ಡಾ. ಎಸ್ ಪಿ ಬಾಲಸುಬ್ರಮಣ್ಯಂ ಸೇರಿದಂತೆ 7 ಜನ ಸಾಧಕರಿಗೆ ‘ಪದ್ಮವಿಭೂಷಣ ಗೌರವ’…!
ಭಾರತದ ಪ್ರತಿಷ್ಠಿತ ಗೌರವ ಪುರಸ್ಕಾರವಾದ ಪದ್ಮವಿಭೂಷಣ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದೆ. ಕೇಂದ್ರ ರ‍್ಕಾರದಿಂದ ಪಟ್ಟಿ ಬಿಡುಗಡೆಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಮಾಡಲಾಗಿದೆ.
ಹೌದು ಗಾನಗಂಧರ್ವ ಸ್ವರ ಮಾಂತ್ರಿಕ ದಿವಂಗತ ಎಸ್ ಪಿ ಬಾಲಸುಬ್ರಹ್ಮಣ್ಯಂ ಸೇರಿದಂತೆ ಒಟ್ಟು 7 ಸಾಧಕರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಹೀಗೆದೆ.
1. ದಿ. ಎಸ್ ಪಿ ಬಾಲಸುಬ್ರಹ್ಮಣ್ಯಂ ( ಮರಣೋತ್ತರ)
2. ಶಿಂಜೋ ಅಬೆ
3. ಡಾ. ಬೆಲ್ಲೆ ಮೊನಪ್ಪ ಹೆಗ್ಡೆ ಮೆಡಿಸಿನ್
4. ನರಿಂದರ್ ಸಿಂಗ್ ಕಪನಿ (ಮರಣೋತ್ತರ)
5. ಮೌಲಾನಾ ವಹಿದುದ್ದೀನ್ ಖಾನ್
6. ಬಿ. ಬಿ. ಲಾಲ್
7. ಸುರ‍್ಶನ್ ಸಾಹೂ
ನೇಪಾಳದ ಉಸ್ತುವಾರಿ ಪ್ರಧಾನಿ ಕೆ ಪಿ ಶರ್ಮಾ ಓಲಿ ಕಮ್ಯುನಿಸ್ಟ್ ಪಕ್ಷದಿಂದಲೇ ಉಚ್ಚಾಟನೆ..!
ಪದ್ಮಭೂಷಣ ಪ್ರಶಸ್ತಿ ಪಟ್ಟಿ ಹೀಗಿದೆ.
1. ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರ
2. ರೀ ತರುಣ್ ಗೊಗೊಯ್ (ಮರಣೋತ್ತರ)
3. ಚಂದ್ರಶೇಖರ್ ಕಂಬಾರ
4. ಸುಮಿತ್ರಾ ಮಹಾಜನ್
5. ವೃಪೇಂದ್ರ ಮಿಶ್ರಾ
6. ರಾಮ್ ವಿಲಾಸ್ ಪಾಸ್ವಾನ್ (ಮರಣೋತ್ತರ)
7. ಕೇಶುಭಾಯ್ ಪಟೇಲ್ (ಮರಣೋತ್ತರ)
8. ಕಲ್ಬೆ ಸಾದಿಕ್ (ಮರಣೋತ್ತರ)
9. ರಜನಿಕಾಂತ್ ದೇವಿದಾಸ್ ಶ್ರಾಫ್
10. ತರ‍್ಲೋಚನ್ ಸಿಂಗ್
ಅಯೋಧ್ಯೆ: ಮಸೀದಿಗೆ ಹೋರಾಟಗಾರ ಮೌಲ್ವಿ ಅಹ್ಮದುಲ್ಲಾ ಷಾ ಅವರ ಹೆಸರು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








