ಡೊನಾಲ್ಡ್ ಟ್ರಂಪ್ ವಾಗ್ದಂಡನೆಯಿಂದ ಖುಲಾಸೆಗೊಳ್ಳುವ ಸಾಧ್ಯತೆ
ಅಮೆರಿಕಾ: ಅಮೆರಿಕದ ಸೆನೆಟ್ ನಲ್ಲಿ ರಿಪಬ್ಲಿಕನ್ ಪಕ್ಷದ ಸೆನಟರ್ ಗಳ ಬೆಂಬಲದ ಕೊರತೆಯ ಕಾರಣದಿಂದಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಗ್ದಂಡನೆಯಿಂದ ಖುಲಾಸೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಹೌದು ಜೋ ಬೈಡೆನ್ ಪದಗ್ರಹಣಕ್ಕೂ ಕೆಲ ದಿನಗಳ ಮುಂಚೆ ಕ್ಯಾಪಿಟಲ್ಸ್ ಮೇಲೆ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಟ್ರಂಪ್ ಅವರನ್ನು ವಾಗ್ದಂಡನೆಗೆ ಒಳಪಡಿಸಲು ಡೆಮಾಕ್ರಟಿಕ್ ಪಕ್ಷ ಮುಂದಾಗಿದೆ.
ಹೆಂಡತಿ ಓಡಿಹೋದ ಸಿಟ್ಟು.. ಸೈಕೋ ಸೀರಿಯಲ್ ಕಿಲ್ಲರ್ ಗೆ ಬಲಿಯಾದ 18 ಅಮಾಯಕ ಮಹಿಳೆಯರು ..!
ಆದರೆ, ಸೆನೆಟ್ ನಲ್ಲಿ ಡೆಮಾಕ್ರಟಿಕ್ ಪಕ್ಷದ ಸದಸ್ಯರಿಗೆ 3ನೇ ಎರಡರಷ್ಟು ಬಹುಮತ ಇಲ್ಲ. ಹಾಗಾಗಿ ರಿಪಬ್ಲಿಕನ್ ಪಕ್ಷದ ಸದಸ್ಯರ ಬೆಂಬಲ ಅಗತ್ಯ. ಪ್ರಸ್ತುತ ಸೆನೆಟ್ನಲ್ಲಿರುವ 100 ಸ್ಥಾನಗಳಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳು ತಲಾ 50 ಸದಸ್ಯರನ್ನು ಹೊಂದಿವೆ. ಡೆಮಾಕ್ರಟಿಕ್ ಪಕ್ಷಕ್ಕೆ ಕನಿಷ್ಠ 17 ಮಂದಿ ರಿಪಬ್ಲಿಕನ್ ಪಕ್ಷದ ಸೆನೆಟರ್ ಗಳ ಬೆಂಬಲ ಬೇಕು. ಹೀಗಾಗಿ ವಾಗ್ದಂಡನೆಯಿಂದ ಟ್ರಂಪ್ ಖುಲಾಸೆಗೊಳ್ಳುಬಹುದು ಎನ್ನಲಾಗ್ತಿದೆ.
ಟ್ರ್ಯಾಕ್ಟರ್ ಜಾಥಾ ಹಿಂಸಾಚಾರ : 300 ಕ್ಕೂ ಅಧಿಕ ಪೊಲೀಸರಿಗೆ ಗಾಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








