ಶಾರದೆ ಫೋಟೋಶೂಟ್ ಗಾಗಿ 21 ದಿನಗಳ ವೃತ ಆಚರಿಸಿದ ಕ್ರಿಶ್ಚಿಯನ್ ಯುವತಿ Sharada photoshoot Christian girl
ಮಂಗಳೂರು, ಅಕ್ಟೋಬರ್28: ಕೋವಿಡ್ -19 ಸಾಂಕ್ರಾಮಿಕದ ನಡುವೆಯೂ ಅನೇಕ ಸ್ಥಳಗಳಲ್ಲಿ ನವರಾತ್ರಿ ಹಬ್ಬವನ್ನು ಯಶಸ್ವಿಯಾಗಿ ಆಚರಿಸಲಾಯಿತು. Sharada photoshoot Christian girl

ಈ ಸಂದರ್ಭದಲ್ಲಿ ಹಲವಾರು ಆನ್ಲೈನ್ ಸ್ಪರ್ಧೆಗಳು ನಡೆದವು ಮತ್ತು ಹಲವಾರು ಮಂದಿಯ ನವ ದುರ್ಗೆಯ ಫೋಟೋಶೂಟ್ ವೈರಲ್ ಆಗಿದೆ. ಏತನ್ಮಧ್ಯೆ ಮಂಗಳೂರಿನ ಕ್ರಿಶ್ಚಿಯನ್ ಯುವತಿಯೊಬ್ಬರು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಬಾರದಂತೆ ಚಿತ್ರೀಕರಣಕ್ಕಾಗಿ 21 ದಿನಗಳ ಕಾಲ ಉಪವಾಸ ಆಚರಿಸಿದ್ದಾರೆ.
ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ಭೀಕರ ಅಪಘಾತ – ನವದಂಪತಿಗಳ ದುರ್ಮರಣ
ಶಾರದೆ ಫೋಟೋಶೂಟ್ ಗಾಗಿ ಆಯ್ಕೆಯಾದವರಲ್ಲಿ ಮಂಗಳೂರಿನ ಅನಿಷಾ ಏಂಜಲೀನಾ ಮಾಂಟೆರೊ ಎಂಬ ರೂಪದರ್ಶಿ ಕೂಡ ಒಬ್ಬರು. ಅನಿಷಾ ಏಂಜಲೀನಾ ಮಾಂಟೆರೊ ಯಾವುದೇ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟಾಗದಂತೆ, ವೃತಾಚರಿಸಿ ಶಾರದೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿಯ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅನಿಷಾ ಏಂಜಲೀನಾ ಮಾಂಟೆರೊ ನನ್ನನ್ನು ದೇವಿ ಶಾರದಾ ಫೋಟೋಶೂಟ್ಗಾಗಿ ಆಯ್ಕೆ ಮಾಡಲಾಯಿತು. ಧಾರ್ಮಿಕ ಸಂಪ್ರದಾಯವನ್ನು ಗೌರವಿಸಿ ಅದಕ್ಕೆ ಧಕ್ಕೆ ಬಾರದಂತೆ 21 ದಿನಗಳ ಕಾಲ ವೃತಾಚರಣೆ ಮಾಡಲು ನಿರ್ಧರಿಸಿದೆ. ಜನರ ಪ್ರೋತ್ಸಾಹಕ್ಕಾಗಿ ನಾನು ಅವರು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








