ADVERTISEMENT
Monday, October 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

‘ಇವಿಎಂ’ನತ್ತ ಬೊಟ್ಟು ಮಾಡುವುದನ್ನ ಬಿಡಿ : ‘ಕೈ’ ನಾಯಕರಿಗೆ ಕಾರ್ತಿ ಚಿದಂಬರಂ ಬುದ್ದಿವಾದ..!

Namratha Rao by Namratha Rao
November 10, 2020
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

karthi chidambaram

ಬಿಹಾರ: ಬಿಹಾರದಲ್ಲಿ ಸದ್ಯ ಎನ್​ ಡಿಎ ಬಹುಮತ ಸಾಧಿಸಿದ್ದು, ಕಾಂಗ್ರೆಸ್​ ಮುಖಂಡರು ಮತ್ತೊಮ್ಮೆ ಇವಿಎಂ ಅನ್ನು ಧೂಷಣೆ ಮಾಡಲು ಶುರುಮಾಡಿಬಿಟ್ಟಿದ್ದಾರೆ. ಇದರ ನಡುವೆಯೇ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ. ಹೌದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ, ಡಾ. ಉದಿತ್ ರಾಜ್ ಸೇರಿದಂತೆ ಕೆಲವರು ಟ್ವೀಟ್​ ಮೂಲಕ ಇವಿಎಂ ಮಷಿನ್​ ಸರಿಯಿಲ್ಲ ಎಂದು ಟ್ವೀಟ್​ ಮೂಲಕ  ಆಕ್ರೋಶ ಹೊರಹಾಕಿದ್ದಾರೆ.  ಇದಕ್ಕೆ ಅಸಮಾಧಾನ ಹೊರಹಾಕಿರುವ ಕಾರ್ತಿ ಚಿದಂಬರಂ ಅವರು ‘ದಯವಿಟ್ಟು ಈ ರೀತಿಯ ಹೇಳಿಕೆಗಳನ್ನು ಕೊಡಬೇಡಿ. ದೇಶದಲ್ಲಿ ಯಾವುದೇ ಚುನಾವಣೆಗಳ ಫಲಿತಾಂಶವು ಏನೇ ಬಂದರೂ ಮೊದಲು ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ವಿರುದ್ಧ ಹೇಳಿಕೆಗಳು ನೀಡುವುದನ್ನ ನಿಲ್ಲಿಸಿ‘ ಎಂದಿದ್ದಾರೆ.

Related posts

ಹಿಂದುಳಿದ ನಾಯಕನನ್ನು ತುಳಿಯಲು ಕಾಂಗ್ರೆಸ್ ಕಚೇರಿಯಲ್ಲೇ ಬಿಗ್ ಸ್ಕೆಚ್ ಆಗಿದೆ: ಪ್ರಿಯಾಂಕ್ ಖರ್ಗೆ ಕೇವಲ ಸೋಶಿಯಲ್ ಮೀಡಿಯಾ ಮಂತ್ರಿ ಎಂದು ಶ್ರೀರಾಮುಲು ಏಕವಚನದಲ್ಲೇ ವಾಗ್ದಾಳಿ

ಹಿಂದುಳಿದ ನಾಯಕನನ್ನು ತುಳಿಯಲು ಕಾಂಗ್ರೆಸ್ ಕಚೇರಿಯಲ್ಲೇ ಬಿಗ್ ಸ್ಕೆಚ್ ಆಗಿದೆ: ಪ್ರಿಯಾಂಕ್ ಖರ್ಗೆ ಕೇವಲ ಸೋಶಿಯಲ್ ಮೀಡಿಯಾ ಮಂತ್ರಿ ಎಂದು ಶ್ರೀರಾಮುಲು ಏಕವಚನದಲ್ಲೇ ವಾಗ್ದಾಳಿ

October 19, 2026
ಅನ್ನದಾತನಿಗೆ ಕಾಂಗ್ರೆಸ್ ನಿಂದ ಶಾಕ್:ಗ್ಯಾರಂಟಿಗಳ ಅಬ್ಬರದ ನಡುವೆ ರೈತರ ಸಾಲಮನ್ನಾ ಅಸಾಧ್ಯ ಎಂದ B K ಹರಿಪ್ರಸಾದ್

ಅನ್ನದಾತನಿಗೆ ಕಾಂಗ್ರೆಸ್ ನಿಂದ ಶಾಕ್:ಗ್ಯಾರಂಟಿಗಳ ಅಬ್ಬರದ ನಡುವೆ ರೈತರ ಸಾಲಮನ್ನಾ ಅಸಾಧ್ಯ ಎಂದ B K ಹರಿಪ್ರಸಾದ್

October 19, 2026

ಇದೇ ವೇಳೆ ‘ಯಾವುದೇ ಪಕ್ಷ ಆದರೂ ಇವಿಎಂ ದೋಷದಿಂದ ಫಲಿತಾಂಶದಲ್ಲಿ ವ್ಯತ್ಯಾಸ ಆಗುತ್ತಿದೆ ಎನ್ನುವ ಆರೋಪ ಮಾಡುವುದು ಸರಿಯಲ್ಲ. ನನ್ನ ಅನುಭವದ ಪ್ರಕಾರ, ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್​ಗಳು ಹೆಚ್ಚು ಉಪಯುಕ್ತ, ನಿಖರ ಹಾಗೂ ವಿಶ್ವಾಸಾರ್ಹವಾಗಿವೆ. ಆದ್ದರಿಂದ ಬೇರೆ ಪಕ್ಷ ಗೆದ್ದ ಮಾತ್ರಕ್ಕೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾರ್ತಿ ಚಿದಂಬರಂ ಅವರ ಈ ಹೇಳಿಕೆ ತೀವ್ರ ಅಚ್ಚರಿಗೆ ಕಾರಣವಾಗಿದೆ.

karthi chidambaram

`ಹುಲಿಯಾ’ ಕಾಡಿಗೆ, `ಬಂಡೆ’ ಛಿದ್ರ : ಕಟೀಲ್ ತಿರುಗೇಟು

ಹೆಣ್ಣು ಮಗಳಿಗೆ ಕೆಟ್ಟದಾಗಿ ಬೈದಿಲ್ಲ, ಬೈಯೋದೂ ಇಲ್ಲ : ಮುನಿರತ್ನ

`ರಾರಾ’ಜಿಸಿದ ಮುನಿ`ರತ್ನ’: ಹ್ಯಾಟ್ರಿಕ್ ಗೆಲುವು ಸಾಧನೆ, ಆಧಿಕೃತ ಘೋಷಣೆ ಬಾಕಿ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: CongressevmKarthi Chidambaram
ShareTweetSendShare
Join us on:

Related Posts

ಹಿಂದುಳಿದ ನಾಯಕನನ್ನು ತುಳಿಯಲು ಕಾಂಗ್ರೆಸ್ ಕಚೇರಿಯಲ್ಲೇ ಬಿಗ್ ಸ್ಕೆಚ್ ಆಗಿದೆ: ಪ್ರಿಯಾಂಕ್ ಖರ್ಗೆ ಕೇವಲ ಸೋಶಿಯಲ್ ಮೀಡಿಯಾ ಮಂತ್ರಿ ಎಂದು ಶ್ರೀರಾಮುಲು ಏಕವಚನದಲ್ಲೇ ವಾಗ್ದಾಳಿ

ಹಿಂದುಳಿದ ನಾಯಕನನ್ನು ತುಳಿಯಲು ಕಾಂಗ್ರೆಸ್ ಕಚೇರಿಯಲ್ಲೇ ಬಿಗ್ ಸ್ಕೆಚ್ ಆಗಿದೆ: ಪ್ರಿಯಾಂಕ್ ಖರ್ಗೆ ಕೇವಲ ಸೋಶಿಯಲ್ ಮೀಡಿಯಾ ಮಂತ್ರಿ ಎಂದು ಶ್ರೀರಾಮುಲು ಏಕವಚನದಲ್ಲೇ ವಾಗ್ದಾಳಿ

by Shwetha
October 19, 2026
0

ರಾಜ್ಯ ರಾಜಕಾರಣದ ಅಂಗಳದಲ್ಲಿ ಈಗ ಸಿಡಿ ಮತ್ತು ಸ್ಟಿಂಗ್ ಆಪರೇಷನ್ ವಿವಾದಗಳು ಜಿದ್ದಾಜಿದ್ದಿನ ಸಮರಕ್ಕೆ ನಾಂದಿ ಹಾಡಿವೆ. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಬಿ ಶ್ರೀರಾಮುಲು ಅವರು...

ಅನ್ನದಾತನಿಗೆ ಕಾಂಗ್ರೆಸ್ ನಿಂದ ಶಾಕ್:ಗ್ಯಾರಂಟಿಗಳ ಅಬ್ಬರದ ನಡುವೆ ರೈತರ ಸಾಲಮನ್ನಾ ಅಸಾಧ್ಯ ಎಂದ B K ಹರಿಪ್ರಸಾದ್

ಅನ್ನದಾತನಿಗೆ ಕಾಂಗ್ರೆಸ್ ನಿಂದ ಶಾಕ್:ಗ್ಯಾರಂಟಿಗಳ ಅಬ್ಬರದ ನಡುವೆ ರೈತರ ಸಾಲಮನ್ನಾ ಅಸಾಧ್ಯ ಎಂದ B K ಹರಿಪ್ರಸಾದ್

by Shwetha
October 19, 2026
0

ರಾಜ್ಯದಲ್ಲಿ ಭೀಕರ ಬರಗಾಲದ ನಡುವೆ ಸಾಲಮನ್ನಾದ ನಿರೀಕ್ಷೆಯಲ್ಲಿದ್ದ ರೈತ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಚೇತರಿಸಿಕೊಳ್ಳಲಾಗದ ಆಘಾತ ಎದುರಾಗಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ...

ಸ್ಟಿಂಗ್ ಆಪರೇಷನ್ ಪಿತಾಮಹ ನರೇಂದ್ರ ಮೋದಿ: ಸಿಎಂ ಮತ್ತು ಸಿದ್ದರಾಮಯ್ಯ ನಡುವಿನ ಗುಟ್ಟು ತಿಳಿಯಲು ನಾನೇನು ತ್ರಿಕಾಲ ಜ್ಞಾನಿಯಲ್ಲ ಎಂದ ಬಿ ಕೆ ಹರಿಪ್ರಸಾದ್ ತಿರುಗೇಟು

ಸ್ಟಿಂಗ್ ಆಪರೇಷನ್ ಪಿತಾಮಹ ನರೇಂದ್ರ ಮೋದಿ: ಸಿಎಂ ಮತ್ತು ಸಿದ್ದರಾಮಯ್ಯ ನಡುವಿನ ಗುಟ್ಟು ತಿಳಿಯಲು ನಾನೇನು ತ್ರಿಕಾಲ ಜ್ಞಾನಿಯಲ್ಲ ಎಂದ ಬಿ ಕೆ ಹರಿಪ್ರಸಾದ್ ತಿರುಗೇಟು

by Shwetha
October 19, 2026
0

ದೇಶದಲ್ಲಿ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಸ್ಟಿಂಗ್ ಆಪರೇಷನ್ ಎಂಬ ಅಸ್ತ್ರದ ಅಸಲಿ ಜನಕ ಪ್ರಧಾನಿ ನರೇಂದ್ರ ಮೋದಿಯವರು ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ...

ಹ್ಯಾಟ್ರಿಕ್ ಸೋಲಿನ ಸುಳಿಯಲ್ಲಿ ಸಿಲುಕಿದ ಟಾಲಿವುಡ್ ನ ರೌಡಿ ಸ್ಟಾರ್ ಅತಿಯಾದ ಅಹಂಕಾರಕ್ಕೆ ಪ್ರೇಕ್ಷಕರಿಂದ ತಕ್ಕ ಪಾಠ: ರಣಬಾಲಿ ಬಾಕ್ಸ್ ಆಫೀಸ್ ನಲ್ಲಿ ಅಟ್ಟರ್ ಫ್ಲಾಪ್

ಹ್ಯಾಟ್ರಿಕ್ ಸೋಲಿನ ಸುಳಿಯಲ್ಲಿ ಸಿಲುಕಿದ ಟಾಲಿವುಡ್ ನ ರೌಡಿ ಸ್ಟಾರ್ ಅತಿಯಾದ ಅಹಂಕಾರಕ್ಕೆ ಪ್ರೇಕ್ಷಕರಿಂದ ತಕ್ಕ ಪಾಠ: ರಣಬಾಲಿ ಬಾಕ್ಸ್ ಆಫೀಸ್ ನಲ್ಲಿ ಅಟ್ಟರ್ ಫ್ಲಾಪ್

by Shwetha
October 19, 2026
0

ಚಿತ್ರರಂಗದಲ್ಲಿ ಕಲಾವಿದರ ನಟನೆಯನ್ನು ಪ್ರೇಕ್ಷಕರು ಮೆಚ್ಚಬೇಕು ಅಥವಾ ಸಹಕಲಾವಿದರು ಶಹಬ್ಬಾಸ್ ಎನ್ನಬೇಕು. ಆದರೆ ಇಲ್ಲಿ ಒಬ್ಬ ನಟ ತನ್ನ ನಟನೆಯ ಬಗ್ಗೆ ತಾನೇ ಅತಿಯಾದ ಆತ್ಮವಿಶ್ವಾಸ ಪ್ರದರ್ಶಿಸಿ...

ಶ್ರೀರಾಮನಿಗೂ ಮೋದಿಯೇ ನೆಲೆ ನೀಡಿದರು ಎಂಬುದು ಬಿಜೆಪಿಯ ದುರಹಂಕಾರ: ಪ್ರಧಾನಿಯನ್ನು ದೇವರೆಂದು ಬಿಂಬಿಸುವ ಸಾಹಸಕ್ಕೆ ಪ್ರಶಾಂತ್ ಕಿಶೋರ್ ಕಿಡಿ

ಶ್ರೀರಾಮನಿಗೂ ಮೋದಿಯೇ ನೆಲೆ ನೀಡಿದರು ಎಂಬುದು ಬಿಜೆಪಿಯ ದುರಹಂಕಾರ: ಪ್ರಧಾನಿಯನ್ನು ದೇವರೆಂದು ಬಿಂಬಿಸುವ ಸಾಹಸಕ್ಕೆ ಪ್ರಶಾಂತ್ ಕಿಶೋರ್ ಕಿಡಿ

by Shwetha
October 19, 2026
0

ರಾಜಕೀಯ ತಂತ್ರಗಾರಿಕೆಯಿಂದ ಈಗ ನೇರ ರಾಜಕಾರಣಕ್ಕೆ ಧುಮುಕಿರುವ ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram