ಕೆ 2 ಶಿಖರವನ್ನೇರಿ ಇತಿಹಾಸ ನಿರ್ಮಿಸಿದ ನೇಪಾಳಿ ಪರ್ವತಾರೋಹಿಗಳು..!
ಚಳಿಗಾಲದಲ್ಲಿ ಕೆ 2 ಶಿಖರವನ್ನ ನೇಪಾಳದ ಪರ್ವತಾರೋಹಿಗಳ ತಂಡವು ಏರಿದ್ದು, ಐತಿಹಾಸಿಕ ದಾಖಲೆ ನಿರ್ಮಿಸಿದೆ. ಹೌದು ಚಳಿಗಾಲದಲ್ಲಿ ಕೆ 2 ಶಿಖರವನ್ನ ಏರಿದ ಮೊದಲ ಪರ್ವತಾರೋಹಿಗಳ ತಂಡ ಎಂಬ ಹೆಗ್ಗಳಿಕೆಗೆ ಈ ನೇಪಾಳಿ ತಂಡ ಪಾತ್ರವಾಗಿದೆ.
ಸಾಲ ಕೊಡೋ ಮಾತು ನಂಬಿ ಹೋಗೋ ಮುನ್ನ ಎಚ್ಚರ… ಈ ಬ್ಯಾಂಕ್ ಮ್ಯಾನೇಜರ್ ಎಂಥ ನೀಚ ನೋಡಿ..!
ಶೆರ್ಪಾಗಳ ಗುಂಪು ಶಿಖರದಿಂದ 70 ಮೀಟರ್ ದೂರದಲ್ಲಿ ನಿಂತು ತಮ್ಮ ಕೊನೆಯ ಹೆಜ್ಜೆಯನ್ನ ಒಟ್ಟಾಗಿ ಇಡುವ ಮೂಲಕ ನೇಪಾಳಿ ರಾಷ್ಟ್ರಗೀತೆಯನ್ನ ಹಾಡಿದ್ದಾರೆ. ಸಹೋದರನಿಗೆ ಸಹೋದರ, ಹೆಗಲಿಗೆ ಹೆಗಲು, ನಾವೆಲ್ಲ ಒಟ್ಟಾಗಿ ಶಿಖರವನ್ನ ಏರುವ ಮೂಲಕ ನೇಪಾಳಿ ರಾಷ್ಟ್ರಗೀತೆಯನ್ನ ಹಾಡಿದ್ದೇವೆ.
ಶಿಖರವನ್ನ ತಲುಪಲು ಇನ್ನೇನು 10 ಮೀಟರ್ ಇದೆ ಎನ್ನುವಾಗ ನಾವೆಲ್ಲ ಒಟ್ಟಾಗಿ ಅಂತಿಮ ಹೆಜ್ಜೆ ಇರಿಸಿದೆವು ಎಂದು ಪರ್ವತಾರೋಹಿ ನಿರ್ಮಲ್ ಪುರ್ಜಾ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪರ್ವತಾರೋಹಿಗಳ ವಿಡಿಯೋ ಶೇರ್ ಮಾಡಿ ಅವರಿಗೆ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.
https://twitter.com/RahulGandhi/status/1353710354530930688
72ನೇ ಗಣರಾಜ್ಯೋತ್ಸವ | ಲಡಾಖ್ ಗಡಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಯೋಧರು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








