ಬೆಂಗಳೂರು: ಬ್ರಿಟನ್‍ನಿಂದ ಬಂದವರಲ್ಲಿ ರೂಪಾಂತರಿ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ವಸಂತ ಪುರಂ ಅಪಾರ್ಟ್‍ಮೆಂಟ್ ಸೀಲ್‍ಡೌನ್ ಮಾಡಲಾಗಿದೆ. ಆದರೆ, ಸೀಲ್‍ಡೌನ್ ಆದ ಅಪಾರ್ಟ್‍ಮೆಂಟ್ ಪ್ರದೇಶದಲ್ಲಿ ಬಿಬಿಎಂಪಿ ಸಿಬ್ಬಂದಿಯೇ ನಾಪತ್ತೆಯಾಗಿದ್ದರೆ, ತುರ್ತು ಆರೋಗ್ಯ ಸೇವೆ ನೀಡುವ ಆರೋಗ್ಯ ಸಿಬ್ಬಂದಿಯೂ ನಾಪತ್ತೆಯಾಗಿದ್ದಾರೆ.

ಕಟೀಲು ದೇವಿಯ ಆರಾಧಕರು ಆಗಿರುವ ಮಹಾ ಪಂಡಿತ ಶ್ರೀ ಜ್ಞಾನೇಶ್ವರ್ ರಾವ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ಮಾತ್ರ. ನೀವು ಅದೆಷ್ಟೋ ಪೂಜೆ ಮತ್ತು ಜೋತಿಷ್ಯರನ್ನ ನೋಡಿರಬಹುದು ಆದ್ರೆ ಕಟೀಲು ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಜ್ಞಾನೇಶ್ವರ್ ರಾವ್ ಅವರು ಸಾಕಷ್ಟು ತಂತ್ರ ಮಂತ್ರ ವಶೀಕರಣ ವಿದ್ಯೆ ಪಾರಂಗತ ಮಾಡಿಕೊಂಡಿದ್ದು ನಿಮ್ಮ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡಲಿದ್ದಾರೆ. ಅನೇಕ ವರ್ಷಗಳಿಂದ ಆಗದೆ ಇರುವ ಕೆಲಸ ಕಾರ್ಯಗಳು ಕೆಲವೇ ದಿನದಲ್ಲಿ ಸಂಪೂರ್ಣ ಆಗಲಿದೆ. ಈ ಕೂಡಲೇ ಕರೆ ಮಾಡಿರಿ 8548998564.
ಬ್ರಿಟನ್‍ನಿಂದ ಬಂದವರನ್ನು ಹುಡುಕಲು ಬಿಬಿಎಂಪಿ ಅಧಿಕಾರಿಗಳು ಹರಸಾಹಸ ನಡೆಸುತ್ತಿದ್ದರೆ, ಇತ್ತ ಸೋಂಕಿತರ ಕಾರಣಕ್ಕೆ ಸೀಲ್‍ಡೌನ್ ಮಾಡಿದ ಕಡೆಯೂ ಬಿಬಿಎಂಪಿ ಸಿಬ್ಬಂದಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ, ದು ಕಾಟಾಚಾರದ ಸೀಲ್‍ಡೌನಾ ಎಂಬ ಪ್ರಶ್ನೆ ಕಾಡುತ್ತಿದೆ.

ಸೀಲ್‍ಡೌನ್‍ನ ಪ್ರದೇಶದಲ್ಲಿ ಅಪಾರ್ಟ್‍ಮೆಂಟ್ ಮುಂದೆ ಕೇವಲ ಒಬ್ಬ ಪೋಲೀಸ್ ಸಿಬ್ಬಂದಿ ಬಿಟ್ಟರೆ ಯಾರೂ ಇಲ್ಲ. ಭಾನುವಾರ ಅಪಾರ್ಟ್‍ಮೆಂಟ್‍ನ ವ್ಯಕ್ತಿಯೊಬ್ಬರಿಗೆ ಮೂಗಿನ ಮೂಲಕ ರಕ್ತ ಹರಿಯುತ್ತಿತ್ತು. ಆಂಬ್ಯುಲೆನ್ಸ್ ಬಂದು ವ್ಯಕ್ತಿಯನ್ನು ಖಾಸಗಿ ಹಾಸ್ಪಿಟಲ್‍ಗೆ ಕರೆದುಕೊಂಡು ಹೋಗಿದ್ದಾರೆ. ಹಾಸ್ಪಿಟಲ್‍ಗೆ ಹೋದ ಬಳಿಕ ಪಲ್ಸ್ ರೇಟ್ ನಲ್ಲಿ ಏರುಪೇರು ಕಂಡು ಬಂದಿದೆ. ಇಂತಹ ತುರ್ತು ಸಂದರ್ಭಕ್ಕೆಂದೇ ನಿಯೋಜಿತರಾದ ಆರೋಗ್ಯ ಸಿಬ್ಬಂದಿಯನ್ನು ಸೀಲ್‍ಡೌನ್ ಮಾಡಿದ ಪ್ರದೇಶದಲ್ಲಿ ನಿಯೋಜನೆ ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಆಗಬೇಕು..?
ಅಪಾರ್ಟ್‍ಮೆಂಟ್ ವ್ಯಕ್ತಿಗೆ ಮೂಗಿನ ಮೂಲಕ ರಕ್ತ ಬಂದು ಕೂಡಲೇ ಆರೋಗ್ಯ ಸಿಬ್ಬಂದಿಗೆ ಕರೆ ಮಾಡಿ ಕರೆಸಿಕೊಳ್ಳಲಾಯಿತು. ಆರೋಗ್ಯ ಸಿಬ್ಬಂದಿ ಬಂದು ತಪಾಸಣೆ ಮಾಡಿದಾಗ ವ್ಯಕ್ತಿಯ ಪಲ್ಸ್ ರೇಟ್ ನಲ್ಲಿ ಏರುಪೇರಾಗಿತ್ತು. ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅದಕ್ಕೂ ಮೊದಲು ಕೋವಿಡ್ ರಾಪಿಡ್ ಟೆಸ್ಟ್ ಮಾಡಿಸಿಲ್ಲವೇಕೆ ? ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಇನ್ನು ಎಷ್ಟು ಜನರು ಬಲಿ ಆಗಬೇಕು..? ಬ್ರಿಟನ್ ರೂಪಾಂತರ ಕೊರೊನಾ ಹೆಚ್ಚಾಗಿ ಕಂಡು ಬರಲು ಕಾರಣ ಏನು? ಎಂದಾಗ ಬಿಬಿಎಂಪಿಯ ನಿರ್ಲಕ್ಷ್ಯ ಬಟಾಬಯಲಾಗಿದೆ.

ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಸೀಲ್‍ಡೌನ್ ರೂಲ್ಸ್ ಕೇಳೋರೆ ಇಲ್ಲ
ವಸಂತಪುರದ ಅಪಾರ್ಟ್‍ಮೆಂಟ್ ಪ್ರದೇಶದಲ್ಲಿ ಸೀಲ್‍ಡೌನ್ ಮಾಡಿದ್ದರೂ ಯಾವುದೇ ರೂಲ್ಸ್ ಪಾಲನೆ ಆಗುತ್ತಿಲ್ಲ. * ಯಾರು ಬೇಕಾದರೂ ಬಂದು ನೇರವಾಗಿ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳ ಜೊತೆಗೆ ಮಾಡಬಹುದು ?
* ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಗಳ ಜೊತೆಗೆ ಸಾಮಾನ್ಯ ವ್ಯಕ್ತಿಗಳು ನೇರ ಸಂಪರ್ಕ ಮಾಡಬಹುದು !
* ದಿನಸಿ ವಸ್ತುಗಳ ಖರೀದಿ ಹಾಗೂ ಆಫೀಸ್ ಕೆಲಸದ ಹೆಸರಲ್ಲಿ ಅಪಾಟ್ಮೆರ್ಂಟ್‍ಗೆ ಹೋಗುವ ಜನರು
* ಸಾಮಾನ್ಯ ಜನರು ಬಂದು ನೇರವಾಗಿ ಅಪಾಟ್ಮೆರ್ಂಟ್ ನಲ್ಲಿ ವ್ಯಕ್ತಿಗಳ ಜೊತೆಗೆ ಮಾತುಕತೆ
* ಪ್ರಾಥಮಿಕ ಸಂಪರ್ಕ ವ್ಯಕ್ತಿಗಳ ಜೊತೆಗೆ ಮಾತನಾಡಿದ ಬಳಿಕ ವಾಪಸ್
ಹೀಗೆ ಮಾಡಿದರೆ ರೂಪಾಂತರ ವೈರಸ್ ಇನ್ನೊಂದು ರೂಪಾಂತರವಾಗಿ ಕಾಣಿಸಿಕೊಂಡರು ಆಶ್ಚರ್ಯ ಇಲ್ಲ. ಇದಕ್ಕೆಲ್ಲ ಕಾರಣ ಒಂದೇ ಸಿಬ್ಬಂದಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








