ಕೇಂದ್ರ ಬಜೆಟ್ 2021 : ಮಧ್ಯಮ ವರ್ಗದ ಜನರಿಗೆ ಬಿಗ್ ಶಾಕ್ …!
ನವದೆಹಲಿ: ಇಂದು ಕೇಂದ್ರ ಬಜೆಟ್ 2021 ಅನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವ್ರು ಮಂಡಿಸಿದ್ದಾರೆ. ಈ ವೇಳೆ ಅನೇಕ ಮಹತ್ತರ ಯೋಜನೆಗಳನ್ನ ಘೋಷಣೆ ಮಾಡಿದ್ದಾರೆ. ಈ ವೇಳೆ ಮದ್ಯಮ ವರ್ಗದ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್ ಸಿಕ್ಕಿದೆ. ಹೌದು ಮೊಬೈಲ್, ಫ್ರಿಡ್ಜ್, ಟಿವಿಗಳ ಬೆಲೆಯಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಇನ್ನು ಸೋಲಾರ್ ವಸ್ತುಗಳ ಆಮದು ಸುಂಕದಲ್ಲೂ ಏರಿಕೆಯಾಗಿದೆ. ಮಾಡಲಾಗಿದೆ. ಮೊಬೈಲ್ ಬಿಡಿ ಭಾಗಗಳ ಆಮದು ಸುಂಕ, ವಿದೇಶಿ ಬಟ್ಟೆಗಳ ಮೇಲೆ ಆಮದು ಸುಂಕ ಏರಿಕೆ ಮಾಡಲಾಗಿದೆ.
ನಿರ್ಮಲಾ ತೆರಿಗೆ ಲೆಕ್ಕ | ಯಾವುದು ಅಗ್ಗ..ಯಾವುದು ದುಬಾರಿ ಗೊತ್ತಾ..!
ಕೇಂದ್ರ ಬಜೆಟ್ 2021 | ವಾಹನ ಸವಾರರಿಗೆ ಶಾಕ್.. ಆಭರಣ ಪ್ರಿಯರಿಗೆ ಗಿಫ್ಟ್
ಕೇಂದ್ರ ಬಜೆಟ್ 2021: ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್..! ಲಕ್ಷಾಂತರ ಮಂದಿಗೆ ಕೆಲಸದ ಭರವಸೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








