ಅಮೆರಿಕಾ ಚುನಾಯಿತ ಉಪಾಧ್ಯಕ್ಷೆಗೆ ಕಮಲಾ ಹ್ಯಾರಿಸ್ ಗೆ ಅಭಿನಂದಿಸಿದ ನಿರ್ಗಮಿತ ಉಪಾಧ್ಯಕ್ಷ ಪೆನ್ಸ್..!
ಅಮೆರಿಕಾ: ಅಮೆರಿಕಾದ ನಿರ್ಗಮಿತ ಉಪಾಧ್ಯಕ್ಷರಾದ ಮೈಕ್ ಪೆನ್ಸ್ ಅವರು ತಮ್ಮ ಉತ್ತರಾಧಿಕಾರಿ, ಹಾಗೂ ಅಮೆರಿಕಾದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಶುಭ ಕೋರಿದ್ದಾರೆ. ಇದೇ ವೇಳೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಲಡಾಖ್ ನ ಲೇಹ್ ನಲ್ಲಿ 4000 ಯೋಧರಿಗೆ ಲಸಿಕೆ
ಮೈಕ್ ಪೆನ್ಸ್ ಅವರು ಉಪಾಧ್ಯಕ್ಷರಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿ, ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಪೂರ್ಣ ಸಹಾಯ ನೀಡುವುದಾಗಿ ಹೇಳಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇನ್ನೂ ಈ ಮೂಲಕ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಅಧ್ಯಕ್ಷೀಯ ಚುನಾವಣೆ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಪೆನ್ಸ್ ಮತ್ತು ಕಮಲಾ ಅವರು ಪರಸ್ಪರ ಮಾತನಾಡಿದಂತಾಗಿದೆ. ಇನ್ನೂ ಅಮೆರಿಕಾದ ನೂತನ ಅಧ್ಯಕ್ಷರಾದ ಜೋ ಬೈಡೆನ್ ಅವರ ಪದಗ್ರಹ ಸಮಾರಂಭ ಇದೇ ತಿಂಗಳ 20 ರಂದು ನಡೆಯಲಿದೆ.
ಗಣರಾಜ್ಯೋತ್ಸವ ಪರೇಡ್ಗೆ ಕೊಡಗಿನ ಕೊಡಗಿನ ವಿದ್ಯಾರ್ಥಿನಿ ಆಯ್ಕೆ..!
ಕೊರೊನಾ ಲಸಿಕೆ ಸಂ`ಕ್ರಾಂತಿ’ಗೆ ರಾಜ್ಯ ಸಜ್ಜು..!
ಇಂದು ರಾಜ್ಯಾದ್ಯಂತ ಕೊರೊನಾ ಲಸಿಕೆ ವಿತರಣೆಗೆ ಕ್ಷಣಗಣನೆ: ಪ್ರಧಾನಿ ನರೇಂದ್ರ ಮೋದಿ ಚಾಲನೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel