ADVERTISEMENT
Saturday, April 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಡಿಸೆಂಬರ್ ತನಕ ಯಾವುದೇ ದೇಸಿ ಕ್ರಿಕೆಟ್ ಟೂರ್ನಿಗಳಿಲ್ಲ..!

admin by admin
July 18, 2020
in Newsbeat, Sports, Uncategorized, ಕ್ರೀಡೆ
Share on FacebookShare on TwitterShare on WhatsappShare on Telegram

ಡಿಸೆಂಬರ್ ತನಕ ಯಾವುದೇ ದೇಸಿ ಕ್ರಿಕೆಟ್ ಟೂರ್ನಿಗಳಿಲ್ಲ..!

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಬಿಸಿಸಿಐನ ಅಪೆಕ್ಸ್ ಸಮಿತಿಯು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮುಂದಿನ ಡಿಸೆಂಬರ್ ತನಕ ದೇಶಿ ಕ್ರಿಕೆಟ್ ಟೂರ್ನಿಗಳಿಗೆ ಕೋವಿಡ್-19 ಅಡ್ಡಿಯಾಗಿದೆ. ಸುರಕ್ಷತೆ ಮತ್ತು ಆರೋಗ್ಯ ಹಿತದೃಷ್ಟಿಯಿಂದ ಡಿಸೆಂಬರ್ ತನಕ ಯಾವುದೇ ದೇಸಿ ಟೂರ್ನಿಗಳು ನಡೆಯುವುದಿಲ್ಲ ಎಂದು ಜುಲೈ 17ರಂದು ನಡೆದ ಬಿಸಿಸಿಐ ಅಪೆಕ್ಸ್ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ದೇಸಿ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಭಾಗವಹಿಸುತ್ತಿವೆ. ಹಾಗೇ ವಿವಿಧ ವಯೋಮಿತಿ ಟೂರ್ನಿಗಳು ನಡೆಯುತ್ತಿವೆ. ಈ ಟೂರ್ನಿಗಳು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುತ್ತಿವೆ. ಆದ್ರೆ ಈಗ ತಂಡಗಳಿಗೆ ಪ್ರಯಾಣ ಬೆಳೆಸುವುದು ದೊಡ್ಡ ಕಷ್ಟವಾಗಲಿದೆ. ಹೀಗಾಗಿ ಬಿಸಿಸಿಐ ಈ ಸಂದರ್ಭದಲ್ಲಿ ಟೂರ್ನಿಯನ್ನು ಆಯೋಜನೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅಪೆಕ್ಸ್ ಸಮಿತಿಗೆ ಹೇಳಿದೆ.

Related posts

ಸ್ಯಾಂಡಲ್‌ವುಡ್ ಸಂಕಷ್ಟಕ್ಕೆ ಕನ್ನಡಿ ಹಿಡಿದ ದೂದ್ ಪೇಡ ದಿಗಂತ್: ಈಗ ಬರುವ ಬಾಡಿಗೆ ಹಣವೇ ನನಗೆ ಆಧಾರ!

ಸ್ಯಾಂಡಲ್‌ವುಡ್ ಸಂಕಷ್ಟಕ್ಕೆ ಕನ್ನಡಿ ಹಿಡಿದ ದೂದ್ ಪೇಡ ದಿಗಂತ್: ಈಗ ಬರುವ ಬಾಡಿಗೆ ಹಣವೇ ನನಗೆ ಆಧಾರ!

April 25, 2026
ದೆಹಲಿ ವಶಪಡಿಸಿಕೊಳ್ಳುತ್ತೇನೆ ಎಂದ ಮಮತಾ ಮಮತಾಗೆ ಬಂಗಾಳದಲ್ಲಿ ಏನೂ ಉಳಿದಿಲ್ಲ ಎಂದ ಶಾ

ದೆಹಲಿ ವಶಪಡಿಸಿಕೊಳ್ಳುತ್ತೇನೆ ಎಂದ ಮಮತಾ ಮಮತಾಗೆ ಬಂಗಾಳದಲ್ಲಿ ಏನೂ ಉಳಿದಿಲ್ಲ ಎಂದ ಶಾ

April 25, 2026

ಈ ವಿಡಿಯೋ ಕಾನ್ಫೆರೆನ್ಸ್ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಕೂಡ ಭಾಗಿಯಾಗಿದ್ದರು. ಜೈ ಶಾ ಅವರ ಅಧಿಕಾರಾವಧಿ ಕಳೆದ ತಿಂಗಳೇ ಮುಗಿದಿತ್ತು. ಅದೇ ರೀತಿ ಗಂಗೂಲಿಯವರ ಅಧಿಕಾರಾವಧಿ ಇದೇ ತಿಂಗಳ 27ಕ್ಕೆ ಅಂತ್ಯಗೊಳ್ಳಲಿದೆ.
ಬಿಸಿಸಿಐನ ಈ ನಿರ್ಧಾರದಿಂದ ವರ್ಷದ ಪ್ರತಿಷ್ಠಿತ ಟೂರ್ನಿಗಳಾದ ದುಲೀಪ್ ಟ್ರೋಫಿ, ರಣಜಿ ಟ್ರೋಫಿ, ಚಾಲೆಂಜರ್ಸ್ ಟೂರ್ನಿ ಸೇರಿದಂತೆ ಎಲ್ಲಾ ಟೂರ್ನಿಗಳಿಗೂ ಕೊರೋನಾ ಅಡ್ಡಿಪಡಿಸಿದೆ. ಅಷ್ಟೇ ಅಲ್ಲ, ಟೀಮ್ ಇಂಡಿಯಾದ ತವರಿನ ಸರಣಿಯೂ ನಡೆಯುವುದು ಅಸಾಧ್ಯವಾಗಿದೆ. ಈಗಾಗಲೇ ಟೀಮ್ ಇಂಡಿಯಾದ ಹಲವಾರು ತವರಿನ ಸರಣಿಗಳು ರದ್ದುಗೊಂಡಿವೆ.
ಈ ನಡುವೆ ಐಪಿಎಲ್ ಕೂಡ ಭಾರತದಲ್ಲಿ ನಡೆಯುವುದು ಅಸಾಧ್ಯವಾಗಿದೆ. ಹೀಗಾಗಿ ಬಿಸಿಸಿಐ ಯುಎಇನಲ್ಲಿ ಸಂಘಟಿಸುವ ಪ್ಲಾನ್ ಮಾಡಿಕೊಂಡಿದೆ. ಐಪಿಎಲ್ ಟೂರ್ನಿಯ ಆಯೋಜನೆಗೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಮೇಲೆ ಅವಲಂಬಿತವಾಗಿದೆ. ಟಿ-ಟ್ವೆಂಟಿ ವಿಶ್ವಕಪ್ ಬಗ್ಗೆ ಐಸಿಸಿ ಮುಂದಿನ ವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
ಇನ್ನು ಟೀಮ್ ಇಂಡಿಯಾ ಆಟಗಾರರ ಅಭ್ಯಾಸಕ್ಕಾಗಿ ಮೂರು ತಾಣಗಳನ್ನು ಆಯ್ಕೆ ಮಾಡಲಾಗಿದೆ. ಅಹಮಾದಬಾದ್, ಧರ್ಮಶಾಲಾ ಮತ್ತು ದುಬೈನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ತರಬೇತಿ ಶಿಬಿರ ನಡೆಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

Tags: bccibcci Apex CouncilChallengers seriesDeodhar Trophydomestic-cricketDuleep TrophyICCIndian cricketIPL 2020jay sharanji trohySourav Gangulyt-20 world cup 2020team india
ShareTweetSendShare
Join us on:

Related Posts

ಸ್ಯಾಂಡಲ್‌ವುಡ್ ಸಂಕಷ್ಟಕ್ಕೆ ಕನ್ನಡಿ ಹಿಡಿದ ದೂದ್ ಪೇಡ ದಿಗಂತ್: ಈಗ ಬರುವ ಬಾಡಿಗೆ ಹಣವೇ ನನಗೆ ಆಧಾರ!

ಸ್ಯಾಂಡಲ್‌ವುಡ್ ಸಂಕಷ್ಟಕ್ಕೆ ಕನ್ನಡಿ ಹಿಡಿದ ದೂದ್ ಪೇಡ ದಿಗಂತ್: ಈಗ ಬರುವ ಬಾಡಿಗೆ ಹಣವೇ ನನಗೆ ಆಧಾರ!

by Shwetha
April 25, 2026
0

ಕನ್ನಡ ಚಿತ್ರರಂಗದ ಚಾಕೊಲೇಟ್ ಹೀರೊ ಎಂದೇ ಖ್ಯಾತರಾಗಿರುವ ದಿಗಂತ್ ಮಂಚಾಲೆ ಸ್ಯಾಂಡಲ್‌ವುಡ್‌ನಲ್ಲಿ ಎರಡು ದಶಕಗಳನ್ನು ಪೂರೈಸಿದ್ದಾರೆ. ಸತತ 20 ವರ್ಷಗಳ ಕಾಲ ತೆರೆಯ ಮೇಲೆ ಸಕ್ರಿಯರಾಗಿದ್ದ ದಿಗಂತ್...

ದೆಹಲಿ ವಶಪಡಿಸಿಕೊಳ್ಳುತ್ತೇನೆ ಎಂದ ಮಮತಾ ಮಮತಾಗೆ ಬಂಗಾಳದಲ್ಲಿ ಏನೂ ಉಳಿದಿಲ್ಲ ಎಂದ ಶಾ

ದೆಹಲಿ ವಶಪಡಿಸಿಕೊಳ್ಳುತ್ತೇನೆ ಎಂದ ಮಮತಾ ಮಮತಾಗೆ ಬಂಗಾಳದಲ್ಲಿ ಏನೂ ಉಳಿದಿಲ್ಲ ಎಂದ ಶಾ

by Shwetha
April 25, 2026
0

ಪಶ್ಚಿಮ ಬಂಗಾಳದ ಚುನಾವಣಾ ಕಣ ಈಗ ಕೇವಲ ಒಂದು ರಾಜ್ಯದ ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟವಾಗಿ ಉಳಿದಿಲ್ಲ. ಇದು ದೇಶದ ರಾಜಧಾನಿ ದೆಹಲಿಯ ಸಿಂಹಾಸನವನ್ನು ಹಿಡಿಯುವ ದೊಡ್ಡ ಮಟ್ಟದ...

ಬಿಜೆಪಿ ಸೇರಿದ ರಾಘವ್ ಚಡ್ಡಾ ಅಂಡ್ ಟೀಂ ದೆಹಲಿ ರಾಜಕಾರಣದಲ್ಲಿ ಹಲ್ ಚಲ್! ಕೇಜ್ರಿವಾಲ್ ಸಾಮ್ರಾಜ್ಯಕ್ಕೆ ಬಿತ್ತು ದೊಡ್ಡ ಕನ್ನ

ಬಿಜೆಪಿ ಸೇರಿದ ರಾಘವ್ ಚಡ್ಡಾ ಅಂಡ್ ಟೀಂ ದೆಹಲಿ ರಾಜಕಾರಣದಲ್ಲಿ ಹಲ್ ಚಲ್! ಕೇಜ್ರಿವಾಲ್ ಸಾಮ್ರಾಜ್ಯಕ್ಕೆ ಬಿತ್ತು ದೊಡ್ಡ ಕನ್ನ

by Shwetha
April 25, 2026
0

ದೇಶದ ರಾಜಕಾರಣದಲ್ಲಿ ಇಂದು ಸಂಚಲನ ಸೃಷ್ಟಿಸುವಂತಹ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಆಮ್ ಆದ್ಮಿ ಪಕ್ಷದ ಪ್ರಭಾವಿ ನಾಯಕ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದ...

ಧೈರ್ಯವಿದ್ದರೆ ನನ್ನ ಮನೆ ಮೇಲೆ ED ದಾಳಿ ಮಾಡಲಿ – ಭಗವಂತ್ ಮಾನ್ ಸವಾಲು

ಧೈರ್ಯವಿದ್ದರೆ ನನ್ನ ಮನೆ ಮೇಲೆ ED ದಾಳಿ ಮಾಡಲಿ – ಭಗವಂತ್ ಮಾನ್ ಸವಾಲು

by Shwetha
April 25, 2026
0

AAP ಪಕ್ಷದ ರಾಜ್ಯಸಭಾ ಸದಸ್ಯರ ಪೈಕಿ 10ರಲ್ಲಿ 7 ಮಂದಿ ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು...

ಅಣ್ಣಾವ್ರ ಜನ್ಮದಿನದಂದೇ ಚೇತನ್ ಕಿರಿಕ್ : ಸಮಾಧಿ ಕಾಂಪ್ಲೆಕ್ಸ್ ಗೆ 2.5 ಎಕರೆ ಭೂಮಿ ಬೇಕಿತ್ತೇ ; ಅಹಿಂಸ ವಿರುದ್ಧ ತಿರುಗಿಬಿದ್ದ ಅಣ್ಣಾವ್ರ ಅಭಿಮಾನಿಗಳು

ಅಣ್ಣಾವ್ರ ಜನ್ಮದಿನದಂದೇ ಚೇತನ್ ಕಿರಿಕ್ : ಸಮಾಧಿ ಕಾಂಪ್ಲೆಕ್ಸ್ ಗೆ 2.5 ಎಕರೆ ಭೂಮಿ ಬೇಕಿತ್ತೇ ; ಅಹಿಂಸ ವಿರುದ್ಧ ತಿರುಗಿಬಿದ್ದ ಅಣ್ಣಾವ್ರ ಅಭಿಮಾನಿಗಳು

by Shwetha
April 25, 2026
0

ಕನ್ನಡ ಸಿನೆಮಾ ರಂಗದ ಧ್ರುವತಾರೆ ಡಾ ರಾಜ್ ಕುಮಾರ್ ಅವರ ಜನ್ಮದಿನದ ಸಂಭ್ರಮದ ನಡುವೆಯೇ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸ ದೊಡ್ಡ ವಿವಾದವೊಂದನ್ನು ಮೈಮೇಲೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram