“ಈ ಅಲೋವೆರಾದ ಒಂದು ಎಲೆಯನ್ನು ತೆಗೆದುಕೊಂಡು ಪೂಜೆಯನ್ನು ಮಾಡಿದ್ದೇ ಆದಲ್ಲಿ, ನಿಮ್ಮ ಮನೆಯಲ್ಲಿ ಸಕಲ ಐಶ್ವರ್ಯ ಅನ್ನೋದು ಪ್ರಾಪ್ತಿಯಾಗುತ್ತೆ.
ಇದನ್ನ ಲೋಳಸರದ ಗಿಡ ಅಂತಾನೂ ಕೂಡ ಕನ್ನಡದಲ್ಲಿ ಕರೀತಾರೆ. ಆಧ್ಯಾತ್ಮಿಕದಲ್ಲಿ ಸಾಕಷ್ಟು ಪರಿಹಾರ ಮಾರ್ಗಗಳು ಕೂಡ ಇದೆ.
ಒಂದು ಅಮಾವಾಸ್ಯೆ ದಿವಸ, ಒಂದು ಅಮಾವಾಸ್ಯೆ ದಿವಸ ಈ ಒಂದು ಎಲೆಯನ್ನ ತೆಗೆದುಕೊಂಡು ಕಿತ್ತುಕೊಂಡು, ಅರಿಶಿಣ-ಕುಂಕುಮವನ್ನೆಲ್ಲ ಹಾಕಿಬಿಟ್ಟು, ಇದನ್ನ ಪೂಜೆಯನ್ನು ಸಲ್ಲಿಸಿ. ಅಮಾವಾಸ್ಯೆ ಅಥವಾ ಶುಕ್ರವಾರದ ದಿನದಂದು ಇದನ್ನ ಪೂಜೆಯನ್ನು ಸಲ್ಲಿಸಿ, ಈ ರೀತಿಯಲ್ಲಿ ದಾರವನ್ನು ಕಟ್ಟಿಕೊಂಡು ನಿಮ್ಮ ಮನೆಯ ಬಾಗಿಲಿನ ಒಳಭಾಗದಲ್ಲಿ ಮೇಲಕ್ಕೆ ಇದನ್ನು ಕಟ್ಟಿ.
ಇದನ್ನ ಕಟ್ಟಿದರೆ ನಿಮ್ಮ ಇಷ್ಟಾರ್ಥ ಕಾರ್ಯ ಸಿದ್ಧಿಯಾಗುತ್ತೆ, ಹಣಕಾಸಿನ ಸಮಸ್ಯೆ ದೂರವಾಗುತ್ತೆ, ನಿಮ್ಮ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತೆ.
ನಂತರ ಇದು ಏನಾದರೂ ಒಣಗಿದೆ ಅಂತ ಹೇಳಿದ್ರೆ ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಅನ್ನೋದು ಬಹಳ ಇದೆ. ಇದು ಒಣಗಿಲ್ಲ ಅಂದ್ರೆ ಬೇಗ, ನಿಮ್ಮ ಮನೆಯಲ್ಲಿ ಒಂದು ಒಳ್ಳೆಯ ಪಾಸಿಟಿವ್ ಎನರ್ಜಿ ಇದೆ ಅಂತ ಹೇಳುತ್ತೆ.”
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564








