ಮೈಸೂರು ಅರಮನೆಯಲ್ಲಿ ಒಂಟೆ ನೋಡಿಕೊಲ್ಳುತ್ತಿದ್ದ ವ್ಯಕ್ತಿಯ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆ ಅರಮನೆ ನಗರಿಯಲ್ಲಿ ಕೊರೊನಾ ಆತಂಕ ಎದುರಾಗಿತ್ತು. ಸೋಂಕು ಪತ್ತೆಯಾಗ್ತಿದ್ದಂತೆ ಅರಮನೆಯಲ್ಲಿನ ನೌಕರರಿಗೆ ಒಂದು ದಿನದ ರಜೆ ನೀಡಿ ಇಡೀ ಅರಮನೆಯನ್ನ ಸ್ಯಾನಿಟೈಸ್ ಮಾಡಲಾಗಿತ್ತು. ಅಲ್ದೇ ಸೋಂಕಿತನ ಮನೆಯವರನ್ನ ವೈPದ್ಯಕೀಯ ಪರೀಕ್ಷೆಗೊಳಪಡಿಸಲಾಗಿತ್ತು. ಇದೀಗ ತಂದೆ ತಾಯಿ ಸೇರಿದಂತೆ ಮನೆಯರ ವರದಿ ನೆಗೆಟಿವ್ ಬಂದದ್ದು, ಸಿಬ್ಬಂದಿಗಳು ನಿಟ್ಟುಸಿರುವ ಬಿಡುವಂತಾಗಿದೆ.
ಸದ್ಯ ಸೋಂಕಿತನ ಪರಿವಾರದವರನ್ನು ಕೆಲ ದಿನಗಳ ವರೆಗೂ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ನಲ್ಲೇ ಇರಿಸಲಾಗುವುದು.
ವಿಕಲಚೇತನರ ಗೌರವಧನ ತಡೆ ಅಮಾನವೀಯ ಎಂದ ಪ್ರತಿಪಕ್ಷದ ನಾಯಕ ಅಶೋಕ್ ಆಕ್ರೋಶ
ತಕ್ಷಣ ಗೌರವಧನ ಬಿಡುಗಡೆಗೆ ಆಗ್ರಹ; ಆಂಧ್ರ ಮಾದರಿಯಲ್ಲಿ 5 ಸಾವಿರಕ್ಕೆ ಹೆಚ್ಚಿಸಿ ಎಂದು ಒತ್ತಾಯ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರ ಸೇವಾ ಭದ್ರತೆಗೆ ಆಗ್ರಹಿಸಿ ಅಶೋಕ...








