ಡೆಸ್ಕ್ ಟಾಪ್ ವಾಟ್ಸಾಪ್ ಬಳಕೆದಾರರಿಗೆ ಶುಭ ಸುದ್ದಿ
ಡೆಸ್ಕ್ ಟಾಪ್ ನಲ್ಲಿ ವಾಟ್ಸಾಪ್ ವೆಬ್ ಬಳಕೆದಾರರಿಗೆ ವಾಟ್ಸಾಪ್ ಡೆಸ್ಕ್‌ಟಾಪ್ ಆಯಪನ್ನು ಅಪ್ ಡೇಟ್ ಮಾಡಿರುವ ಕಂಪನಿ ಗುಡ್ ನ್ಯೂಸ್ ಕೊಟ್ಟಿದೆ. ಅದೇನೆಂದ್ರೆ ಅಪ್ ಡೇಟ್ ವೇಳೆ ಮತ್ತಷ್ಟು ಸುರಕ್ಷತಾ ನಿಯಮಗಳನ್ನು ಅಳವಡಿಸಿದೆ.
ಯೂಟ್ಯೂಬ್‌ನಿಂದ ಹ್ಯಾಕಿಂಗ್ ಸುಳಿವು ಕಲಿತು ತಂದೆಗೆ 10 ಕೋಟಿ ರೂ ಗಳ ಬೇಡಿಕೆ ಇಟ್ಟ 11 ವರ್ಷದ ಮಗ
ಹೌದು ಡೆಸ್ಕ್ ಟಾಪ್ ನಲ್ಲಿ ವಾಟ್ಸಾಪ್ ಬಳಕೆ ಮಾಡಬೇಕು ಎಂದರೆ ಇನ್ಮುಂದೆ ಫಿಂಗರ್ ಪ್ರಿಂಟ್ ಅಥವಾ ಫೇಸ್ ಐಡಿ ಗುರುತು ತೋರಿಸಿ ಲಾಗಿನ್ ಆಗಬೇಕಿದೆ. ಈ ಫೀಚರ್ ಮತ್ತಷ್ಟು ಹೆಚ್ಚುವರಿ ಸುರಕ್ಷತೆ ನೀಡಲಿದೆ ಎಂದು ಕಂಪನಿ ತಿಳಿಸಿದೆ.
ಬರ್ತ್ ಡೇ ಪಾರ್ಟಿ ನೆಪದಲ್ಲಿ ಬಿಜೆಪಿ ಮುಖಂಡರಿಂದ ನಂಗಾನಾಚ್.. ವಿಡಿಯೋ ವೈರಲ್..!
ಡೆಸ್ಕ್ ಟಾಪ್ ನಲ್ಲಿ ವಾಟ್ಸಾಪ್ ವೆಬ್ ಮೂಲಕ ನಮ್ಮ ಅಕೌಂಟ್ ನಲ್ಲಿ ಬೇರೆಯವರು ಲಾಗಿನ್ ಆಗುವ ಸಾಧ್ಯತೆಯನ್ನು ಇದು ಕಡಿಮೆ ಮಾಡಲಿದೆ. ಇದುವರೆಗೆ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವೆಬ್ ಗೆ ಎಂಟ್ರಿ ಆಗಬಹುದಿತ್ತು. ಇದರಿಂದ ಮನೆಯವರು ಅಥವಾ ಕಚೇರಿಯ ಇತರರು ಡಿವೈಸ್ ಗೆ ಪ್ರವೇಶ ಮಾಡಬಹುದಿತ್ತು. ಇದು ಅಷ್ಟರ ಮಟ್ಟಿಗೆ ಸೇಫ್ ಅಲ್ಲದ ಕಾರಣಕ್ಕೆ ಈ ಫೀಚರ್ ಅಳವಡಿಸಲಾಗ್ತಿದೆ.
ಸಂವಿಧಾನದಲ್ಲಿ ತಿಳಿಸಿರುವ ನಾಗರಿಕ ಕರ್ತವ್ಯಗಳನ್ನು ಪೂರೈಸುವುದು ಪ್ರತಿಯೊಬ್ಬರ ಕರ್ತವ್ಯ – ಪಿಎಂ ಮೋದಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel