ADVERTISEMENT
Sunday, November 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಲಾಕ್‍ಡೌನ್ ವೇಳೆ ಡ್ರಗ್ಸ್ ದಾಸರಾಗಿದ್ರಾ ಸ್ಯಾಂಡಲ್‍ವುಡ್ ನಟ, ನಟಿಯರು..!

admin by admin
August 27, 2020
in Cinema, Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಹೇರಲಾದ ಲಾಕ್‍ಡೌನ್ ವೇಳೆ ಸ್ಯಾಂಡಲ್‍ವುಡ್‍ನ ಕೆಲ ನಟ-ನಟಿಯರು ಡ್ರಗ್ಸ್ ದಾಸರಾಗಿದ್ರು ಎಂಬ ಸ್ಫೋಟಕ ಮಾಹಿತಿ ಬೆಚ್ಚಿ ಬೀಳುವಂತೆ ಮಾಡಿದೆ.


ಲಾಕ್‍ಡೌನ್ ವೇಳೆ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿತ್ತು. ಹೀಗಾಗಿ ಎಣ್ಣೆ ಸಿಗದ ಹಿನ್ನೆಲೆಯಲ್ಲಿ ಸ್ಯಾಂಡಲ್‍ವುಡ್‍ನ ನಟ-ನಟಿಯರು, ಕಿರುತೆರೆ ಕಲಾವಿದರು ಹಾಗೂ ಸಂಗೀತ ನಿರ್ದೇಶಕರು ಡ್ರಗ್ಸ್‍ಗೆ ದಾಸರಾಗಿರುವ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

Related posts

rishab-shetty-wins-silver-peacock-best-actor-award-at-57th-iffi-for-kantara-chapter-1-after-shankar-nag

ಅಂದು ಶಂಕರ್ ನಾಗ್, ಇಂದು ರಿಷಬ್ ಶೆಟ್ಟಿ; ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’ ಚಿತ್ರದ ನಟನೆಗಾಗಿ ಡಿವೈನ್ ಸ್ಟಾರ್‌ಗೆ ಪ್ರತಿಷ್ಠಿತ ‘ಸಿಲ್ವರ್ ಪೀಕಾಕ್’ ಪ್ರಶಸ್ತಿ

November 29, 2026

ರಿಷಬ್ ಶೆಟ್ಟಿ ಪ್ರಸ್ತುತಿಯ ಪ್ಯಾನ್-ಇಂಡಿಯಾ ಸಿನಿಮಾ ‘ಮೋಟಾರ್‌ಸೈಕಲ್ ಡೈರೀಸ್’ಗೆ ದಿಗ್ಗಜ ತಂತ್ರಜ್ಞರ ಬಲ

November 29, 2026

ಬೆಂಗಳೂರಿನಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪದ ಮೇರೆಗೆ ಬಂಧಿತಳಾಗಿರುವ ಕಿರುತೆರೆ ನಟಿ ಹಾಗೂ ಡ್ರಗ್ಸ್ ಡೀಲರ್ ಅನಿಕಾ ಹಲವು ಆಘಾತಕಾರಿ ಸಂತಿಗಳನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ. ಲಾಕ್‍ಡೌನ್ ವೇಳೆ ಸುಮಾರು 3 ಕೋಟಿಗೂ ಹೆಚ್ಚು ಡ್ರಗ್ಸ್ ನಟ-ನಟಿಯರಿಗೆ ಸಪ್ಲೈ ಮಾಡಿರುವುದಾಗಿ ಅನಿಕಾ ಒಪ್ಪಿಕೊಂಡಿದ್ದಾಳೆ.

ಸ್ಯಾಂಡಲ್‍ವುಡ್‍ನ 2 ಸಾವಿರಕ್ಕೂ ಹೆಚ್ಚು ನಟ-ನಟಿಯರಿಗೆ ಪ್ರತಿದಿನ ಅನಿಕಾ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳಂತೆ. ಅನಿಕಾ ಪೋನ್ ಕಾಲ್ ಲಿಸ್ಟ್ ನಲ್ಲಿ ಸ್ಯಾಂಡಲ್‍ವುಡ್‍ನ ನಟ-ನಟಿಯರ ಹೆಸರು ಪತ್ತೆಯಾಗಿರುವುದು ಕೆಲವರಿಗೆ ನಡುಕ ಉಂಟು ಮಾಡಿದೆ.
ಕಿರುತೆರೆಯ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ಅನಿಕಾಗಳಿಗೆ ಸ್ಯಾಂಡಲ್ ವುಡ್‍ನ ಸ್ಟಾರ್ ನಟ-ನಟಿಯರ ಸಂಪರ್ಕ ಸಿಕ್ಕಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಅನಿಕಾ, ಸ್ಟಾರ್ ನಟರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳಂತೆ. ಹೀಗಾಗಿ ಆಕೆ ಯಾರ ಯಾರ ಹೆಸರು ಹೇಳಿದ್ದಾಳೋ, ವಿಚಾರಣೆಗೆ ಬರುವಂತೆ ನಮಗೂ ಸಿಸಿಬಿ ಪೊಲೀಸರು ನೋಟಿಸ್ ಕೊಡ್ತಾರಾ ಅನ್ನೋ ಟೆನ್ಶನ್ ನಟ-ನಟಿಯರರಿಗೆ ಶುರುವಾಗಿದೆ ಎನ್ನಲಾಗಿದೆ.

 

Tags: actorsactressdrug addictsLockdownSandalwood
ShareTweetSendShare
Join us on:

Related Posts

rishab-shetty-wins-silver-peacock-best-actor-award-at-57th-iffi-for-kantara-chapter-1-after-shankar-nag

ಅಂದು ಶಂಕರ್ ನಾಗ್, ಇಂದು ರಿಷಬ್ ಶೆಟ್ಟಿ; ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’ ಚಿತ್ರದ ನಟನೆಗಾಗಿ ಡಿವೈನ್ ಸ್ಟಾರ್‌ಗೆ ಪ್ರತಿಷ್ಠಿತ ‘ಸಿಲ್ವರ್ ಪೀಕಾಕ್’ ಪ್ರಶಸ್ತಿ

by admin
November 29, 2026
0

ಪಣಜಿ (ಗೋವಾ): ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದ ಹೆಮ್ಮೆ ತಂದುಕೊಡುವ ಮೂಲಕ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. 57ನೇ ಭಾರತೀಯ...

ರಿಷಬ್ ಶೆಟ್ಟಿ ಪ್ರಸ್ತುತಿಯ ಪ್ಯಾನ್-ಇಂಡಿಯಾ ಸಿನಿಮಾ ‘ಮೋಟಾರ್‌ಸೈಕಲ್ ಡೈರೀಸ್’ಗೆ ದಿಗ್ಗಜ ತಂತ್ರಜ್ಞರ ಬಲ

by admin
November 29, 2026
0

​ಬೆಂಗಳೂರು: ಪ್ಯಾನ್-ಇಂಡಿಯಾ ಮಟ್ಟದಲ್ಲಿ ಎಲ್ಲಾ ಭಾಷೆಗಳಲ್ಲಿ ಮೂಡಿಬರುತ್ತಿರುವ ಟ್ರಾವೆಲ್ ಮತ್ತು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಮೋಟಾರ್‌ಸೈಕಲ್ ಡೈರೀಸ್' ಈಗಾಗಲೇ ತನ್ನ ತಾಂತ್ರಿಕ ಶ್ರೀಮಂತಿಕೆಯಿಂದಾಗಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ....

2026-zodiac-signs-profit-and-loss-predictions-rashi-bhavishya-kannada-astrology

2026ರ ಆಯ ವ್ಯಯ 12 ರಾಶಿಯ ಫಲ Astrology Numerology Vastu Astrologer

by admin
November 29, 2026
0

"2026 ಹನ್ನೆರಡು ರಾಶಿಯ ಲಾಭ ನಷ್ಟವನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀನಿ. ಈ ಶೇರ್ ಮಾಡಿ, ನಮ್ಮ ಪೇಜ್‌ನ ಫಾಲೋ ಮಾಡಿ. ನೋಡಿ, ಮೇಷ ರಾಶಿಯವರಿಗೆ ಶೇಕಡ ಎಂಬತ್ತರಷ್ಟು...

ಆಧಾರ್ ಕಾರ್ಡ್‌ನಲ್ಲಿ ಹೆಸರು ಅಪ್‌ಡೇಟ್ ಮಾಡಿಸಬೇಕೇ? ಇನ್ಮುಂದೆ ಈ ದಾಖಲೆಗಳು ಕಡ್ಡಾಯ: ಯುಐಡಿಎಐ ಹೊಸ ರೂಲ್ಸ್ ಜಾರಿ!

ಆಧಾರ್ ಕಾರ್ಡ್‌ನಲ್ಲಿ ಹೆಸರು ಅಪ್‌ಡೇಟ್ ಮಾಡಿಸಬೇಕೇ? ಇನ್ಮುಂದೆ ಈ ದಾಖಲೆಗಳು ಕಡ್ಡಾಯ: ಯುಐಡಿಎಐ ಹೊಸ ರೂಲ್ಸ್ ಜಾರಿ!

by Shwetha
November 29, 2026
0

ನವದೆಹಲಿ: ಮದುವೆಯಾದ ಬಳಿಕ ಸರ್‌ನೇಮ್ ಬದಲಾಯಿಸಿಕೊಳ್ಳಬೇಕೆ? ವಿಚ್ಛೇದನದ ನಂತರ ಹೆಸರನ್ನು ತಿದ್ದುಪಡಿ ಮಾಡಿಸಬೇಕೆ ಅಥವಾ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಮೂದಾಗಿರುವ ಹೆಸರಿನ ದೋಷಗಳನ್ನು ಸರಿಪಡಿಸಿಕೊಳ್ಳಬೇಕೆ? ಹಾಗಿದ್ದರೆ ನೀವು...

ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಪಕ್ಷದಲ್ಲಿ ಮಹತ್ವದ ಹುದ್ದೆ ಫಿಕ್ಸ್? ಕುತೂಹಲ ಮೂಡಿಸಿದ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ!

ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಪಕ್ಷದಲ್ಲಿ ಮಹತ್ವದ ಹುದ್ದೆ ಫಿಕ್ಸ್? ಕುತೂಹಲ ಮೂಡಿಸಿದ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ!

by Shwetha
November 29, 2026
0

ಬೆಳಗಾವಿ: ಆಡಳಿತಾರೂಢ ಕಾಂಗ್ರೆಸ್ ಪಾಳಯದಿಂದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ರಾಜಕೀಯ ಭವಿಷ್ಯದ ಕುರಿತು ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಪ್ರಸ್ತುತ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram