ADVERTISEMENT
Saturday, August 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಸುಶಾಂತ್ ಸಾವಿನ ದಿನ ನಿಜಕ್ಕೂ ಆಗಿದ್ದೇನು..? ಅಡುಗೆಯವರು ಬಿಚ್ಚಿಟ್ಟ ಸಂಪೂರ್ಣ ಮಾಹಿತಿ..!

admin by admin
August 3, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕಳೆದಂತೆಲ್ಲಾ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಬಗೆದಷ್ಟೂ ಆಳಕ್ಕೆಲ್ಲಾ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಲೇ ಇದೆ. ಮೊದಲಿಗೆ ನೆಪೋಟಿಸಮ್, ಮೋವಿ ಮಾಫಿಯಾದಿಂದ ಸುಸಾಂತ್ ಸಾವಾಗಿದೆ ಅಂತಿದ್ದ ನೆಟ್ಟಿಗರೆಲ್ಲಾ, ಇತ್ತೀಚೆಗೆ ಸುಶಾಂತ್ ಪ್ರೇಯಸಿ ರೆಹಾಳೇ ಆತನ ಸಾವಿಗೆ ಕಾರಣ, ಆಕೆಯನ್ನು ಬಂಧಿಸಿ ಎನ್ನೋ ಟ್ರೆಂಡ್ ಶುರುಮಾಡಿಬಿಟ್ಟಿದ್ರು. ಇದಕ್ಕೆ ಬಲವಾದ ಕಾರಣವೂ ಇದೆ. ಯಾಕೆಂದ್ರೆ ಕೆಕೆ ಸಿಂಗ್ ( ಸುಶಾಂತ್ ತಂದೆ ) ರೆಹಾಳ ವಿರುದ್ಧ ಪಟ್ನಾ ಠಾಣೆಯಲ್ಲಿ ಕಳ್ಳತನ , ಮೋಸ, ಮಾನಸಿಕ ಕಿರುಕುಳದ ದೂರು ದಾಖಲಿಸಿದ ಬಳಿಕ ಎಲ್ಲರ ಚಿತ್ತ ರೆಹಾಳತ್ತ ನೆಟ್ಟಿಬಿಟ್ಟಿದೆ. ಇದಕ್ಕೂ ಮೀರಿದಂತೆ ರೆಹಾ ಮುಂಬೈ ನಿವಾಸದಿಂದ ಎಸ್ಕೇಪ್ ಆಗಿದ್ದ ಎಲ್ಲಾ ಅನುಮಾನಗಳಿಗೂ ಪುಷ್ಠಿ ನೀಡಿತ್ತು. ಇದೀಗ ಈ ಕೇಸ್ ನಲ್ಲಿ ಮತ್ತೊಂದು ಸಿಕ್ಕಿದೆ. ಇದೀಗ ಸುಶಾಂತ್ ಸಾವಿನ ದಿನ ಅಂದ್ರೆ ಜೂನ್ 14ರಂದು ನಿಜಕ್ಕೂ ಏನಾಯ್ತು ಎಂಬುದರ ಬಗ್ಗೆ ಸುಶಾಂತ್ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದವರು ಮಾಹಿತಿ ಬಿಚ್ಚಿಟ್ಟಿದ್ದಾರೆ.

ನೀರಜ್ ಹಾಗೂ ಕೇಶವ್ ಬಾಚ್ನರ್, ಮನೆಗೆಲಸ ಮಾಡುತ್ತಿದ್ದ, ದೀಪೇಶ್ ಮತ್ತು ಸಾವಂತ್ ಸುಶಾಂತ್ ರ ಮುಂಬೈನ ಬಾಂದ್ರಾ ನಿವಾಸದಲ್ಲೇ ಇದ್ದರು. ಸುಶಾಂತ್ ಜೊತೆಗೆ ಆ ಮನೆಯ ಮತ್ತೊಂದು ಕೋಣೆಯಲ್ಲಿ ಅವರ ಸ್ನೇಹಿತ ಸಿದ್ಧಾರ್ಥ್ ಸಹ ವಾಸವಾಗಿದ್ದರು ಎನ್ನಲಾಗಿದೆ. ಸುಶಾಂತ್ ಮನೆಯಲ್ಲಿ ಮೊದಲಿಗೆ 10ರಿಂದ 12 ಜನರು ವಾಸಿಸುತ್ತಿದ್ದರು. ಆದ್ರೆ ರೆಹಾ ಕೆಲವರನ್ನು ಮನೆಯಿಂದ ಹೊರಹೋಗುವಂತೆ ಹೇಳಿದ್ದಾಗಿ ಸುಶಾಂತ್ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ನೀರಜ್ ಹೇಳಿದ್ದಾರೆ.

Related posts

ಹಣ ಲೂಟಿ ಮಾಡುವಾಗ ದಲಿತರ ಮಕ್ಕಳು ನೆನಪಾಗಲಿಲ್ಲವೇ: ಸಿಎಂ ಒಪ್ಪಿಕೊಂಡ ಮೇಲೆಯೂ ಹಗರಣ ನಡೆದಿಲ್ಲ ಎನ್ನಲು ಹೇಗೆ ಸಾಧ್ಯ? -ಶ್ರೀರಾಮುಲು ಆಕ್ರೋಶ

ಹಣ ಲೂಟಿ ಮಾಡುವಾಗ ದಲಿತರ ಮಕ್ಕಳು ನೆನಪಾಗಲಿಲ್ಲವೇ: ಸಿಎಂ ಒಪ್ಪಿಕೊಂಡ ಮೇಲೆಯೂ ಹಗರಣ ನಡೆದಿಲ್ಲ ಎನ್ನಲು ಹೇಗೆ ಸಾಧ್ಯ? -ಶ್ರೀರಾಮುಲು ಆಕ್ರೋಶ

August 22, 2026
ದಿನ ಭವಿಷ್ಯ (12-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (22-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

August 22, 2026

 ಇನ್ನೂ ಸುಶಾಂತ್ ಸಾವಿಗೂ ಕೆಲ ದಿನಗಳ ಹಿಂದೆ ಏನಾಗಿತ್ತು ಎನ್ನುವುದನ್ನೂ ನೀರಜ್ ತಿಳಿಸಿದ್ದಾರೆ. “ಸುಶಾಂತ್ ಸಾವಿಗೂ ಮೂರ್ನಾಲ್ಕು ದಿನಗಳ ಹಿಂದೆ ಮಧ್ಯಾಹ್ನದ ವೇಳೆಗೆ ರೆಹಾ ಸುಶಾಂತ್ ಮನೆ ಬಿಟ್ಟು ಹೊರಟು ಹೋಗಿದ್ದರು. ಬಳಿಕ ಬಳಿಕ ನನ್ನ ಬಟ್ಟೆಗಳನ್ನು ಪ್ಯಾಕ್ ಮಾಡು ಎಂದು ರೆಹಾ ನನ್ನ ಬಳಿ ಹೇಳಿದ್ರು. ಅದೇ ಸಂಜೆ 5ಗಂಟೆ ಸುಮಾರಿಗೆ ಮೀತು ಸಿಂಗ್ (ಸುಶಾಂತ್ ಸಹೋದರಿ) ಅವರು ಮನೆಗೆ ಬಂದಿದ್ದರು. ಅದಾದ ಬಳಿಕ ಮೂರು ದಿನಗಳ ವರೆಗೂ ಸುಸಾಂತ್ ಮನೆಯಲ್ಲೇ ಇದ್ದು, ಜೂನ್ 13 ಅಥವಾ 12ರಂದು ಸುಸಾಂತ್ ಮನೆಯಿಂದ ಹೊರಟು ಹೋದರು. ಜೂನ್ 13ರ ರಾತ್ರಿ ಸುಶಾಂತ್ ಊಟ ಮಾಡಿಲ್ಲ. . ಕೇವಲ ಮಾವಿನ ಹಣ್ಣಿನ ಜ್ಯೂಸ್ ಮಾತ್ರ ಸೇವಿಸಿದ್ರು. 14 ರಂದು ಬೆಳಗ್ಗೆ ಅವರು ತಮ್ಮ ಕೋಣೆಯಿಂದ ಹೊರಬಂದು ಕೋಲ್ಡ್ ವಾಟರ್ ಕೇಳಿದರು. ಆದರೆ ಅವರು ಆರೋಗ್ಯವಾಗಿರಲಿಲ್ಲ ಜೊತೆಗೆ ತುಂಬಾ ಟೆನ್ಷನ್ ಆಗಿದ್ದರು.  ಎಳನೀರು, ಆರೆಂಜ್ ಜ್ಯೂಸ್ ಮತ್ತು ಬಾಳೆಹಣ್ಣು ಕೇಳಿದರು. ಎಳನೀರು ಮತ್ತು ಆರೆಂಜ್ ಜ್ಯೂಸ್ ಕುಡಿದು ಬಾಳೆಹಣ್ಣು ನಂತರ ತಿನ್ನುವುದಾಗಿ ಹೇಳಿದರು ” ಎಂದು ತಿಳಿಸಿದ್ದಾರೆ ನೀರಜ್.

ಇನ್ನೂ ಇದೇ ವಿಚಾರವಾಗಿ ಹೆಚ್ಚಿನ ಮಾಹಿತಿ ಬಿಚ್ಚಿಟ್ಟಿರುವ ನೀರಜ್ “ಕೇಶವ್ ( ಅಡುಗೆ ಕೆಲಸದವ) ಸುಶಾಂತ್ ರನ್ನು ಸರ್ ಅಡುಗೆಗೆ ಏನು ಮಾಡಬೇಕು ಎಂದು ಕೇಳಿದರು. ಆದ್ರೆ ಸುಶಾಂತ್ ಅವರು ಡೋರ್ ಲಾಕ್ ಮಾಡಿಕೊಂಡಿದ್ದರು. ಯಾವುದೇ ಉತ್ತರ ನೀಡಲಿಲ್ಲ. ಇದಾದ ಬಳಿಕ ನಾವು ಲಾಕ್ ಸ್ಮಿತ್ ರನ್ನು ಕರೆಸಿ ಬಾಗಿಲಿನ ಬೀಗ ಮುರಿಸಿದೆವು. ಅವರು ಬೀಗ ಮುರಿದು ಅಲ್ಲಿಂದ ಹೊರಟು ಹೋದರು.  ಬಳಿಕ ಈ ಬಗ್ಗೆ ಅವರ ಸಹೋದರಿ ಮೀತು ಸಿಂಗ್ ಅವರಿಗೆ ತಿಳಿಸಿದೆವು.  ಬಳಿಕ ಸಿದ್ಧಾರ್ಥ್ ( ಸುಶಾಂತ್ ಸ್ನೇಹಿತ) ಅವರು ಬಾಗಿಲು ತೆರೆದರು. ಆಗ ಸುಶಾಂತ್ ರ ದೇಹ ನೇತಾಡುತ್ತಿದ್ದನ್ನು ಕಂಡು ಎಲ್ಲರೂ ಆಘಾತಕ್ಕೊಳಗಾಗಿದ್ದೆವು. ಈ ವಿಚಾರವನ್ನು ಸುಸಾಂತ್ ಸಹೋದರಿಗೆ ತಿಳಿಸಿದೆವು. ಆಗ ಅವರು ಸುಶಾಂತ್ ದೇಹವನ್ನು ಕೆಳಗಿಳಿಸಲು ಹೇಳಿದ್ದರು. ನಾವು ಅವರ ದೇಹವನ್ನು ಕೆಳಗಿಳಿಸುವಷ್ಟರಲ್ಲಿ ಮೀತ ಸಿಂಗ್ ಅವರು ಮನೆಗೆ ದೌಡಾಯಿಸಿದ್ರು. ಸುಸಾಂತ್ ಅವರ ದೇಹ ಕೆಳಗಿಳಿಸಿದಾಗ ಅವರ ಕತ್ತಿನ ಭಾಗದಲ್ಲಿ ಗುರುತಾಗಿತ್ತು” ಎಂದಿದ್ದಾರೆ.

Tags: deathemployeesshanth
ShareTweetSendShare
Join us on:

Related Posts

ಹಣ ಲೂಟಿ ಮಾಡುವಾಗ ದಲಿತರ ಮಕ್ಕಳು ನೆನಪಾಗಲಿಲ್ಲವೇ: ಸಿಎಂ ಒಪ್ಪಿಕೊಂಡ ಮೇಲೆಯೂ ಹಗರಣ ನಡೆದಿಲ್ಲ ಎನ್ನಲು ಹೇಗೆ ಸಾಧ್ಯ? -ಶ್ರೀರಾಮುಲು ಆಕ್ರೋಶ

ಹಣ ಲೂಟಿ ಮಾಡುವಾಗ ದಲಿತರ ಮಕ್ಕಳು ನೆನಪಾಗಲಿಲ್ಲವೇ: ಸಿಎಂ ಒಪ್ಪಿಕೊಂಡ ಮೇಲೆಯೂ ಹಗರಣ ನಡೆದಿಲ್ಲ ಎನ್ನಲು ಹೇಗೆ ಸಾಧ್ಯ? -ಶ್ರೀರಾಮುಲು ಆಕ್ರೋಶ

by Shwetha
August 22, 2026
0

ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ನೂರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ...

ದಿನ ಭವಿಷ್ಯ (12-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (22-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 22, 2026
0

ದಿನ ಭವಿಷ್ಯ: 22-08-2026. ಮೇಷ ರಾಶಿ: ಉದ್ಯೋಗ ಮತ್ತು ಹಣಕಾಸು: ಕಾರ್ಯಕ್ಷೇತ್ರದಲ್ಲಿ ಇಂದು ನಿಮ್ಮ ಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ. ಆದರೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಹಣಕಾಸಿನ...

r-ashoka-protest-demanding-minister-b-nagendra-resignation-valmiki-corporation-scam

ಸಚಿವ ಬಿ.ನಾಗೇಂದ್ರ ರಾಜೀನಾಮೆಗಾಗಿ ಹೋರಾಟ ಮುಂದುವರಿಕೆ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
August 21, 2026
0

  ಬೆಂಗಳೂರು,  ಸಚಿವ ಬಿ.ನಾಗೇಂದ್ರ ರಾಜೀನಾಮೆಗಾಗಿ ಹೋರಾಟ ಮುಂದುವರಿಸಲಿದ್ದು, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ಸದನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ...

nityananda-hegde-appointed-president-tuluva-mahasabha-international-singapore-unit

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಸಿಂಗಾಪುರ ಘಟಕದ ಅಧ್ಯಕ್ಷರಾಗಿ ಶ್ರೀ ನಿತ್ಯಾನಂದ ಹೆಗ್ಡೆ ನೇಮಕ

by admin
August 21, 2026
0

ಮಂಗಳೂರು: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ತನ್ನ ಅಂತರರಾಷ್ಟ್ರೀಯ ಸಂಘಟನಾ ವಿಸ್ತರಣೆಯ ಅಂಗವಾಗಿ ಸಿಂಗಾಪುರ ಘಟಕದ ಅಧ್ಯಕ್ಷರಾಗಿ...

cm-dk-shivakumar-addresses-icai-chartered-accountants-conference-bengaluru

ಸರ್ಕಾರದ ಆದಾಯ ಸಂಗ್ರಹ ಹೆಚ್ಚಳಕ್ಕೆ ಮಾರ್ಗದರ್ಶನ ನೀಡಿ: ಸಿಎಂ ಡಿ ಕೆ ಶಿವಕುಮಾರ್

by admin
August 21, 2026
0

ಬೆಂಗಳೂರು,  “ಹಣಕಾಸಿನ ವಿಚಾರದಲ್ಲಿ ಸರ್ಕಾರಕ್ಕೆ ಸಲಹೆ ಹಾಗೂ ಆದಾಯ ಸಂಗ್ರಹ ಹೆಚ್ಚಳಕ್ಕೆ ಮಾರ್ಗದರ್ಶನವಿರಲಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ನೀಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram