18 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕುರು
ಉತ್ತರಪ್ರದೇಶ: ಉತ್ತರಪ್ರದೇಶದಲ್ಲಿ ಕಾಮುಕರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗ್ತಾಲೇ ಇವೆ. ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ನೇ ಪತ್ನಿ ಲೈಂಗಿಕ ಕ್ರಿಯೆಗೆ ಒಪ್ಪದಕ್ಕೆ, 7ನೇ ಮದುವೆಗೆ ತಯಾರಾದ 63ರ ವೃದ್ಧ..!
ಹಸುಗಳಿಗೆ ಮೇವು ತರಲು ಗದ್ದೆಗೆ ಹೋಗಿದ್ದ 18 ವರ್ಷದ ಯುವತಿ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಇತ್ತ ಮಗಳು ಎಷ್ಟು ಹೊತ್ತಾದ್ರೂ ಕಾಣಿಸದ ಹಿನ್ನೆಲೆ, ಗಾಬರಿಯಾಗಿ ತಂದೆ ಹುಡುಕಾಟ ನಡೆಸಿದ್ದಾರೆ.
ವಿದ್ಯಾವಂತ ದಂಪತಿಯ ಮೂಡನಂಬಿಕೆಗೆ ಬಲಿಯಾದರು ಇಬ್ಬರು ಹೆಣ್ಮಕ್ಕಳು..!
ಈ ವೇಳೆ ಯುವಕನೊಬ್ಬ ತನ್ನ ಪುತ್ರಿಗೆ ಗನ್ ತೋರಿಸಿ ಬೆದರಿಸುತ್ತಿದ್ದು, ಇನ್ನೊಬ್ಬ ಅತ್ಯಾಚಾರವೆಸಗುತ್ತಿದದ್ದಿದ್ದು, ಕಂಡುಬಂದಿದೆ. ತಕ್ಷಣವೇ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಸಂತ್ರಸ್ತೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದಸರಾಗೆ ರೌದ್ರಂ ರಣಂ ರುಧಿರಂ ಸುನಾಮಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel