ಪ್ರತಿಭಟನೆಗೆ ಪ್ರಚೋದನೆ : ಪತ್ರಕರ್ತನನ್ನು ಗಲ್ಲಿಗೇರಿಸಿದ ಇರಾನ್ ಸರ್ಕಾರ
ಇರಾನ್ : ಆರ್ಥಿಕತೆ ವಿಚಾರವಾಗಿ ದೇಶದ ವಿರುದ್ಧ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಕ್ಕೆ ಇರಾನ್ ಸರ್ಕಾರ ಪತ್ರಕರ್ತನನ್ನ ಗಲ್ಲಿಗೇರಿಸಿದೆ. ಹೌದು ಈ ಹಿಂದೊಮ್ಮೆ ಆನ್ ಲೈನ್ ನಲ್ಲಿ ಪ್ರತಿಭಟನೆಗೆ ಪ್ರಚೋದನೆ ನೀಡಿದಕ್ಕೆ ಆತನನ್ನ ಗಡಿಪಾರು ಮಾಡಿತ್ತು ಇರಾನ್ ಸರ್ಕಾರ .ಬಳಿಕ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತ್ತು. ಇದೀಗ ಆತನನ್ನ ಮುಂಜಾನೆ ಗಲ್ಲಿಗೇರಿಸಲಾಗಿದೆ.
ಹೈದರಾಬಾದ್ ನಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಸ್ಫೋಟ
ದೇಶದ ಆರ್ಥಿಕತೆ ವಿಚಾರಕ್ಕೆ ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಜನರನ್ನು ಪ್ರಚೋದಿಸುವಂತಹ ಪೋಸ್ಟ್ ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ ಪತ್ರಕಕರ್ತ ರುಹೋಲ್ಲಾಹ್ ಝಾಮ್ . ಈ ಪ್ರಕರಣದ ವಿಚಾರಣೆ ನಡೆಸಿರುವ ಇರಾನ್ ನ್ಯಾಯಾಲಯವು ಆತನನ್ನ ಗಲ್ಲಿಗೇರಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








