ಅಮೆರಿಕ ಪ್ರಜಾಪ್ರಭುತ್ವದಲ್ಲಿ ಹೊಸ ಅಧ್ಯಾಯ: ರಾಹುಲ್ ಗಾಂಧಿ
ಅಮೆರಿಕಾದ 46ನೇ ಅಧ್ಯಕ್ಷರಾಗಿ ಜೋ ಬೈಡೆನ್ ಅಧಿಕಾರ ಸ್ವೀಕರಿಸಿದ್ದು, ಅವರಿಗೆ ಇಡೀ ವಿಶ್ವದ ನಾಯಕರು ಶುಭಕೋರುತ್ತಿದ್ದಾರೆ. ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಟ್ವೀಟ್ ಮೂಲಕ ಬೈಡೆನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಅಮೆರಿಕಾ ಪ್ರಜಾಪ್ರಭುತ್ವದಲ್ಲಿ ಇದೊಂದು ಹೊಸ ಅಧ್ಯಾಯವೆಂದು ಬಣ್ಣಿಸಿದ್ದಾರೆ. ಅಲ್ಲದೇ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಪದಗ್ರಹಣ ಮಾಡಿರುವ ಕಮಲಾ ಹ್ಯಾರಿಸ್ ಅವರಿಗೂ ರಾಹುಲ್ ಗಾಂಧಿ ಶುಭಾಶಗಳನ್ನು ಕೋರಿದ್ದಾರೆ.
ಟ್ರಂಪ್ ಸರ್ಕಾರದ ನೀತಿಗಳನ್ನ ರದ್ದುಪಡಿಸುತ್ತಿರುವ ಬೈಡೆನ್ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅಮೆರಿಕ ಮರು ಸೇರ್ಪಡೆ..!
ಅಂದ್ಹಾಗೆ ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅಧಿಕಾರ ವಹಿಸಿದರು. ಅಧಿಕಾರ ವಹಿಸಿದ ಮೊದಲ ದಿನದಲ್ಲೇ ಹಲವು ಎಕ್ಸಿಕ್ಯೂಟಿವ್ ಆದೇಶಗಳಿಗೆ ಸಹಿ ಹಾಕಿದ್ದಾರೆ. ಮುಖವಾಗಿ ಮುಸ್ಲೀಮರ ಪ್ರಯಾಣ ನಿಷೇಧಗೊಳಿಸಿದ್ದ ಟ್ರಂಪ್ ಸರ್ಕಾರದ ನೀತಿಯನ್ನ ತೆರವುಗೊಳಿಸಿದ್ದಾರೆ. ಜೊತೆಗೆ 17 ಪ್ರಮುಖ ಆದೇಶಗಳಿಗೆ ಬೈಡನ್ ಸಹಿ ಮಾಡಿದ್ದಾರೆ.
60 ನಿಮಿಷಗಳಲ್ಲಿ ನಾನ್-ವೆಜ್ ಥಾಲಿ ತಿನ್ನಿ – ಹೊಚ್ಚ ಹೊಸ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ಗೆಲ್ಲಿ !
ಟ್ರಂಪ್ ಸರ್ಕಾರದ ‘ಮುಸ್ಲೀಮರ ಪ್ರಯಾಣ ನಿಷೇಧ ನೀತಿ’ ರದ್ದುಪಡಿಸಿದ ಬೈಡನ್..!
ಇಂದು ದಿ. ಸುಶಾಂತ್ ಸಿಂಗ್ ಹುಟ್ಟುಹಬ್ಬ : ತಾರೆಯರಿಂದ ಬಾವನಾತ್ಮಕ ಸಂದೇಶ ರವಾನೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








