ಕೇಂದ್ರ ಬಜೆಟ್ 2021 ಎಫೆಕ್ಟ್ : ಷೇರುಪೇಟೆ ಭರ್ಜರಿ ಆರಂಭ, ಸೆನ್ಸೆಕ್ಸ್ ಅಂಕ ಜಿಗಿತ
ಕೇಂದ್ರ ಬಜೆಟ್ 2021 ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿ ಹಲವಾರು ಮಹತ್ವದ ಯೋಜನೆಗಳನ್ನ ಘೋಷಣೆ ಮಾಡಿದ್ದಾರೆ. ಈ ದಿನದಂದು ಷೇರುಪೇಟೆ ಉತ್ತಮ ಆರಂಭ ಪಡೆದುಕೊಂಡಿದೆ. ಸೆನ್ಸೆಕ್ಸ್ 401.77 ಅಂಶಗಳು ಏರಿಕೆ ಕಂಡಿದ್ದು, 46,687.54 ಅಂಕಗಳನ್ನು ಹೊಂದಿದೆ. ನಿಫ್ಟಿ 13,700 ಅಂಕಗಳಷ್ಟಿದೆ. ಕಳೆದ 5 ವಹಿವಾಟು ಸೆಷನ್ಸ್ ಗಳಲ್ಲಿ ಶೇ 7ರಷ್ಟು ಕುಸಿತ ಕಂಡಿತ್ತು. ಈಗ ಬಜೆಟ್ ಮಂಡನೆಯಾಗುತ್ತಿದ್ದಂತೆ ಷೇರುಪೇಟೆ ಚೇತರಿಕೆ ಕಾಣುವ ಲಕ್ಷಣಗಳಿವೆ.
ಕೇಂದ್ರ ಬಜೆಟ್ 2021 : 20 ವರ್ಷಗಳಿಗಿಂತ ಹಳೆಯ ಗಾಡಿಗಳು ‘ಗುಜುರಿಗೆ’..!
ಏರಿಕೆ ಕಂಡಿರುವ ಕಂಪನಿಗಳ ಷೇರುಗಳ ಬಗ್ಗೆ ನೋಡೋದಾದ್ರೆ – ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಬಿಪಿಸಿಎಲ್ ಮತ್ತು ಐಒಸಿ ಸೇರಿವೆ. ಇನ್ನೂ ಇಳಿಕೆ ಕಂಡಿರುವ ಷೇರುಗಳ ಬಗ್ಗೆ ತಿಳಿಯೋದಾದ್ರೆ ಯುಪಿಎಲ್, ಟೆಕ್ ಮಹೀಂದ್ರಾ, ಡಾ. ರೆಡ್ಡೀಸ್ ಲ್ಯಾಬ್ಸ್, ಸಿಪ್ಲಾ ಮತ್ತು ಟಾಟಾ ಮೋಟಾರ್ಸ್ ಸೇರಿವೆ. ಟಾಟಾ ಮೋಟಾರ್ಸ್, ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ರಿಲಯನ್ಸ್ ಮತ್ತು ಎಚ್‌ಡಿಪಿಸಿ ಬ್ಯಾಂಕ್ ಇವು ಅತ್ಯಂತ ಸಕ್ರಿಯ ಷೇರುಗಳಾಗಿವೆ.
ಕೇಂದ್ರ ಬಜೆಟ್ 2021 : ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ರಾಷ್ಟ್ರೀಯ ಬ್ಯಾಂಕ್ ಸ್ಥಾಪನೆ..!
ಪೆಟ್ರೋಲ್, ಡೀಸೇಲ್ ದರ ಏರಿಕೆ ಇಲ್ಲ : ಕೇಂದ್ರ ಸ್ಪಷ್ಟನೆ
ಕೇಂದ್ರ ಬಜೆಟ್ 2021 : ದೇಶದ ಅನ್ನದಾತರಿಗೆ ಎಷ್ಟು ಕೋಟಿ ಮೀಸಲು..!
ಕೇಂದ್ರ ಬಜೆಟ್ 2021 : ಮಧ್ಯಮ ವರ್ಗದ ಜನರಿಗೆ ಬಿಗ್ ಶಾಕ್ …!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








