ಕೊರೊನಾನಿಂದ ದೇಶವನ್ನು ಕಾಪಾಡುವಂತೆ ಭವನಂತನ ಮೊರೆ…!
ಚೀನಾದಿಂದ ಇಡೀ ವಿಶ್ವವ್ಯಾಪಿ ಹಬ್ಬಿ ತನ್ನ ಮರಣ ಮೃದಂಗ ಮೊಳಗಿಸರುವ ಕೊರೊನಾ ಹೆಮ್ಮಾರಿಯಿಂದ ದೇಶವನ್ನ ಕಾಪಾಡುವಂತೆ ರಾಯಚೂರಿನಲ್ಲಿ ಜನರು ದೇವರ ಮೊರೆ ಹೋಗಿದ್ದಾರೆ ರಯಚೂರು ನಗರದ ಶ್ರೀ ನಂದೇಶ್ವರ ದೇವಾಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ೧೦೧ ತೆಂಗಿನಕಾಯಿ ಹೊಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್‌ನ ರವಿ ಬೋಸರಾಜ ಸಾಹೇಬರು ಸಹ ಆದಷ್ಟು ಬೇಗ ಗುಣಮುಖರಾಗಿ ಮನೆಗೆ ವಾಪಸ್ಸಾಗಲಿ ಎಂದು ಅವರ ಬೆಂಬಲಿಗರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಪೂಜೆ ವೇಳೆ ಪಂಚಾಯತಿ ಜಿಲ್ಲಾ ಮುಖಂಡರು ಮುಖಂಡರಾದ ಖಾಸಿಂ.ಬಿ ಸೇರಿದಂತೆ ಹಲವರು ಭಾಗಿಯಾಗಿದ್ದರು.








