕೀಯ!

by Shwetha
August 16, 2026
0

ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ...

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

by Shwetha
August 16, 2026
0

ಬೆಂಗಳೂರು: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ತೀವ್ರವಾಗಿ ಕುಸಿಯಲಾರಂಭಿಸಿದ್ದು, ಇಡೀ ದೇಶವೇ ಸಾಲು ಸಾಲು ಕಠಿಣ ಸಮಸ್ಯೆಗಳಿಂದ ತೊಂದರೆಗೆ ಸಿಲುಕಿದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram