ADVERTISEMENT
Tuesday, March 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಅ.15 ರಿಂದ ಥಿಯೇಟರ್ ಓಪನ್ : ರಿಲೀಸ್ ಲಿಸ್ಟ್ ನಲ್ಲಿ ಸ್ಟಾರ್ ನಟರ ಸಿನಿಮಾಗಳು

admin by admin
October 1, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಕೊರೊನಾ ಲಾಕ್ ಡೌನ್ ಬಳಿಕ ತಿಂಗಳುಗಳ ಕಾಲ ಬಂದ್ ಆಗಿದ್ದ ಥಿಯೇಟರ್ ಗಳ ಪುನರಾರಂಭಕ್ಕೇನೋ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಾಯ್ತು..

ಅನ್ ಲಾಕ್ 5.0 ಅನ್ವಯ ಕೊರೊನಾ ಆತಂಕದ ನಡುವೆಯೇ ಅ.15ರಿಂದ ಚಿತ್ರಮಂದಿರಗಳು ಮತ್ತೆ ಕಾರ್ಯ ಆರಂಭಿಸಲಿವೆ.

ಈ ಕೊರೊನಾ ಸಂಕಷ್ಟದ ನಡುವೆ ಚಿತ್ರಮಂದಿರಗಳತ್ತ ಸಿನಿಪ್ರಿಯರ ಮುಖ ಮಾಡ್ತಾರಾ ಎಂಬ ಗೊಂದಲಗಳವೂ ಇವೆ.. ಇತ್ತ ಇಷ್ಟು ದಿನ ಸ್ಥಬ್ಧವಾಗಿದ್ದ ಚಿತ್ರರಂಗದಲ್ಲೂ ಚಟುವಟಿಕೆಗಳು ಗರಿಗೆದರಿವೆ..

ಅವತಾರ್ -2, ಅವತಾರ್ -3 ರಿಲೀಸ್ ಡೇಟ್ ಘೋಷಣೆ..!

ಇನ್ನೂ ಚಿತ್ರಮಂದಿರಗಳು ಓಪನ್ ಆಗುತ್ತಿದ್ದಂತೇ ಯಾವೆಲ್ಲಾ ಸಿನೆಮಾಗಳು ತೆರೆಗಪ್ಪಳಿಸುತ್ತೆ ಎಂಬ ಕ್ಯೂರಿಯಾಸಿಟಿ ಸಹಜವಾಗಿ ಅಭಿಮಾನಿಗಳಲ್ಲಿವೆ.

ಇನ್ನೂ ಕನ್ನಡದ ಅನೇಕ ಬಿಗ್ ಬಜೆಟ್ ಸಿನೆಮಾಗಳು ಬಹುತೇಕ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿವೆ..

ಹೀಗಾಗಿ ಸ್ಟಾರ್ ನಟರ ಸಿನೆಮಾಗಳು ತೆರೆಗಪ್ಪಳಿಸುತ್ತಾ.. ಯಾವೆಲ್ಲಾ ಚಿತ್ರಗಳು ಜನರ ಮುಂದೆ ಬರಲಿವೆ..

ಹೀಗೆ ನಾನಾ ಬಗೆಯ ಚರ್ಚೆಗಳು ಆರಂಭವಾಗಿವೆ.

ROBERT DARSHAN MOVIE
Robert

ರಾಬರ್ಟ್

ಮೊದಲನೆಯದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟನೆಯ “ರಾಬರ್ಟ್” ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.. ಥಿಯೇಟರ್ ತೆರೆಯಲು ಅನುಮತಿ ಸಿಕ್ಕಬೆನ್ನಲ್ಲೇ ಶೀಘ್ರವೇ ಸಿಲ್ವರ್ ಸ್ಕ್ರೀನ್ ಮೇಲೆ ಅಭಿಮಾನಿಗಳಿಗೆ “ರಾಬರ್ಟ್” ದರ್ಶನವಾಗುತ್ತಾ ಎಂಬ ಚರ್ಚೆಗಳು ತಾರಕ್ಕೇರಿವೆ.

BHAJARANGI
BHAJARANGI

ಭಜರಂಗಿ 2

ಇನ್ನೂ ಮತ್ತೋರ್ವ ಸ್ಟಾರ್ ನಟ ಶಿವರಾಜ್ ಕುಮಾರ್ ಅವರ ಭಜರಂಗಿ 2 ಚಿತ್ರದ ಮೇಲೂ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಭಜರಂಗಿ 2 ಸಿನಿಮಾ, ಕಳೆದ ತಿಂಗಳಿನಿಂದ ಮತ್ತೆ ಚಿತ್ರೀಕರಣ ಪ್ರಾರಂಭಿಸಿದೆ. ಇನ್ನೂವರೆಗೂ ಶೂಟಿಂಗ್ ಹಂತದಲ್ಲಿದ್ದು, ಸದ್ಯಕ್ಕೆ ಸಿನಿಮಾ ತೆರೆಗಪ್ಪಳಿಸಲು ಸಮಯ ಬೇಕಿದೆ.

Kotigobba 3
Kotigobba 3

ಕೋಟಿಗೊಬ್ಬ 3

ಕಿಚ್ಚ ಸುದೀಪ್ ಅವರ ಅಭಿನಯದ ಕೋಟಿಗೊಬ್ಬ-3 ಚಿತ್ರೀಕರಣವಂತೂ ಲಾಕ್ ಡೌನ್ ಆಗುವುದಕ್ಕೂ ಮುಂಚೆಯೇ ಶೂಟಿಂಗ್ ಕಂಪ್ಲೀಟ್ ಆಗಿದೆ. ಹೀಗಾಗಿ ಈ ಚಿತ್ರ ರಿಲೀಸ್ ಆಗಬಹುದು ಎಂಬ ಮಾತುಗಳು ಜೋರಾಗಿ ಹರಿದಾಡ್ತಿವೆ.

salaga
salaga

ಸಲಗ

ಇನ್ನೂ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಲಗ ಸಿನಿಮಾ ಚಿತ್ರೀಕರಣವೂ ಬಹುತೇಕ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿಯಿದೆ. ಈ ಚಿತ್ರವೂ ರಿಲೀಸ್ ಲಿಸ್ಟ್ ನಲ್ಲಿದೆಯಾದರೂ ಇನ್ನೂ ಸ್ವಲ್ಪ ಕೆಲಸ ಬಾಕಿಯಿರುವ ಕಾರಣ ರಿಲೀಸ್ ಆಗುವುದು ತಡವಾಗಬಹುದು ಎನ್ನಲಾಗ್ತಿದೆ.

Related posts

ಖಾದರ್ ಸಿಟ್ಟಿಗೆ ಮೂವರು ಅಧಿಕಾರಿಗಳ ತಲೆದಂಡ

ಖಾದರ್ ಸಿಟ್ಟಿಗೆ ಮೂವರು ಅಧಿಕಾರಿಗಳ ತಲೆದಂಡ

March 17, 2026
ಒಂದೆಡೆ ಕರ್ತವ್ಯ ನಿಷ್ಠೆ, ಮತ್ತೊಂದೆಡೆ ಮಾನವೀಯತೆ: ದಂಡ ವಿಧಿಸಿದ ಕೈಗಳಿಂದಲೇ ಇಫ್ತಾರ್ ವ್ಯವಸ್ಥೆ ಮಾಡಿದ ಟ್ರಾಫಿಕ್ ಪೊಲೀಸ್

ಒಂದೆಡೆ ಕರ್ತವ್ಯ ನಿಷ್ಠೆ, ಮತ್ತೊಂದೆಡೆ ಮಾನವೀಯತೆ: ದಂಡ ವಿಧಿಸಿದ ಕೈಗಳಿಂದಲೇ ಇಫ್ತಾರ್ ವ್ಯವಸ್ಥೆ ಮಾಡಿದ ಟ್ರಾಫಿಕ್ ಪೊಲೀಸ್

March 17, 2026
pogaru
pogaru

ಪೊಗರು

ಇನ್ನೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ  ಅವರ ಅಭಿನಯದ ‘ಪೊಗರು’ ಸಿನೆಮಾದ ಶೂಟಿಂಗ್ ಬರೋಬ್ಬರಿ 2 ವರ್ಷದಿಂದಲೂ ನಡೆಯುತ್ತಿದೆ. ಈ ಚಿತ್ರದ ಬಗ್ಗೆ ಸನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಾಗಿದೆ.. ಈಗಾಗಲೇ ಈ ಚಿತ್ರದ ಖರಾಬು ಹಾಡು ತೆಲುಗು , ಕನ್ನಡದಲ್ಲಿ ಸೂಪರ್ ಡೂಪರ್ ಹಿಟ್ ಆಗಿ ಮಿಲಿಯನ್ ಗಟ್ಟಲೆ ವೀವ್ಸ್ ಗಿಟ್ಟಿಸಿಕೊಂಡಿದೆ.

https://www.youtube.com/watch?v=vRkxSh8LcDk

ಈ ಚಿತ್ರದ ಶೂಟಿಂಗ್ ಕೂಡ ಬಹುತೇಕ ಪೂರ್ಣಗೊಂಡಿದ್ದು ರಿಲೀಸ್ ಡೇಟ್ ಇನ್ನೂ ರಿವೀಲ್ ಆಗಿಲ್ಲ.. ಆದ್ರೆ ಚಿತ್ರಮಂದಿರಗಳ ಪುನರಾರಂಭದ ಬಳಿಕ ರಿಲೀಸ್ ಆಗಬಹುದಾದ ಸಿನೆಮಾಗಳ ಗಾಸಿಫ್  ಲಿಸ್ಟ್ ನಲ್ಲಿ “ಪೊಗರು “ ಹೆಸರು ಸಹ ಇದೆ.

Tags: #salagacinema halsDarshanduniya vijaykotigobbaRobertSudeeptheaters opening from october 15
ShareTweetSendShare
Join us on:

Related Posts

ಖಾದರ್ ಸಿಟ್ಟಿಗೆ ಮೂವರು ಅಧಿಕಾರಿಗಳ ತಲೆದಂಡ

ಖಾದರ್ ಸಿಟ್ಟಿಗೆ ಮೂವರು ಅಧಿಕಾರಿಗಳ ತಲೆದಂಡ

by Shwetha
March 17, 2026
0

ವಿಧಾನಸಭೆ ಅಧಿವೇಶನದ ವೇಳೆ ಶಾಸಕರು ಕೇಳಿದ ಪ್ರಶ್ನೆಗಳಿಗೆ ಸಚಿವರು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸ್ಪೀಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಯು. ಟಿ. ಖಾದರ್...

ಒಂದೆಡೆ ಕರ್ತವ್ಯ ನಿಷ್ಠೆ, ಮತ್ತೊಂದೆಡೆ ಮಾನವೀಯತೆ: ದಂಡ ವಿಧಿಸಿದ ಕೈಗಳಿಂದಲೇ ಇಫ್ತಾರ್ ವ್ಯವಸ್ಥೆ ಮಾಡಿದ ಟ್ರಾಫಿಕ್ ಪೊಲೀಸ್

ಒಂದೆಡೆ ಕರ್ತವ್ಯ ನಿಷ್ಠೆ, ಮತ್ತೊಂದೆಡೆ ಮಾನವೀಯತೆ: ದಂಡ ವಿಧಿಸಿದ ಕೈಗಳಿಂದಲೇ ಇಫ್ತಾರ್ ವ್ಯವಸ್ಥೆ ಮಾಡಿದ ಟ್ರಾಫಿಕ್ ಪೊಲೀಸ್

by Shwetha
March 17, 2026
0

ಬೆಂಗಳೂರು: ಟ್ರಾಫಿಕ್ ಪೊಲೀಸ್ ಎಂದರೆ ಕೇವಲ ದಂಡ ಹಾಕುವವರು, ವಾಹನ ಸವಾರರೊಂದಿಗೆ ಕಟ್ಟುನಿಟ್ಟಾಗಿ ವರ್ತಿಸುವವರು ಎಂಬ ಸಾಮಾನ್ಯ ಕಲ್ಪನೆ ನಮ್ಮಲ್ಲಿದೆ. ಆದರೆ, ಖಾಕಿ ಸಮವಸ್ತ್ರದ ಒಳಗೂ ಮಿಡಿಯುವ...

ಗ್ಯಾಸ್ ಸಿಲಿಂಡರ್ ಪೂರೈಕೆ ಕೊರತೆ.. ರಾಜ್ಯದಲ್ಲಿ ಪರಿಸ್ಥಿತಿ ಗಂಭೀರ: ಸಚಿವ ಮುನಿಯಪ್ಪ

ಗ್ಯಾಸ್ ಸಿಲಿಂಡರ್ ಪೂರೈಕೆ ಕೊರತೆ.. ರಾಜ್ಯದಲ್ಲಿ ಪರಿಸ್ಥಿತಿ ಗಂಭೀರ: ಸಚಿವ ಮುನಿಯಪ್ಪ

by Shwetha
March 17, 2026
0

ರಾಜ್ಯದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ಉಂಟಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಗ್ಯಾಸ್ ಸಿಲಿಂಡರ್ ಅಭಾವದಿಂದ ಜನರಿಗೆ ತೊಂದರೆ...

ಯಶಸ್ಸಿನ ಉತ್ತುಂಗದಲ್ಲಿರುವ ರಾಕಿ ಭಾಯ್ ನಿಜಕ್ಕೂ ಡಿಪ್ರೆಶನ್‌ನಲ್ಲಿದ್ದಾರಾ? ರಾಕಿ ಭಾಯ್ ಬಗ್ಗೆ ಟಾಲಿವುಡ್ ಜ್ಯೋತಿಷಿಯ ಶಾಕಿಂಗ್ ಭವಿಷ್ಯ!

ಯಶಸ್ಸಿನ ಉತ್ತುಂಗದಲ್ಲಿರುವ ರಾಕಿ ಭಾಯ್ ನಿಜಕ್ಕೂ ಡಿಪ್ರೆಶನ್‌ನಲ್ಲಿದ್ದಾರಾ? ರಾಕಿ ಭಾಯ್ ಬಗ್ಗೆ ಟಾಲಿವುಡ್ ಜ್ಯೋತಿಷಿಯ ಶಾಕಿಂಗ್ ಭವಿಷ್ಯ!

by Shwetha
March 17, 2026
0

ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಹಾಗೂ ಟಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸುವ ಆಂಧ್ರದ ಜ್ಯೋತಿಷಿ ವೇಣುಸ್ವಾಮಿ ಇದೀಗ ಕರುನಾಡಿನ 'ರಾಕಿ ಭಾಯ್' ಯಶ್ ಬಗ್ಗೆ ಸ್ಫೋಟಕ...

ಸಂಸತ್ ಮೆಟ್ಟಿಲ ಮೇಲೆ ಕುಳಿತು ಚಹಾ ಪಕೋಡಾ ತಿನ್ನುವುದಲ್ಲ  – ಸಂಸತ್ತಿನ ಘನತೆ ಕಾಪಾಡಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ದೇವೇಗೌಡರ  ಪತ್ರ

ಸಂಸತ್ ಮೆಟ್ಟಿಲ ಮೇಲೆ ಕುಳಿತು ಚಹಾ ಪಕೋಡಾ ತಿನ್ನುವುದಲ್ಲ – ಸಂಸತ್ತಿನ ಘನತೆ ಕಾಪಾಡಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ದೇವೇಗೌಡರ ಪತ್ರ

by Shwetha
March 17, 2026
0

ದೇಶದ ಅತ್ಯುನ್ನತ ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram