ADVERTISEMENT
Thursday, August 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astro- ಈ_ಪ್ರಯೋಗಗಳು_ಕೇರಳದ_ಮಂತ್ರವಾದದ_ಅತ್ಯಂತ_ಹಳೆಯ_ಭಾಗ.

admin by admin
August 13, 2026
in Astrology, Newsbeat, ಜ್ಯೋತಿಷ್ಯ
shatkarma-kerala-mantravada-truth-psychology

shatkarma-kerala-mantravada-truth-psychology

Share on FacebookShare on TwitterShare on WhatsappShare on Telegram

ಇದನ್ನ ಷಟ್ಕರ್ಮ ಅಂತ ಕರೀತಾರೆ – ಅಂದ್ರೆ 6 ಕರ್ಮಗಳು. ಒಡಿಯನ್ ವಿದ್ಯೆಯೂ ಇದರಲ್ಲೇ ಬರುತ್ತೆ. ಇವು ಅಥರ್ವಣ ವೇದದಿಂದ ಬಂದಿವೆ ಅಂತ ಹೇಳ್ತಾರೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Related posts

ashoka-university-placements-100-percent-record-highest-package

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು!

August 13, 2026
nagara-panchami-2026-date-muhurat-significance

ನಾಗ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ಮುಖ್ಯಾಂಶಗಳು

August 13, 2026

ನಮ್ಮ ಕಾಸರಗೋಡು, ಪಯ್ಯನೂರು, ತಳಿಪರಂಬ ಭಾಗದ ಮಂತ್ರವಾದಿಗಳು ಇದರ ಬಗ್ಗೆ ಜಾಸ್ತಿ ಮಾತಾಡ್ತಾರೆ.

1. #ವಶೀಕರಣ
ಇದು ಅತ್ಯಂತ ಪ್ರಸಿದ್ಧವಾದದ್ದು. ಒಬ್ಬ ವ್ಯಕ್ತಿಯನ್ನು ತನ್ನ ಮಾತು ಕೇಳುವಂತೆ, ತನ್ನೆಡೆಗೆ ಸೆಳೆಯುವಂತೆ ಮಾಡುವುದು.

ಪ್ರೀತಿ, ಮದುವೆ, ವ್ಯಾಪಾರದಲ್ಲಿ ಒಬ್ಬರನ್ನು ಒಲಿಸಿಕೊಳ್ಳಲು ಇದನ್ನು ಬಳಸುತ್ತಾರೆ ಅಂತ ನಂಬಿಕೆ. ಇದಕ್ಕೆ ಜನರು ತಾಯತ, ಭಸ್ಮ, ಎಣ್ಣೆ ಕೊಡ್ತಾರೆ ಅಂತ ಹೇಳ್ತಾರೆ. ಇದರಲ್ಲಿ ಒಳ್ಳೆಯ ಉದ್ದೇಶಕ್ಕೂ ಕೆಟ್ಟ ಉದ್ದೇಶಕ್ಕೂ ಎರಡಕ್ಕೂ ಬಳಕೆ ಇದೆ ಅಂತ ನಂಬಿಕೆ ಇದೆ.

2. #ಮೋಹನ
ವಶೀಕರಣಕ್ಕಿಂತ ಒಂದು ಹಂತ ಮೇಲೆ. ವಶೀಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಮಾತ್ರ ಸೆಳೆಯುವುದಾದರೆ, ಮೋಹನದಲ್ಲಿ ಒಂದು ಗುಂಪನ್ನೇ, ಒಂದು ಸಭೆಯನ್ನೇ ತನ್ನ ಮಾತಿನಿಂದ ಮಂತ್ರಮುಗ್ಧರನ್ನಾಗಿ ಮಾಡುವುದು.
ಹಿಂದೆ ಕಲಾವಿದರು, ಪ್ರವಚನಕಾರರು ಮೋಹನ ವಿದ್ಯೆ ಕಲಿತಿರುತ್ತಾರೆ ಅಂತ ಹೇಳ್ತಿದ್ರು.

3. #ಸ್ತಂಭನ
ಎದುರಿಗಿರುವವರನ್ನು ಅಥವಾ ನಡೆಯುತ್ತಿರುವ ಕೆಲಸವನ್ನು ಅಲ್ಲೇ ನಿಲ್ಲಿಸಿ ಬಿಡುವುದು. ಉದಾಹರಣೆಗೆ, ಬೊಗಳುವ ನಾಯಿಯನ್ನು ಬಾಯಿ ಮುಚ್ಚಿಸುವುದು, ಓಡಿ ಬರುವ ಎದುರಾಳಿಯನ್ನು ಕಾಲು ಕಟ್ಟಿದಂತೆ ನಿಲ್ಲಿಸುವುದು. ಇದನ್ನು ರಕ್ಷಣೆಗಾಗಿ ಬಳಸುವ ವಿದ್ಯೆ ಅಂತ ಹೇಳ್ತಾರೆ.Set featured image

4. #ವಿದ್ವೇಷಣ
ಇಬ್ಬರು ಆತ್ಮೀಯ ಸ್ನೇಹಿತರು, ಗಂಡ-ಹೆಂಡತಿ, ಪಾಲುದಾರರ ನಡುವೆ ಜಗಳ ಹುಟ್ಟಿಸಿ ದೂರ ಮಾಡುವುದು. ಇದು ಸಂಪೂರ್ಣವಾಗಿ ಕೆಟ್ಟ ಉದ್ದೇಶಕ್ಕೆ ಮಾಡುವ ಕರ್ಮ.

5. #ಉಚ್ಚಾಟನೆ
ಒಬ್ಬ ವ್ಯಕ್ತಿಯನ್ನು ಒಂದು ಊರಿಂದ, ಮನೆಯಿಂದ, ಕೆಲಸದಿಂದ ಓಡಿ ಹೋಗುವಂತೆ ಮಾಡುವುದು. ಅವನಿಗೆ ಆ ಜಾಗದಲ್ಲೇ ಇರಲು ಮನಸ್ಸು ಬಾರದಂತೆ ಮಾಡುವುದು.

6. #ಮಾರಣ
ಇದೇ ಅತ್ಯಂತ ಭಯಾನಕವಾದದ್ದು ಮತ್ತು ಅಪಾಯಕಾರಿಯಾದದ್ದು. ಇದು ಒಬ್ಬ ವ್ಯಕ್ತಿಗೆ ಅನಾರೋಗ್ಯ, ಅಪಘಾತ, ಸಾವು ಬರುವಂತೆ ಮಾಡುವ ಪ್ರಯೋಗ ಅಂತ ನಂಬಿಕೆ. ಕೇರಳದ ಹಳೆಯ ಕಥೆಗಳಲ್ಲಿ ಮಾರಣ ಪ್ರಯೋಗದಿಂದಾಗಿ ರಾಜರು, ಶತ್ರುಗಳನ್ನು ಕೊಂದ ಕಥೆಗಳಿವೆ. ಇದನ್ನು ಕಲಿತವನಿಗೂ ಇದರ ಶಾಪ ತಟ್ಟುತ್ತದೆ, ಅವನ ವಂಶವೇ ನಾಶವಾಗುತ್ತದೆ ಅಂತ ಗುರುಗಳು ಎಚ್ಚರಿಸುತ್ತಾರೆ.

ಇದರ_ಹಿಂದಿನ_ಸತ್ಯ

ನಿಜ ಹೇಳ್ಬೇಕಂದ್ರೆ, ಇದರಲ್ಲಿ 90% ಮನಸ್ಸಿನ ಭಯ ಮತ್ತು ನಂಬಿಕೆ. ಒಬ್ಬರ ಮೇಲೆ ಮಾರಣ ಮಾಡಿದ್ದಾರೆ ಅಂತ ಅವನಿಗೆ ಗೊತ್ತಾದರೆ, ಆ ಭಯದಿಂದಲೇ ಅವನು ಖಿನ್ನತೆಗೆ ಹೋಗಿ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಇದನ್ನೇ ಈಗ ಸೈಕಾಲಜಿಯಲ್ಲಿ Placebo / Nocebo Effect ಅಂತಾರೆ.

ಹಾಗಾಗಿ ಹಳೆಯ ಮಂತ್ರವಾದಿಗಳು ಉತ್ತಮ ಮನಶಾಸ್ತ್ರಜ್ಞರೂ ಆಗಿದ್ದರು. ಅವರಿಗೆ ಗಿಡಮೂಲಿಕೆ, ಮನಸ್ಸಿನ ಆಟ, ಮಾತಿನ ಶಕ್ತಿ ಗೊತ್ತಿತ್ತು.

ಕೇರಳದ ಕೆಲವು ಕಡೆ ಈಗಲೂ “ಮಂತ್ರವಾದಿ” ಎಂದು ಪ್ರಸಿದ್ಧರಾದ ಕೆಲವು ಕುಟುಂಬಗಳಿವೆ, ಅವರು ಈಗ ಹೆಚ್ಚಾಗಿ ರಕ್ಷಣೆಗಾಗಿ, ದೃಷ್ಟಿ ತೆಗೆಯಲು, ಕೈ-ಕಾಲು ನೋವು, ಭಯ ನಿವಾರಣೆಗೆ ಮಾತ್ರ ಈ ವಿದ್ಯೆಯನ್ನು ಬಳಸುತ್ತಾರೆ.

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564

Tags: #ಷಟ್ಕರ್ಮ #ಮಂತ್ರವಾದ #ವಶೀಕರಣ #ಕೇರಳಮಂತ್ರವಾದ #ಮನಃಶಾಸ್ತ್ರ #ಮೂಢನಂಬಿಕೆ_ಮತ್ತು_ವಿಜ್ಞಾನ #ಕಟೀಲು #ಜ್ಯೋತಿಷ್ಯ #ಧಾರ್ಮಿಕಸತ್ಯ
ShareTweetSendShare
Join us on:

Related Posts

ashoka-university-placements-100-percent-record-highest-package

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು!

by admin
August 13, 2026
0

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು! ದೆಹಲಿ - ಎನ್‌ಸಿಆರ್ ಮೂಲದ ಪ್ರಸಿದ್ಧ ಅಶೋಕ...

nagara-panchami-2026-date-muhurat-significance

ನಾಗ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ಮುಖ್ಯಾಂಶಗಳು

by admin
August 13, 2026
0

ನಾಗ ಪಂಚಮಿ ಸೋಮವಾರ, ಆಗಸ್ಟ್ 17, 2026 ನಾಗ ಪಂಚಮಿ ಪೂಜೆ ಮುಹೂರ್ತ - 05:51 AM ರಿಂದ 08:29 AM ಅವಧಿ - 02 ಗಂಟೆಗಳು...

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ  ಬ್ಯಾನ್: ಸರ್ಕಾರದಿಂದ ಮಹತ್ವದ ಆದೇಶ, ಅಡಿಕೆ ಬೆಳೆಗಾರರಲ್ಲಿ ಹೆಚ್ಚಿದ ಆತಂಕ

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಬ್ಯಾನ್: ಸರ್ಕಾರದಿಂದ ಮಹತ್ವದ ಆದೇಶ, ಅಡಿಕೆ ಬೆಳೆಗಾರರಲ್ಲಿ ಹೆಚ್ಚಿದ ಆತಂಕ

by Shwetha
August 13, 2026
0

ಬೆಂಗಳೂರು: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಒಂದನ್ನು ಕೈಗೊಂಡಿದ್ದು, ರಾಜ್ಯಾದ್ಯಂತ ಎಲ್ಲ ರೀತಿಯ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪಾದನೆ ಮತ್ತು ಮಾರಾಟವನ್ನು...

ನೂತನ ಸಚಿವರಿಗೆ ಖಾತೆ ಹಂಚಿಕೆ;  ಯಾವ ಖಾತೆ?

ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾವ ಖಾತೆ?

by Shwetha
August 13, 2026
0

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಆಗಸ್ಟ್ 3ರಂದು ಸೇರ್ಪಡೆಯಾಗಿದ್ದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ...

ಪ್ರಕಾಶ್ ರಾಜ್ ಹೆಸರು ಮತದಾರರ ಪಟ್ಟಿಯಿಂದ ಅಳಿಸಿಲ್ಲ: BBMP ಸ್ಪಷ್ಟನೆ

ಪ್ರಕಾಶ್ ರಾಜ್ ಹೆಸರು ಮತದಾರರ ಪಟ್ಟಿಯಿಂದ ಅಳಿಸಿಲ್ಲ: BBMP ಸ್ಪಷ್ಟನೆ

by Shwetha
August 13, 2026
0

ನಟ ಪ್ರಕಾಶ್ ರಾಜ್ ಅವರ ಹೆಸರು ಶಾಂತಿನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಇನ್ನೂ ನೋಂದಣಿಯಲ್ಲಿದ್ದು, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಅವರ ಹೆಸರನ್ನು ಅಳಿಸಲಾಗಿಲ್ಲ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram