Kotigobba 3
ಸದ್ಯ ಹೈದ್ರಾಬಾದ್ ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಹುನಿರೀಕ್ಷಿತ ಪ್ಯಾಂಟಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತ ಕಿಚ್ಚನ ನಟನೆಯ ಕೋಟಿಗೊಬ್ಬ 3 ಸಹ ರಿಲೀಸ್ ಹಂತದಲ್ಲಿದ್ದು, ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಕಾತರರಿಂದ ಕಾಯುತ್ತಿದ್ದಾರೆ ಅಭಿಮಾನಿಗಳು. ಈ ನಡುವೆ ಕಿಚ್ಚನ ಫ್ಯಾನ್ಸ್ ಗೆ ಗುಡ್ ನ್ಯೂಸ್ ಒಂದು ಕಾದಿದೆ. ಹೌದು ದೀಪಾವಳಿ ಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡ್ತಿದೆ ಕೋಟಿಗೊಬ್ಬ 3 ಚಿತ್ರತಂಡ.
ಸಿನಿಮ್ಯಾಕ್ಸ್ ಟಾಪ್ – 5 ನ್ಯೂಸ್ ನಲ್ಲಿ (ಯಶ್, ಸುದೀಪ್, ಕಮಲ್ ಹಾಸನ್ ಬಗೆಗಿನ ಅಪಡೇಟ್ಸ್)
ಅದೇನೆಂದ್ರೆ ನವೆಂಬರ್ 15ಕ್ಕೆ ಕೋಟಿಗೊಬ್ಬ -3 ಸಾಂಗ್ ರಿಲೀಸ್ ಮಾಡಲಿದೆಯಂತೆ ಚಿತ್ರತಂಡ. ಹೌದು ಕೋಟಿಗೊಬ್ಬ-3 ಹಾಡು ಅಭಿಮಾನಿಗಳನ್ನ ರಂಜಿಸಲು ದೀಪಾವಳಿಗೆ ಬರುತ್ತಿದೆ. ಅಂದ್ಹಾಗೆ ಈ ಹಾಡಿನಲ್ಲಿ ಕಿಚ್ಚನ ಜೊತೆಗೆ ನಟಿ ಆಶಿಕಾ ರಂಗನಾಥ್ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕಿಚ್ಚನ ಜೊತೆಗೆ ಆಶಿಕಾ ಸ್ಕ್ರೀನ್ ಶೇರ್ ಮಾಡಿದಂತೆ ಆಗುತ್ತೆ. ಇನ್ನೂ ಎಲ್ಲವೂ ಅಂದುಕೊಂತೆ ಆಗಿದ್ದರೆ ಈ ವೇಳೆಗಾಗ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಲಾಕ್ ಡೌನ್ ನಿಂದ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಆಗಿದೆ.
Kotigobba 3
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








