TMC ಗೆ ಕೈ ಕೊಟ್ಟು ಬಿಜೆಪಿ ಸೇರಿದ ನಾಯಕನ ವಿರುದ್ಧವೇ ಸ್ಪರ್ಧೆಗೆ ನಿಲ್ಲುತ್ತಾರಂತೆ ದೀದಿ..!
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಈಗಾಗಲೇ ಬಿಜೆಪಿ ಹಾಗೂ TMC ತಯಾರಿ ನಡೆಸಿಕೊಳ್ತಿವೆ. ಈ ನಡುವೆ TMCಯಲ್ಲಿ ಬಂಡಾಯದ ಹೊಗೆ ಯಾಡ್ತಾಯಿದ್ದು, ದೀದಿಗೆ ನಡುಕ ಶುರುವಾಗಿದೆ. ಅಲ್ಲದೇ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಸುವೇಂದು ಅಧಿಕಾರಿ ಟಿಎಂಸಿ ತ್ಯಜಿಸಿ ಬಿಜೆಪಿ ಸೇರಿದ್ದಾರೆ. ಇನ್ನೂ ಹಲವರು ಬಿಜೆಪಿ ಸೇರಲಿದ್ದಾರೆ ಪುಕಾರ್ ಎದ್ದಿದೆ. ಇದರ ಬೆನ್ನಲ್ಲೇ ದೀದಿ ಮಹತ್ವದ ಘೋಷಣೆಯೊಂದನ್ನ ಮಾಡುವ ಮೂಲಕ ಎಲ್ರನ್ನೂ ಅಚ್ಚರಿಗೀಡು ಮಾಡಿದ್ದಾರೆ.
ಮಗಳು ದಾರಿ ತಪ್ಪಿದ್ದು ನಿಜ… ಆದ್ರೂ ಹೀಗೆ ಮಾಡೋಕೆ ಮನಸ್ಸು ಹೇಗೆ ಬಂತೋ ಈ ಮಹಾತಾಯಿಗೆ..!
ಹೌದು ಸುವೇಂದು ಅವರ ಕ್ಷೇತ್ರದಿಂದ ಸುವೇಂದುಗೆ ವಿರುದ್ಧವಾಗಿ ನಾನೇ ಕಣಕ್ಕಿಳಿಯುತ್ತೇನೆ ಎಂದು ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ. ಸುವೇಂದು ಈ ಬಾರಿ ನಂದಿಗ್ರಾಮದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆಗೆ ನಿಲ್ಲುವ ಸಾಧ್ಯತೆಯಿದೆ. ಹೀಗಾಗಿ ಅದೇ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ದೀದಿ ಖುದ್ದು ಅಖಾಡಕ್ಕೆ ಇಳಿಯುತ್ತಿದ್ದು, ಈ ಕ್ಷೇತ್ರವು ಹೈ ವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಾಡಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








