ವರನಟನ ‘ಮೊಮ್ಮಗ’ನ ಟೀಸರ್ ಗೆ ನಟ ಬಾಲಕೃಷ್ಣ ಫಿದಾ..
ವರನಟ ಡಾ. ರಾಜ್ ಕುಮಾರ್ ಅವರ ಮೊಮ್ಮಗ , ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ ಕುಮಾರ್ ಅವರು ಇದೀಗ ಹೊಸ ಸಿನಿಮಾದ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಪಾದಾರ್ಪಣೆ ಮಾಡ್ತಾಯಿರೋದು ಎಲ್ಲರಿಗೂ ಗೊತ್ತೇ ಇದೆ.
ಯುವ ರಣಧೀರ ಕಂಠೀರವ ಸಿನಿಮಾದ ಮೂಲಕ ಬೆಳ್ಳಿತೆರೆ ಮೇಲೆ ವರನಟನ ‘ಮೊಮ್ಮಗ’ನ ಟೀಸರ್ ಗೆ ನಟ ಬಾಲಕೃಷ್ಣ ಫಿದಾ.. ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಯುವ ಅವರ ಇಂಟ್ರಡಕ್ಷನ್ ವಿಡಿಯೋವನ್ನ ಚಿತ್ರತಂಡ ರಿಲೀಸ್ ಮಾಡಿತ್ತು.
5 ನಿಮಿಷಗಳ ಕಾಲವಿದ್ದ ಈ ವಿಡಿಯೋಗೆ ಅಣ್ಣವ್ರ ಅಭಿಮಾನಿಗಳು, ರಾಜ್ ಕುಟುಂಬದ ಅಭಿಮಾನಿಗಳು, ನೆಟ್ಟಿಗರು ಫಿದಾ ಆಗಿದ್ದಾರೆ.
ಭರ್ಜರಿಯಾಗಿ ತಯಾರಾಗಿರುವ ಈ ವಿಡಿಯೋದಲ್ಲಿ ಯುವ ಡೈಲಾಗ್ಸ್ ಇಂದ ಹಿಡಿದು ನಟನೆ , ಡೇರ್ ನೆಸ್ , ಮೈಥಾಲಾಜಿಕಲ್ ಡ್ರೆಸ್ , ಫೈಟ್ ಸೀನ್ಸ್ ಮೈನವಿರೇಳಿಸುತ್ತೆ.
ರತ್ನನ್ ಪ್ರಪಂಚದಲ್ಲಿ ‘ ಇನ್ಶೂರೆನ್ಸ್ ಏಜೆಂಟ್ ರತ್ನಾಕರ’ನಾಗಿ ಬರಲಿದ್ದಾರೆ ಡಾಲಿ..!
ಥೇಟ್ ರಾಜ್ ಕುಮಾರ್ ಅವರನ್ನೇ ನೋಡಿದಂತಹ ಅನುಭೂತಿ ನೀಡುತ್ತೆ. ಅಲ್ಲದೇ ಯುವ ಅವರ ಈ ವಿಡಿಯೋಗೆ ತಾರೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಲಿವುಡ್ ಮೆಘಾಸ್ಟಾರ್ ಚಿರಂಜೀವಿ, ಪ್ರಶಾಂತ್ ನೀಲ್, ಉಪೇಂದ್ರ, ತೆಲುಗು ನಿರ್ದೇಶಕರಾದ ಸುಕುಮಾರ್, ತ್ರಿ ವಿಕ್ರಮ್ ಸಹ ಯುವ ಅವರ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ.
ಇದೀಗ ತೆಲುಗಿನ ಖ್ಯಾತ ನಟ ಬಾಲಕೃಷ್ಣ ಟೀಸರ್ ನೋಡಿ ಮೆಚ್ಚಿದ್ದಾರೆ. ‘ ”ಅದ್ಭುತವಾಗಿ ಮಾಡಿದ್ದಾರೆ, ದೃಶ್ಯವನ್ನು ನೋಡಿ ವಾಹ್ ಎನಿಸಿತು. ಒಂದೆರಡು ಸಲ ಮೈ ಜುಂ ಅಂತು.
ಯುವರಾಜ್ ಕುಮಾರ್ಗೆ ರಕ್ತದಲ್ಲಿಯೇ ನಟನೆ ಬಂದಿದೆ. ಇಂತಹದೊಂದ ಆರಂಭ ಸಿಗುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ. ನಿಜಕ್ಕೂ ಬಹಳ ಚೆನ್ನಾಗಿದೆ’ ಶ್ಲಾಘಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










