ಬೆಂಗಳೂರು: ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಒಂದು ವರ್ಷದ ಸರ್ಕಾರ ಹೊಸ ಕಾರು ನೀಡಿದೆ. ಕಳೆದ ವರ್ಷ ಕಾಂಗ್ರೆಸ್ ಹೈಕಮಾಂಡ್ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ವಿಧಾನಸಭಾ ವಿಪಕ್ಷ ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಸಿದ್ದರಾಮಯ್ಯ ಕೂಡ ತಾವು ವಿಪಕ್ಷ ನಾಯಕ ಆದ ತಕ್ಷಣ ಕಾರು ಕೊಡುವಂತೆ ಮನವಿ ಮಾಡಿಕೊಂಡಿದ್ದರು. ಆದ್ರೆ ಸರ್ಕಾರ ಸಿದ್ದರಾಮಯ್ಯಗೆ ಕಾರಿನ ಭಾಗ್ಯ ಕಲ್ಪಿಸಿರಲಿಲ್ಲ.
ಇದೀಗ ಸಿದ್ದರಾಮಯ್ಯ ಅವರ ಮನವಿ ಸ್ಪಂದಿಸಿದ ಸ್ಪೀಕರ್ ಅವರಿಗೆ ಕಾರು ನೀಡಲು ಸೂಚನೆ ನೀಡಿದ್ದಾರೆ. ಅದರಂತೆಯೇ ಒಂದು ವರ್ಷದ ನಂತರ ಸರ್ಕಾರ ಸಿದ್ದರಾಮಯ್ಯ ಅವರಿಗೆ ಟೊಯೋಟಾ ಕಂಪನಿಯ ಫಾಚ್ರ್ಯೂನರ್ ಕಾರನ್ನು ಸರ್ಕಾರ ನೀಡಿದೆ.
https://www.youtube.com/watch?v=a0MpczMDtyU








