ಮನೆ (Home) ಕಟ್ಟುವುದು ಪ್ರತಿಯೊಬ್ಬರ ಜೀವನದ ದೊಡ್ಡ ಕನಸು. ಈ ಪ್ರಕ್ರಿಯೆಯು ಸುಗಮವಾಗಿ ಸಾಗಲು ಮತ್ತು ಭವಿಷ್ಯದಲ್ಲಿ (Vastu) ಯಾವುದೇ ಸಮಸ್ಯೆಗಳು ಬರದಂತೆ ತಡೆಯಲು ಮನೆ ಕಟ್ಟುವ ಮುಂಚೆ ಈ ಕೆಳಗಿನ ಪ್ರಮುಖ ಅಂಶಗಳನ್ನು ಗಮನಿಸುವುದು ಬಹಳ ಮುಖ್ಯ.
ನೀವು ಯಾವುದಾದರೂ ಮನೆ ಅಥವಾ ಅಂಗಡಿ ಕಟ್ಟಿ ಬೇಕಾಗಿರುವ ಸ್ಥಳದಲ್ಲಿ ಅಥವಾ ತೆಗೆದುಕೊಳ್ಳಬೇಕೆಂಬ ಅಪೇಕ್ಷೆ ಇದ್ದಲ್ಲಿ ಆ ಸ್ಥಳದಲ್ಲಿ ವಿನಾದರೂ ದೋಷಗಳಿವೆಯೇ ಯಾವ ದಿಕ್ಕಿಗೆ ಮನೆ ಅಥವಾ ಅಂಗಡಿಯನ್ನು ಕಟ್ಟಿದರೆ ಶ್ರೇಯಸ್ಸಾಗುತ್ತದೆ. ಹಾಗೂ ಆ ಸ್ಥಳವನ್ನು ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಯಾವ ರೀತಿ ಸರಿ ಪಡಿಸಿ ಕೊಳ್ಳಬೇಕು. ಮತ್ತು ಯಾವ ಆಯಾದಲ್ಲಿ ಯಾವ ರೀತಿಯಾಗಿ ಮನೆ ಯನ್ನು ಕಟ್ಟಬೇಕು ಆ ಮನೆಯ ಯಜ
ಮಾನುನಯೇ ಸ್ಥಳಕ್ಕೆ ಸಾಲಾವಳಿ ಆಗಿ ಬರುತ್ತದೆಯೇ ಮತ್ತು ಆ ಮನೆಯ ಯಜಮಾನರಿಗೆ ಗುರುಬಲ ಇದೆಯೇ ಯಾವ ದೆಶೆ ನಡೆಯುತ್ತಿದೆ ಯಾವ ದಿಕ್ಕಿಗೆ ಜಾತಕದ ಪ್ರಕಾರ ಬಾಗಿಲನ್ನು ಇಡಬಹುದು. ಆ ಸ್ಥಳ ನಿಮಗೆ ಶ್ರೇಯಸ್ಸನ್ನು ಕೊಡುವುದೋ ಮತ್ತು ನೀವು ಮನೆ ಕಟ್ಟ ಬೇಕೆಂದಿರುವ ಸ್ಥಳದಲ್ಲಿ ಸುತ್ತ ಮುತ್ತಲಿನ ವಾತಾವರಣ ಹೇಗೆ ಎಂಬ ವಿಚಾರದ ಬಗ್ಗೆ ಒಳ್ಳೆಯ ವಾಸ್ತು ತಜ್ಞ ಜೋತಿಷ್ಯ ರನ್ನು ಕರೆದುಕೊಂಡು ಹೋಗಿ ಆ ಸ್ಥಳದ ಪರಿಶೀಲನೆ ಮಾಡಿ ಸೂಕ್ತವಾದ ಮಾಹಿತಿಗಳನ್ನು ತಿಳಿದುಕೊಂಡು ಆ ಸ್ಥಳವನ್ನು ಖರೀದಿಸಿರಿ.
ಇದನ್ನೂ ಓದಿ: 2026ರ ಮೇಷ ರಾಶಿ ವರ್ಷ ಭವಿಷ್ಯದ ಪ್ರಮುಖ ಮುಖ್ಯಾಂಶಗಳು
‘ಅನಂತರ ಆ ಸ್ಥಳ ಸ್ವಚ್ಛತಾ ಕಾರ್ಯ ಪಾಯ ತೆಗೆಯುವ ಕಾರ್ಯವನ್ನು ಆರಂಭ ಮಾಡಿರಿ. ಮನೆ ಕಟ್ಟಿದ ಮೇಲೆ ಕಷ್ಟ ನಷ್ಟ ಅನುಭವಿಸುವುದಕ್ಕೆ ಮುಂಚೆ ಸರಿಯಾದ ಮಾಹಿತಿಯನ್ನು ತಿಳಿದು ಕೊಳ್ಳಿರಿ.
ಏಕೆಂದರೆ ಹಲವಾರು ಜನರು ಮನೆ ಯನ್ನು ಕಟ್ಟಿಕೊಂಡು ಕಷ್ಟ ನಷ್ಟ ಅನು ಭವಿಸುತ್ತಿರುವುದು ಹಲವಾರು ಮನೆ ಗಳನ್ನು ನಾನು ವಾಸ್ತು ಪರಿಶೀಲನೆ ಮಾಡಿದಾಗ ಕಂಡು ಬರುತ್ತಿದೆ.
ಕೆಲವು ವಾಸ್ತು ತಿಳಿದವರು ಹಾಗೂ ಜೋತಿಷಿಗಳು ಮನೆ ಕಟ್ಟುವ ವಾಸ್ತು ಶಿಲ್ಪಿಗಳು ಯಾವೊಂದು ಸರಿಯಾದ ಮಾಹಿತಿಯನ್ನು ತಿಳಿಸಲು ಸಾಧ್ಯವಾ ಗದೇ ತಪ್ಪು ತಪ್ಪು ಸಲಹೆಗಳನ್ನು ಕೊಟ್ಟು ಮನೆಯನ್ನು ಕಟ್ಟಿಸುತ್ತಿದ್ದಾರೆ.
ಇನ್ನು ಕೆಲವರು ಶೇಖಡಾ ಇಪ್ಪರಿಂದ ಮೂವತ್ತರಷ್ಟು ಮಾಹಿತಿಯನ್ನು ಮಾತ್ರ ತಿಳಿಸುತ್ತಿದ್ದಾರೆ. ಮತ್ತೆ ಕೆಲವರು ಇಂಜಿ ನಿಯರ್ ಪ್ಲಾನ್‌ಗಳ ಪ್ರಕಾರ ಮನೆ
ವಾಸ್ತು ಶಿಲ್ಪ
ನೀವು ವಾಸ್ತುವನ್ನು ನಂಬುವುದಾದರೆ, ಮನೆಯ ಮುಖ್ಯ ದ್ವಾರ, ಅಡುಗೆ ಮನೆ, ಮತ್ತು ಬೆಡ್‌ರೂಮ್‌ಗಳ ಸ್ಥಾನದ ಬಗ್ಗೆ ನಕ್ಷೆ ಮಾಡುವ ಹಂತದಲ್ಲೇ ವಾಸ್ತು ತಜ್ಞರ ಸಲಹೆ ಪಡೆಯಿರಿ
ಲೇಖನ: ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮತ್ತಷ್ಟು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








