ಹಗಲು ರಾತ್ರಿ ತಮ್ಮ ಜೀವವನ್ನ ಪuಕ್ಕಿಟ್ಟು ದೇಶ ಕಾಯುವ ವೀರ ಯೋಧರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ೧೦ ವರ್ಷಗಳಿಗಿಂತ ಕಡಿಮೆ ಅರ್ಹತಾ ಸೇವೆಯನ್ನು ಹೊಂದಿರುವ ಸಶಸ್ತç ಪಡೆಗಳ ಸಿಬ್ಬಂದಿಗೆ ಸರ್ಕಾರದಿಂದ ಅಮಾನ್ಯ ಪಿಂಚಣಿಯನ್ನು ನೀಡಲು ನಿರ್ಧಾರ ಮಾಡಲಾಗಿದೆ. ಅಂದ್ರೆ ಅಂಗವೈಕಲ್ಯದಿAದಾಗಿ ಸೇವೆಯಿಂದ ದೂರ ಉಳಿದಿರುವ ಸಿಬ್ಬಂದಿಗೆ ಈ ಪಿಂಚಣಿಯನ್ನ ಒದಗಿಸಲಾಗುತ್ತೆ. ಇನ್ನೂ ಈ ಹಿಂದೆ ಅಮಾನ್ಯ ಪಿಂಚಣಿ ಪಡೆಯಲು ಕನಿಷ್ಠ ಸೇವಾವಧಿಯ ಅವಶ್ಯಕತೆ ಇತ್ತು. ಆದರೆ ಹೊಸ ನೀತಿ ಅನ್ವಯ ೧೦ ವರ್ಷಗಳಿಗಿಂತ ಕಡಿಮೆ ಅವಧಿ ಸೇವೆ ಸಲ್ಲಿಸಿರುವ ಹಾಗೂ ದೈಹಿಕ ಅಥವ ಮಾನಸಿಕ ದೌರ್ಬಲ್ಯತೆಯಿಂದ ಸೇವೆಯಿಂದ ದೂರ ಉಳಿದಿರುವ ಸಶಸ್ತç ಪಡೆಗಳಿಗೆ ಪ್ರಯೋಜನವಾಗಲಿದೆ. ಈ ಕುರಿತು ರಕ್ಷಣಾ ಸಚಿವಾಲಯ ತಿಳಿಸಿದ್ದು, ಈಗಾಗಲೇ ಹೊಸ ನೀತಿಗೆ ರಾಜನಾಥ್ ಸಿಂಗ್ ಅಂಗೀಕಾರ ನೀಡಿದ್ದಾರೆ ಎನ್ನಲಾಗಿದೆ.
2027ರ ಎಸ್ಎಸ್ಎಲ್ಸಿ ಪರೀಕ್ಷೆ ನೋಂದಣಿ ಆರಂಭ: ನವೆಂಬರ್ 11ರೊಳಗೆ ವಿದ್ಯಾರ್ಥಿಗಳ ವಿವರ ಸಲ್ಲಿಸಲು KSEAB ಸೂಚನೆ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) 2027ರ ಎಸ್ಎಸ್ಎಲ್ಸಿ ಪರೀಕ್ಷೆ-1ಕ್ಕೆ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ರಾಜ್ಯದ ಮಾನ್ಯತೆ ಪಡೆದ ಸರ್ಕಾರಿ, ಅನುದಾನಿತ ಹಾಗೂ...








