ADVERTISEMENT
Sunday, September 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪ್ರಪಂಚದ ಡೆಡ್ಲಿಯಲ್ಲೇ ಡೆಡ್ಲಿಯಸ್ಟ್ ಪ್ರಾಣಿಗಳು ಇವು..! 

admin by admin
September 28, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

Related posts

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಕರಾವಳಿಯ ಜಾನಪದ ಕ್ರೀಡೆಗೆ ಮೈಸೂರಿನಲ್ಲಿ ಅದ್ದೂರಿ ವೇದಿಕೆ: ಅಕ್ಟೋಬರ್ 18 ರಿಂದ ವಿಜಯ ದಶಮಿ ಕರೆಯಲ್ಲಿ ಕಂಬಳದ ಗತ್ತು ನೋಡಲು ಸನ್ನದ್ಧರಾಗಿ

September 27, 2026
ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಶಾಲಾ ಮಕ್ಕಳ ಶೂ ಭಾಗ್ಯದ ಸುತ್ತ ವಿವಾದದ ಹುತ್ತ: ಗುಣಮಟ್ಟ ಕಳಪೆಯಲ್ಲ ಕೇವಲ ಸೈಜ್ ಸಮಸ್ಯೆ- ಶೂ ವಿವಾದದ ಬಗ್ಗೆ ಮಧು ಬಂಗಾರಪ್ಪ ಡಿಫೆನ್ಸ್

September 27, 2026

ಸಾಮಾನ್ಯವಾಗಿ ವನ್ಯಜೀವಿಗಳಂದರೇನೆ ಜನಕ್ಕೆ ಹೆದರಿಕೆಯಾಗೋದು ಸಹಜ. ಹುಲಿ, ಸಿಂಹ ಮೊಸಳೆಯಂತಹ ಕಾಡು ಪ್ರಾಣಿಗಳ ಬಗ್ಗೆ ಕೇಳಿದರೆ, ಟಿವಿಯಲ್ಲಿ ಆ ಬಗ್ಗೆ ನೋಡುದ್ರೇನೆ ಅಬ್ಬಾ.. ಎನ್ನಿಸುತ್ತೆ.. ಆದರೆ ಇವುಗಳಿಗಿಂತ ಭಯಾನಕ ಪ್ರಾಣಿಗಳು ಪ್ರಪಂಚದಲ್ಲಿವೆ.

deadliest animals
snake

ಭೂಮಿ ಮೇಲೆ ಕೋಟ್ಯಾಂತರ ಜೀವಿಗಳು ಇವೆ.. ಸಾವಿರಾರು ಡೆಡ್ಲಿಯೆಸ್ಟ್ ಅಲ್ಲೇ ಡೆಡ್ಲಿ ಪ್ರಾಣಿಗಳು ಇವೆ. ಈ ಪ್ರಾಣಿಗಳು ನೋಡೋದಕ್ಕೂ ಅಷ್ಟೇ ಭಯಾನಕವಾಗಿರುತ್ವೆ.. ಆದರೆ ಪ್ರಪಂಚದ ಅತ್ಯಂತ  ಡೇಂಜರಸ್ ಜೀವಿಗಳಲ್ಲಿ ವಿಶ್ಲೇಷಿಸಬಹುದಾದ ಕೆಲವು ಪ್ರಾಣಿಗಳ ಬಗ್ಗೆ  ನಾವು ನಿಮಗೆ ತಿಳಿಸಿಕೊಡ್ತೇವೆ ನೋಡಿ..

ಹಾವುಗಳು

ಹಾವುಗಳು… ವಿಷಕಾರಿ ಹಾವುಗಳನ್ನ ವಿಶ್ವದಲ್ಲೇ ಅತ್ಯಂತ ಡೇಂಜರಸ್ ಡೆಡ್ಲಿಯೆಸ್ಟ್ ಕ್ರಿಯೇಚರ್ ಎಂದು ವರ್ಣಿಸಲಾಗುತ್ತೆ. ಸಾವಿರಾರು ಪ್ರಜಾತಿಯ ಹಾವುಗಳು ಭೂಮಿ ಮೇಲಿದೆ. ಮೂಲಗಳ ಪ್ರಕಾರ ಪ್ರತಿ ವರ್ಷ ಸುಮಾರು 50 ಸಾವಿರಕ್ಕೂ ಅಧಿಕ ಜನರು ಹಾವುಗಳು ಕಚ್ಚಿ ಸಾವನಪ್ಪಿದ್ದಾರೆ. ಸಾವಿರಾರು ಪ್ರಜಾತಿಗಳ ಹಾವುಗಳಲ್ಲಿ ಇನ್ನೂ ಅದೆಷ್ಟೋ ಹಾವುಗಳ ಬಗ್ಗೆ ಜನರೆಗೇ ಗೊತ್ತೇ ಇಲ್ಲ. ಅಷ್ಟು ರೀತಿಯ ವಿಷಕಾರಿ ಸರ್ಪಗಳು ಭೂಮಿಮೇಲೆ ನೆಲೆಸಿವೆ. ಎಣಿಸಲಾಗದಷ್ಟು ವಿವಿಧ ಪ್ರಜಾತಿ ಡೆಡ್ಲಿ ಹಾವುಗಳಿವೆ.

deadliest creatures
hippos

ಹಿಪಪಾಟಮಸ್ ( ನೀರಾನೆ)

ಅರೆ ಜಲವಾಸಿ ಹಿಪಪಾಟಮಸ್ ಒನ್ ಆಫ್ ದ ಮೋಸ್ಟ್ ಡೇಂಜರಸ್ ಪ್ರಾಣಿ ಎಂದೇ ವರ್ಣಿಸಲಾಗಿರುವ ಜೀವಿ. ಹೌದು ನೀರಾನೆ ( ಹಿಪ್ಪೊ) ಅತ್ಯಂತ ಡೇಂಜರಸ್ ಪ್ರಾಣಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಬೆಚ್ಚಿ ಬೀಳಿಸುವ ವಿಚಾರವೆಂದ್ರೆ. ಆಫ್ರಿಕಾದ ಸ್ಥಳೀಯರ ಪ್ರಕಾರ ಹುಲಿ, ಸಿಂಹ, ಆನೆ, ಮೊಸಳೆಗಳಿಗಿಂತಲೂ ಹಿಪ್ಪೋ ಹೆಚ್ಚಿನ ಜನರನ್ನು ಬಲಿಪಡೆಕೊಂಡಿದೆಯಂತೆ. ಅಷ್ಟೇ ಯಾಕೆ ಹಿಪ್ಪೋ ಸುಲಭವಾಗಿ ಮೊಸಳೆಯನ್ನು ಕೊಲ್ಲಬಹುದು.  ವಿಶ್ವದಲ್ಲಿ ವೇಲ್ಸ್ ಮತ್ತು ಆನೆಗಳ ನಂತರ ಮೂರನೆಯ ಅತೀ ದೊಡ್ದ ಸಸ್ತನಿ ಹಿಪಾಪೊಟಮಸ್..

deadliest animal in the world
crocodiles

ಮೊಸಳೆ
ನಂತರದಲ್ಲಿ ಬರೋದು ಮೊಸಳೆ.. ಮೊಸಳೆಗಳು ಸಹ ಅರೆಜಲವಾಸಿ ಪ್ರಾಣಿ.. ಮೊಸಳೆಗಳಲ್ಲಿ ಇತರ ಎಲ್ಲಾ ಪ್ರಾಣಿಗಳಿಗಿಂತಲೂ ಆಕ್ರಮಣಶೀಲತೆ ಹೆಚ್ಚಾಗಿರುತ್ತದೆ. ಮೊಸಳೆಗಳು ಹೆಚ್ಚಾಗಿ ಆಫ್ರಿಕಾ, ಏಷ್ಯಾ, ಅಮೆರಿಕಾ ಭಾಗಗಳಲ್ಲಿ ಕಾಣಸಿಗುತ್ತವೆ. ಮೊಸಳೆಗಳ ಹಲ್ಲುಗಳು ಅತ್ಯಂತ ಚೂಪಾಗಿರುತ್ತವೆ. ಹೀಗಾಗಿ ಮೊಸಳೆಗಳ ಬಾಯಿಗೆ ಒಮ್ಮೆ ಏನಾದ್ರು ಸಿಕ್ಕಿಬಿಟ್ರೆ ಕಥೆ ಮುಗಿತೂ ಅಂಥನೇ ಅರ್ಥ.. ತಪ್ಪಿಸಿಕೊಮಡು ಬದುಕುಳಿಯುವ ಛಾನ್ಸೇ ಇಲ್ಲ..

worlds dangerous animals
dogs

ನಾಯಿಗಳು

ಎಸ್ ನಾಯಿಗಳು ಅಂದ ತಕ್ಷಣ ನಿಮ್ಗೆ ಆಶ್ಚರ್ಯ ಆಗೋದು ಸಹಜ.. ಯಾಕಂದ್ರೆ ಇವು ಕಾಡುಪ್ರಾಣಿಗಳಾಗಲಿ ಅಥವಾ ಡೆಡ್ಲಿ ಲಿಸ್ಟ್ ಗೆ ಸಹಜವಾಗಿ ಸೇರಿಕೊಳ್ಳುವುದಿಲ್ಲ. ಸಾಕು ಪ್ರಾಣಿಗಲಲ್ಲೇ ಹೆಚ್ಚು ಪ್ರೀತಿ ಪಡೆದುಕೊಳ್ಳುವ ಪ್ರಾಣಿಗಳಂದರೇ ಅವು ನಾಯಿಗಳೇ.. ಆದರೆ ನಾಯಿಗಳನ್ನೂ ಸಹ ಡೇಂಜರಸ್ ಪ್ರಾಣಿಗಳ ಪಟ್ಟಿಗೆ ಸೇರಿಸೋದರೆ ತಪ್ಪಾಗಲಾರದು. ಇದಕ್ಕೆ ಕಾರಣವೂ ಇದೆ.  ನೀವು ನಾಯಿಗಳು ಮನುಷ್ಯರ ಮೇಲೆಯೇ ದಾಳಿ ಮಾಡಿರುವ ಅನೇಕ ಪ್ರಕರಣಗಳನ್ನ ನೋಡಿದ್ದೀರ. ಹಲವರು ದಾಳಿಯಿಂದ ಪ್ರಾಣ ಕಳೆದುಕೊಂಡಿರುವುದೂ ಉಂಟು. ಹೌದು ಕೆಲವೊಮ್ಮೆ ಕೆಲ ನಾಯಿಗಳು ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಓಡಾಡುವವರ ಮೇಲೆ ಹಲ್ಲೆ ನಡೆಸುತ್ತವೆ. ಭಯಾನಕ ವಿಚಾರವೆಂದರೆ..  ಇಡೀ ವಿಶ್ವದಲ್ಲೇ ಪ್ರತಿ ವರ್ಷ 24 ಸಾವಿರಕ್ಕೂ ಹೆಚ್ಚು ಜನರ ಮೇಲೆ ನಾಯಿಗಳು ಅಟ್ಯಾಕ್ ಮಾಡುತ್ತವೆ ಎಂಬುದು ಮೂಲಗಳಿಂದ ತಿಳಿದು ಬಂದಿರುವ ಕಠೋರ ಸತ್ಯ.

ಮದುವೆಯಾದ ಒಂದೇ ವಾರಕ್ಕೆ ರಾದ್ದಾಂತ ಮಾಡಿಕೊಂಡಿದ್ದ ಪೂನಂ ದಂಪತಿ ಮತ್ತೆ ಒಂದು..!  

ವಿಶ್ವದಲ್ಲೇ ಅತ್ಯಂತ ಭಯಾನಕ ಪ್ರಾಣಿಗಳು ನಮ್ಮ ಭೂಮಿಮೇಲಿವೆ. ಡೇಂಜರಸ್ ಗಿಂತಲೂ ಡೆಡ್ಲಿ ಪ್ರಾಣಿಗಳ ಲಿಸ್ಟ್ ಮಾಡೋದಕ್ಕೂ ಆಗಲ್ಲ. ಅಷ್ಟು ವಿಷಪೂರಿತ ಜೀವಿಗಳಿವೆ. ಇನ್ನೂ ಅದೆಷ್ಟೋ ಪ್ರಾಣಿಗಳನ್ನ ನೋಡಿರೋದಿರಲಿ ನಾವೂ ಕೇಳಿಯೂ ಇರುವುದಿಲ್ಲ. ಟಿವಿಯಲ್ಲಿ ನೋಡುವುದಕ್ಕೆ ಭಯಾನಕವಾಗಿರುತ್ತವೆ. ಇನ್ನೂ ನಮ್ಮ ಮುಂದೆ ನಿಜಕ್ಕೂ ಕಾಣಿಸಿಕೊಂಡರೆ ಹೇಗಿರಬಹುದು.. ಅದನ್ನ ಊಹೆ ಮಾಡಿಕೊಂಡರೂ ಮೈ ನಡುಗುತ್ತೆ..

– ನಮ್ರತಾ ರಾವ್

Tags: crocodilesdangerous animalsdedliest animals in the worldDogshippossankes
ShareTweetSendShare
Join us on:

Related Posts

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಕರಾವಳಿಯ ಜಾನಪದ ಕ್ರೀಡೆಗೆ ಮೈಸೂರಿನಲ್ಲಿ ಅದ್ದೂರಿ ವೇದಿಕೆ: ಅಕ್ಟೋಬರ್ 18 ರಿಂದ ವಿಜಯ ದಶಮಿ ಕರೆಯಲ್ಲಿ ಕಂಬಳದ ಗತ್ತು ನೋಡಲು ಸನ್ನದ್ಧರಾಗಿ

by Shwetha
September 27, 2026
0

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೆರುಗು ಸಿಗಲಿದೆ. ಅರಮನೆ ನಗರಿಯ ಅಂಗಳದಲ್ಲಿ ಅಕ್ಟೋಬರ್ 18 ಮತ್ತು...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಶಾಲಾ ಮಕ್ಕಳ ಶೂ ಭಾಗ್ಯದ ಸುತ್ತ ವಿವಾದದ ಹುತ್ತ: ಗುಣಮಟ್ಟ ಕಳಪೆಯಲ್ಲ ಕೇವಲ ಸೈಜ್ ಸಮಸ್ಯೆ- ಶೂ ವಿವಾದದ ಬಗ್ಗೆ ಮಧು ಬಂಗಾರಪ್ಪ ಡಿಫೆನ್ಸ್

by Shwetha
September 27, 2026
0

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟದ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು...

ಟೆಲಿಕಾಂ ಕಂಪನಿಗಳ ದಬ್ಬಾಳಿಕೆಗೆ ಟ್ರಾಯ್ ಬ್ರೇಕ್:ಫೋನ್ ಕಾಲ್ ಮಾಡುವವರಿಗೆ ಮಾತ್ರ ಗುಡ್ ನ್ಯೂಸ್-ಗ್ರಾಹಕರಿಗೆ ಬೇಕಾದ ಪ್ಲಾನ್ ನೀಡದಿದ್ದರೆ ಇನ್ನು ದಂಡ ಫಿಕ್ಸ್

ಟೆಲಿಕಾಂ ಕಂಪನಿಗಳ ದಬ್ಬಾಳಿಕೆಗೆ ಟ್ರಾಯ್ ಬ್ರೇಕ್:ಫೋನ್ ಕಾಲ್ ಮಾಡುವವರಿಗೆ ಮಾತ್ರ ಗುಡ್ ನ್ಯೂಸ್-ಗ್ರಾಹಕರಿಗೆ ಬೇಕಾದ ಪ್ಲಾನ್ ನೀಡದಿದ್ದರೆ ಇನ್ನು ದಂಡ ಫಿಕ್ಸ್

by Shwetha
September 27, 2026
0

ನವದೆಹಲಿ: ಮೊಬೈಲ್ ಬಳಸುವ ಪ್ರತಿಯೊಬ್ಬರಿಗೂ ಇನ್ನು ಮುಂದೆ ಜೇಬು ಸುಡುವ ರೀಚಾರ್ಜ್ ಚಿಂತೆ ಕಡಿಮೆಯಾಗಲಿದೆ. ಅಂತರಜಾಲ ಅಥವಾ ಡೇಟಾ ಬಳಸದಿದ್ದರೂ ಅನಿವಾರ್ಯವಾಗಿ ಡೇಟಾ ಇರುವ ಪ್ಲಾನ್ ಗಳನ್ನೇ...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ದೇಶದ್ರೋಹದ ಕೆಲಸ ಮಾಡುತ್ತಿದೆಯೇ ಚುನಾವಣಾ ಆಯೋಗ? ಒಬ್ಬ ನಾಯಕನಿಗಾಗಿ ಪ್ರಜಾಪ್ರಭುತ್ವದ ಬಲಿ: ಚುನಾವಣಾ ಆಯೋಗದ ಏಕಪಕ್ಷೀಯ ನಿರ್ಧಾರದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

by Shwetha
September 27, 2026
0

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಈಗ ಸಾರ್ವಜನಿಕವಾಗಿ ಪ್ರಶ್ನೆಯಾಗುತ್ತಿದೆ. ಒಬ್ಬ ನಾಯಕ ಮತ್ತು ಒಂದು ರಾಜಕೀಯ ಪಕ್ಷದ ಹಿತಾಸಕ್ತಿ ಕಾಯಲು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

by Shwetha
September 27, 2026
0

ನವದೆಹಲಿ: ದೆಹಲಿಯಲ್ಲಿ ನಡೆದ ಭಜನ್ ಕ್ಲಬ್ಬಿಂಗ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ ವಿಚಾರ ಈಗ ಆಡಳಿತ ಮತ್ತು ವಿಪಕ್ಷಗಳ ನಡುವೆ ದೊಡ್ಡ ರಾಜಕೀಯ ಸಮರಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram