ಇಂದು ಶುಭ ಗಳಿಗೆಯಲ್ಲಿ ಕೋಟ್ಯಾನುಕೋಟಿ ಜನರ ಆಶಯ, ನಂಬಿಕೆ, ಕನಸಿನಂತೆ ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ. ಭರತ ಖಂಡದ ಐತಿಹಾಸಿಕ, ಪೌರಾಣಿಕ ಸ್ಮಾರಕದ ಪುನರ್ ನಿರ್ಮಾಣಕ್ಕೆ ಪ್ರಧಾನಿಗಳು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಅಯೋಧ್ಯೆ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ.
ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ಮರ್ಯಾದ ಪುರುಷೋತ್ತಮ 108 ನಾಮದೇಯಗಳು ನಿಮಗಾಗಿ..
1.ಶ್ರೀರಾಮಯ
2.ರಾಮಭದ್ರಾಯ
3.ರಾಮಚಂದ್ರಯ
4.ಜನಕಿ ವಲ್ಲಭಯ
5.ಜೈತ್ರಯ
6.ಜಿತಾಮಿತ್ರಾಯ
7.ಜನಾರ್ದನಾಯ
8.ವಿಶ್ವಮಿತ್ರ ಪ್ರಿಯ
9.ಕೌಸಲೆಯಾಯ
10.ಖಾರಧ್ವಂಸಿನ್
11.ವಿರಾಧವಪಾಂಡಿತಾಯ
12.ವಿಭೀಷಣ ಪರಿತ್ರತ್ರ
13.ಕೊದಂಡ ಖಂಡನಾಯ
14.ಸಪ್ತತಲ ಪ್ರಭೇದ್ರೆ
15.ದಶಗ್ರೀವ ಶಿರೋಹರಾಯ
16.ಪುರಾಣ ಪುರುಷೋತ್ತಮಯ
17.ಸ್ಮಿತಾ ವಕ್ತ್ರಯ
18.ಮಿತಾ ಭಾಶೈನ್
19.ಪೂರ್ವ ಭಶಿನ್
20.ರಾಘವಾಯ
21.ಅನಂತ ಗುಣಗಂಭೀರ
22.ಧಿರೋದತ್ತ ಗುಣತ್ತಮಯ
23.ಬ್ರಹ್ಮಣ್ಯ
24.ಮುನಿ ಸಂಸ್ತುತಾಯ
25.ಮಹಾಯೋಗಿನ್
26.ಮಹಾದಾರಾಯ
27.ಸುಗ್ರಿವೆಪ್ಸಿತಾ ರಾಜಯದೇ
28.ಸರ್ವ ಪುಣ್ಯಾಧಿ ಕಫಾಲಯ
29.ಸ್ಮೃತಾ ಸರ್ವಘ ನಶನಾಯ
30.ಆದಿಪುರುಷಾಯ
31.ಪರಮಪುರುಷಾಯ
32.ಮಹಾಪುರುಷಯ
33.ಸರ್ವದೇವ ಸ್ಟುತಾಯ
34.ಸೌಮ್ಯಾಯ
35.ಪುಣ್ಯೋದಯ
36.ಶಶ್ವತಾಯ
37.ರಾಜೀವಲೋಚನಾಯ
38.ಶ್ರೀಮತೆ
39.ರಾಜೇಂದ್ರಯ
40.ರಘುಪುಂಗವಾಯ
41.ದಂತಾಯ
42.ಶರಣಾತ್ರನಾ ತತ್ಪರಾಯ
43.ಬಲಿಪ್ರಮಥನಾಯ
44.ವಾಗ್ಮಿನ್
45.ಸತ್ಯವಾಚೆ
46.ಸತ್ಯವಿಕ್ರಮಯ
47.ಸತ್ಯವ್ರತಾಯ
48.ವ್ರತಾಧರಯ
49.ಸದಾ ಹನುಮದಾಶ್ರಿತಾಯ
50.ಜಮದ್ಗನ್ಯಾ ಮಹಾದರಪಯ
51.ತತಕಂತಕಾಯ
52.ವೇದಾಂತ ಸರಯ
53.ವೇದತ್ಮನೆ
54.ಭಾವರೋಗಸ್ಯ ಭೇಷಜಯ
55.ದುಷನಾತ್ರಿ ಶಿರೋಹಂತ್ರ
56.ತ್ರಿಮೂರ್ತಾಯ
57.ತ್ರಿಗುನಾತ್ಮಕಾಯ
58.ತ್ರಿವಿಕ್ರಮಯ
59.ತ್ರಿಲೋಕತ್ಮನೆ
60.ಪುನ್ಯಾಚರಿತ್ರ ಕೀರ್ತನಾಯ ನಮಹ
61.ತ್ರಿಲೋಕರಾಕ್ಷಕಾಯ
62.ಧನ್ವೈನ್
63.ದಂಡಕರನ್ಯ ಕಾರ್ತನಾಯ
64.ಅಹಲ್ಯಾ ಶಾಪ ಶಮಾನಾಯ
65.ಪಿಟ್ರು ಭಕ್ತಾಯ
66.ವರ ಪ್ರದಾಯ
67.ಜಿತೇಂದ್ರಯ್ಯ
68.ಜಿತಕ್ರೋಧಯ
69.ಜಿತಾಮಿತ್ರಾಯ
70.ಜಗದ್ ಗುರವೆ
71.ರಿಕ್ಷಾ ವನಾರ ಸಂಘಟೈನ್
72.ಚಿತ್ರಕುಟ ಸಮಾಶ್ರಾಯ
73.ಜಯಂತ ತ್ರಾನ ವರದಾಯ
74.ಸುಮಿತ್ರ ಪುತ್ರ ಸೆವತಾಯ
75.ಸರ್ವಾ ದೇವಧಿ ದೇವಯ
76.ಮೃತರವನ ಜೀವನಾಯ
77.ಮಾಯಮರಿಚ ಹಂತ್ರ
78.ಮಹಾದೇವಯ
79.ಮಹಾಭುಜಯ
80.ದಯಾಸರಾಯ
81.ಮಾಯಾ ಮನುಷಾ ಚರಿತ್ರಾಯ
82.ಮಹಾದೇವಡಿ ಪುಜಿತಾಯ
83.ಸೆತುಕ್ರೈಟ್
84.ಜೀತಾ ವರಶಾಯೆ
85.ಸರ್ವ ತೀರ್ಥಮಯ
86.ಹರಾಯೆ
87.ಶ್ಯಾಮಂಗಯ
88.ಸುಂದರಾಯ
89.ಸುರಾಯ
90.ಪಿತವಾಸಸ
91.ಧನುರ್ಧರಾಯ
92.ಸರ್ವ ಯಜ್ಞಾಧಿಪಯ
93.ಯಜ್ವಿನ್
94.ಜರಾಮರಣ ವರ್ಜಿತಾಯ
95.ವಿಭೀಷಣ ಪ್ರತಿಷ್ಠಾತ್ರ
96.ಸರ್ವಭಾರಣ ವರ್ಜಿತಾಯ
97.ಪರಮತ್ಮನೆ
98.ಪರಬ್ರಹ್ಮನೆ
99.ಸಚಿದಾನಂದ ವಿಗ್ರಹಯ
100.ಪರಸ್ಮಾಯಿ ಜ್ಯೋತಿಶೆ
101.ಪರಸ್ಮಾಯಿ ಧಮ್ನೆ
102.ಪರಕಾಶಾಯ
103.ಪರತ್ಪಾರಾಯ
104.ಪರೇಶಾಯ
105.ಪರಕಾಯ
106.ಪಾರಾಯ
107.ಸರ್ವ ದೇವತ್ಮಕಾಯ
108.ಪರಸ್ಮಾಯಿ








