ರಾಮ ಮಂದಿರ ನಿರ್ಮಾಣಕ್ಕೆ `ಜಾಮಿಯಾ ಮಸೀದಿ’ಯಿಂದ ದೇಣಿಗೆ..!
ಅಯೋಧ್ಯೆಯಲ್ಲಿ ನಿರ್ಮಾಣವಾಗ್ತಿರುವ ಐತಿಹಾಸಿಕ ರಾಮಮಂದಿರಕ್ಕೆ ದೇಶಾದ್ಯಂತ ದೇಣಿಗೆ ಸಂಗ್ರಹ ಅಭಿಯಾನ ನಡೆಯುತ್ತಿದೆ. ಈ ಅಭಿಯಾನಕ್ಕೆ ಅನೇಕ ನಟ ನಟಿಯರು ಸಹ ಸಾಥ್ ನೀಡಿದ್ದು, ದೇಣಿಗೆ ನೀಡ್ತಿದ್ದಾರೆ. ಇದೀಗ ಶ್ರೀರಾಮಮಂದಿರ ನಿರ್ಮಾಣಕ್ಕೆ ಜಮೀಯಾ ಮಸೀದಿಯ ಗುರುಗಳು ಮತ್ತು ಮುಸ್ಲಿಂ ಮುಖಂಡರು ಸಹ ದೇಣಿಗೆ ನೀಡಿದ್ದಾರೆ.
ಅಪ್ರಾಪ್ತೆ ಸ್ವಇಚ್ಛೆಯಿಂದ ವಿವಾಹವಾದ್ರು, ಗಂಡನೊಂದಿಗೆ ವಾಸಿಸಲು ಸಾಧ್ಯವಿಲ್ಲ – ನ್ಯಾಯಾಲಯ..!
ರಾಮಮಂದಿರ ನಿರ್ಮಾಣಕ್ಕೆ ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ ಜಾಮೀಯಾ ಮಸೀದಿ ಗುರುಗಳು ಮತ್ತು ಮುಖಂಡರು ದೇಣಿಗೆ ನೀಡಿದ್ದಾರೆ. ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಆರ್ ಎಸ್‌ಎಸ್ ಸ್ವಯಂ ಸೇವಕರು ಮಸೀದಿಗೆ ಹೋದಾಗ ಮುಸ್ಲಿಂ ಗುರುಗಳು ಬರ ಮಾಡಿಕೊಂಡು ದೇಣಿಗೆ ನೀಡಿದ್ದಾರೆ. ಈ ಮೂಲಕ ಸೌಹಾರ್ದತೆ ಹಾಗೂ ಭಾವೈಕ್ಯತೆ ನ್ಯಾಮತಿ ಸಾಕ್ಷಿಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








