ADVERTISEMENT
Friday, October 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಲೆನಾಡಿನ ಅಪ್ರತಿಮ ಶಿಕ್ಷಣ ತಜ್ಞ ದೇವಂಗಿ ರಾಮಣ್ಣ ಗೌಡರ ಕುರಿತು ಒಂದಷ್ಟು ಕಿರುಮಾಹಿತಿ

admin by admin
September 5, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಹತ್ತೊಂಬತ್ತನೇ ಶತಮಾನದ ಪ್ರಾರಂಭದ ಬ್ರಿಟೀಷರ ಔನ್ನತ್ಯದ ಕಾಲದಲ್ಲಿ ಹಿಂದು ಧರ್ಮದ ಅಸಮಾನತೆಯನ್ನೆ ದಾಳ ಮಾಡಿಕೊಂಡು ಮಿಷಿನರಿಗಳು ಕ್ರಿಶ್ಚಿಯನ್ ಧರ್ಮವನ್ನು ಅಪ್ಪಲು ಮಲೆನಾಡಿಗರನ್ನು ಪೂಸಲಾಯಿಸುತ್ತಿತ್ತು. ಮಲೆನಾಡಿನ ಅನ್ಯ ಸಮುದಾಯಗಳಿಗೂ ಶಿಕ್ಷಣದ ಹಕ್ಕನ್ನು ಕೊಡಿಸಲು ಪ್ರಯತ್ನಿಸುತ್ತಿದ್ದ ದೇವಂಗಿಯ ಸಾಹುಕಾರರನ್ನು ಒಪ್ಪಿಸಲು ಇದೆ ಸಂದರ್ಭದಲ್ಲಿ ಶತಪ್ರಯತ್ನ‌ ಮಾಡಿತು.

ಎಲ್ಲವನ್ನೂ ತನ್ನ ಪರಿಧಿಯಲ್ಲಿ ಪರಾಮರ್ಶಿಸಿದ ದೇವಂಗಿಯ ರಾಮಣ್ಣ ಗೌಡರು ನಮ್ಮ ಹೋರಾಟ, ನಮ್ಮ ಧರ್ಮದೊಳಗಿನ ಅಸಮಾನತೆಯ ವಿರುದ್ದವೇ ಹೊರತೂ ಪರ ಧರ್ಮದ ಹಿಂದೆ ನಡೆಯಲು ಅಲ್ಲಾ, ನಮ್ಮಲಿರುವಷ್ಟೆ ಮೌಢ್ಯಗಳು ನಿಮ್ಮ ಧರ್ಮದಲ್ಲೂ ಇದೆ. ಹಾಗಾಗಿ ನಮಗೆ ಎಲ್ಲಾ ಸಮುದಾಯಗಳಿಗೆ ಶಿಕ್ಷಣ ನೀಡುವ ಶಾಲೆಗಳ ಅಗತ್ಯವಿದೆಯೇ ಹೊರತೂ ಪರಧರ್ಮದ ಅಗತ್ಯವಿಲ್ಲಾ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು. ಅದೇ ಬ್ರಿಟೀಷರನ್ನೆ ಒಪ್ಪಿಸಿ ಅವರಲ್ಲೆ ಒಬ್ಬರನ್ನು ಶಿಕ್ಷಕರನ್ನಾಗಿ ನೇಮಿಸಿಕೊಂಡು ತನ್ನದೆ ವಿಶ್ರಾಂತಿ ಛತ್ರವನ್ನು ಶಾಲೆಯಾಗಿ ಪರಿವರ್ತಿಸಿ ಇತರೆ ಸಮುದಾಯಗಳಿಗು ಶಾಲಾ ಶಿಕ್ಷಣ ಸಿಗುವಂತೆ ಮಾಡಿದರು.

Related posts

ಜನರ ಕೈಗೆ ಸಿಗದ ಶಾಸಕ ನಮಗೆ ಬೇಡ: ಪ್ರದೀಪ್ ಈಶ್ವರ್ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು, 2028 ಕ್ಕೆ ಟಿಕೆಟ್ ಕಟ್ ಮಾಡಲು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಮುಖಂಡರ ಪಟ್ಟು

ಪ್ರದೀಪ್ ಈಶ್ವರ್ ಗೆ ಟಿಕೆಟ್ ಕಟ್ ಮಾಡಲು ಕೆಪಿಸಿಸಿ ಅಧ್ಯಕ್ಷರ ಮುಂದೆ ಮುಖಂಡರ ಪರೇಡ್:ನನ್ನ ಬೆಳವಣಿಗೆ ಸಹಿಸಲಾಗದವರ ಪಿತೂರಿ ಇದು- ದೂರು ನೀಡಿದ ಸ್ವಪಕ್ಷೀಯರ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಗುಡುಗು

October 2, 2026
ಅಂದು ಗುರು ಇಂದು ವಿರೋಧಿ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವೆ ಶುರುವಾಯ್ತು ರಾಜಕೀಯ ಕೆಸರೆರಚಾಟ

ಅಂದು ಗುರು ಇಂದು ವಿರೋಧಿ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವೆ ಶುರುವಾಯ್ತು ರಾಜಕೀಯ ಕೆಸರೆರಚಾಟ

October 2, 2026

ನಂತರದ ದಿನಗಳಲ್ಲಿ ಮಲೆನಾಡು ಭಾಗದ ತೀರ್ಥಹಳ್ಳಿ ,ಕೊಪ್ಪ ,‌ನಗರ ಭಾಗದ ನಾಡವರನ್ನು ಸಂಘಟಿಸಿ ಮೈಸೂರು ಮಹಾರಾಜರಿಗೆ ಪತ್ರ ಮುಖೇನ ಸರ್ಕಾರಿ ಶಾಲೆಗಳನ್ನು ತೆರೆಯವ ಹಕ್ಕೊತ್ತಾಯ ಮಂಡಿಸಿದರು. ಬ್ರಿಟೀಷರು ಮತ್ತು ಕೆಲವೆ ಸಮುದಾಯಗಳಿಗೆ ಮೀಸಲಾಗಿದ್ದ ಶಿಕ್ಷಣವನ್ನು ಮಲೆನಾಡಿನ ಪ್ರತಿ ಮನೆ ಮನೆಯ ಬಾಗಿಲಿಗೂ ತಲುಪಿಸುವ ಕೈಂಕರ್ಯ ಕೈಗೊಂಡರು. ಸತತ ಹೋರಾಟದ ಫಲವಾಗಿ ಮೈಸೂರು ಅರಸರು 1901ರ ವೇಳೆಗೆ ಮಲೆನಾಡಿನ ಹಲವು ಭಾಗಗಳಲ್ಲಿ ಸರ್ಕಾರವೇ ಶಾಲೆ ತೆರೆಯುವ ನಿರ್ಧಾರ ಮಾಡಿಸುವಲ್ಲಿ ಸಾಹುಕಾರ ದೇವಂಗಿ ರಾಮಣ್ಣಗೌಡರು ಯಶಸ್ವಿಯಾದರು.

ಕುವೆಂಪುರರವು ದೇವಂಗಿ ರಾಮಣ್ಣಗೌಡರ ಬಗ್ಗೆ ಬರೆಯುವಾಗ ಒಬ್ಬ ದೇವಂಗಿ ರಾಮಣ್ಣಗೌಡರ ಗಟ್ಟಿ ನಿರ್ಧಾರದಿಂದ ಮಲೆನಾಡು ನಾಗಾಲ್ಯಾಂಡ್ ಆಗುವ ಸ್ಥಿತಿ ತಪ್ಪಿಹೋಯಿತು, ಇಡೀ ಮಲೆನಾಡಿಗರೆ ಇವರ ಬೆನ್ನ ಹಿಂದಿದ್ದಾಗ ಸಮಯೋಚಿತ ನಿರ್ಧಾರಗಳಿಂದ ಮಲೆನಾಡಿಗೆ ಶಿಕ್ಷಣದ ಅರಿವು ಮೂಡಿಸಿದ ಮಹಾನ್ ವ್ಯಕ್ತಿತ್ವ ಎಂದಿದ್ದಾರೆ.

ಶಿಕ್ಷಕರ ದಿನದಂದು ಮಲೆನಾಡಿನ ಎಲ್ಲಾ ಸಮುದಾಯಗಳಿಗೆ ಶಿಕ್ಷಣದ ಬಾಗಿಲು ತೆರೆಯಿಸಿದ ಮಲೆನಾಡಿನ ಶಿಕ್ಷಣ ಭೀಷ್ಮ ದೇವಂಗಿ ರಾಮಣ್ಣ ಗೌಡರನ್ನು ಪ್ರತಿ ಮಲೆನಾಡಿಗರು ನೆನಪಿಸಿಕೊಳ್ಳಲೇ ಬೇಕು..

(ದೇವಂಗಿ ರಾಮಣ್ಣ ಗೌಡರು ಕುವೆಂಪುರವರ ಧರ್ಮ ಪತ್ನಿ ಡಿ ಆರ್ ಹೇಮಾವತಿ ಮತ್ತು ಸ್ವಾತಂತ್ರ್ಯ ಸೇನಾನಿ ದೇವಂಗಿ ಮಾನಪ್ಪರವರ ತಂದೆ)

ಲೇಖನ:-
ಆದರ್ಶ ಹುಂಚದಕಟ್ಟೆ

Tags: #saakshatv.comDevangee Ramanna Gowdakarnatakateacher's dayದೇವಂಗಿ ರಾಮಣ್ಣ ಗೌಡ
ShareTweetSendShare
Join us on:

Related Posts

ಜನರ ಕೈಗೆ ಸಿಗದ ಶಾಸಕ ನಮಗೆ ಬೇಡ: ಪ್ರದೀಪ್ ಈಶ್ವರ್ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು, 2028 ಕ್ಕೆ ಟಿಕೆಟ್ ಕಟ್ ಮಾಡಲು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಮುಖಂಡರ ಪಟ್ಟು

ಪ್ರದೀಪ್ ಈಶ್ವರ್ ಗೆ ಟಿಕೆಟ್ ಕಟ್ ಮಾಡಲು ಕೆಪಿಸಿಸಿ ಅಧ್ಯಕ್ಷರ ಮುಂದೆ ಮುಖಂಡರ ಪರೇಡ್:ನನ್ನ ಬೆಳವಣಿಗೆ ಸಹಿಸಲಾಗದವರ ಪಿತೂರಿ ಇದು- ದೂರು ನೀಡಿದ ಸ್ವಪಕ್ಷೀಯರ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಗುಡುಗು

by Shwetha
October 2, 2026
0

ಚಿಕ್ಕಬಳ್ಳಾಪುರ: ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಈಗ ಸ್ವಪಕ್ಷೀಯರೇ ದೊಡ್ಡ ಕಂಟಕವಾಗಿ ಪರಿಣಮಿಸಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು...

ಅಂದು ಗುರು ಇಂದು ವಿರೋಧಿ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವೆ ಶುರುವಾಯ್ತು ರಾಜಕೀಯ ಕೆಸರೆರಚಾಟ

ಅಂದು ಗುರು ಇಂದು ವಿರೋಧಿ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವೆ ಶುರುವಾಯ್ತು ರಾಜಕೀಯ ಕೆಸರೆರಚಾಟ

by Shwetha
October 2, 2026
0

ಚಿಕ್ಕಬಳ್ಳಾಪುರ: ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ ಮಿತ್ರರೂ ಇಲ್ಲ ಎಂಬ ಮಾತಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಈಗ ಸಾಕ್ಷಿಯಾಗುತ್ತಿದೆ. ಚುನಾವಣೆ ಮುಗಿದ ಹೊಸತರಲ್ಲಿ ಅಣ್ಣ... ಗುರು... ಎಂದು...

ಚಿನ್ನದ ಪದಕ ಗೆದ್ದರೂ ಅಭಿನಂದಿಸುವ ಸೌಜನ್ಯ ತೋರದ ಕರ್ನಾಟಕ ಸರ್ಕಾರ:ಅಪ್ಪಟ ಕನ್ನಡತಿ ಪೂವಮ್ಮಗೆ ರಾಜ್ಯದಲ್ಲಿ ಸಿಗದ ಮನ್ನಣೆ- ಚಿನ್ನ ಗೆದ್ದ ಸಾಧಕಿಯನ್ನು ಅಭಿನಂದಿಸದ ಸರ್ಕಾರದ ವಿರುದ್ಧ ಕ್ರೀಡಾ ಪ್ರೇಮಿಗಳ ಆಕ್ರೋಶ

ಚಿನ್ನದ ಪದಕ ಗೆದ್ದರೂ ಅಭಿನಂದಿಸುವ ಸೌಜನ್ಯ ತೋರದ ಕರ್ನಾಟಕ ಸರ್ಕಾರ:ಅಪ್ಪಟ ಕನ್ನಡತಿ ಪೂವಮ್ಮಗೆ ರಾಜ್ಯದಲ್ಲಿ ಸಿಗದ ಮನ್ನಣೆ- ಚಿನ್ನ ಗೆದ್ದ ಸಾಧಕಿಯನ್ನು ಅಭಿನಂದಿಸದ ಸರ್ಕಾರದ ವಿರುದ್ಧ ಕ್ರೀಡಾ ಪ್ರೇಮಿಗಳ ಆಕ್ರೋಶ

by Shwetha
October 2, 2026
0

ಮಂಗಳೂರು: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಅಪ್ಪಟ ಕನ್ನಡತಿ ಎಂ ಆರ್ ಪೂವಮ್ಮ ಅವರ ಅಪ್ರತಿಮ ಸಾಧನೆಯನ್ನು ರಾಜ್ಯ...

ಸಬ್ಸಿಡಿ ಎಲ್‌ಪಿಜಿಗೆ ಇಂದಿನಿಂದ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ?

ಸಬ್ಸಿಡಿ ಎಲ್‌ಪಿಜಿಗೆ ಇಂದಿನಿಂದ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ?

by Shwetha
October 2, 2026
0

2026ರ ಅಕ್ಟೋಬರ್ 1ರಿಂದ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಪಡೆಯಲು ಬಯೋಮೆಟ್ರಿಕ್ ಆಧಾರ್ ದೃಢೀಕರಣ (BAA) ಕಡ್ಡಾಯವಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಇ-ಕೆವೈಸಿ ಪೂರ್ಣಗೊಳಿಸದ ಗ್ರಾಹಕರು ಸಿಲಿಂಡರ್...

ನೀಲಿ ಶಾಲು ಸಮಾನತೆಯ ಸಂಕೇತ ನಾನು ದಲಿತ ವಿರೋಧಿಯಲ್ಲ: ದಲಿತ ವಿರೋಧಿ ಎಂಬ ಟೀಕೆಗೆ ಪ್ರತಾಪ್ ಸಿಂಹ ಖಡಕ್ ಕೌಂಟರ್

ಪ್ರಕಾಶ್ ರಾಜ್ ಮತ್ತು ಪ್ರದೀಪ್ ಈಶ್ವರ್ ಇಬ್ಬರೂ ಹುಚ್ಚರು: ಹುಚ್ಚರನ್ನ ಯಾರಾದ್ರೂ ಜೈಲಿಗೆ ಹಾಕ್ತಾರಾ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ

by Shwetha
October 2, 2026
0

ಮೈಸೂರು: ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಇಂದು ತಮ್ಮ ವಿರೋಧಿಗಳ ವಿರುದ್ಧ ಚಾಟಿ ಬೀಸಿದ್ದು, ನಟ ಪ್ರಕಾಶ್ ರಾಜ್ ಮತ್ತು ಶಾಸಕ ಪ್ರದೀಪ್ ಈಶ್ವರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram