ಕಾರ್ ರೇಸ್ ನಲ್ಲಿ ಗಾಳಿಯಲ್ಲಿ ತೇಲಿ ಪಲ್ಟಿಯಾದ ಕಾರು..!
ಹೊಸಪೇಟೆ ನಗರದಲ್ಲಿ ನಡೆದ ಆಟೋ ಕ್ರಾಸ್ ಹಂಪಿ ಹೆಸರಿನ ಕಾರ್ ರೇಸ್ ಆಯೋಜನೆ ಮಾಡಲಾಗಿತ್ತು. ಮೊದಲನೆ ಸುತ್ತು ಮುಗಿದು ಎರಡನೆ ಸುತ್ತಿನಲ್ಲಿ ರ್ಯಾಂಪ್ ಜಂಪ್ ಮಾಡುವ ಸಂರ್ಭದಲ್ಲಿ ನೋಡ ನೋಡುತಿದ್ದಂತೆ ಗಾಳಿಯಲ್ಲಿ ತೇಲಿ ಬಂದು ಕಾರ್ ಪಲ್ಟಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಕಾರ್ ನ ಮುಂಬಾಗ ಸಂಪರ್ಣ ಜಖಂ ಆಗಿದ್ದು, ಅದೃಷ್ಟವಶಾತ್ ಕಾರ್ ಚಾಲಕನಿಗೆ ಯಾವುದೇ ಗಾಯಗಳಿಲ್ಲ.
ಚೀನಿಯರ ಪ್ರಾಚೀನ ಉಗಿಬಂಡಿ ಕಥೆ:
ಮೂಡಿಗೇರಿಯ ಮೊಹಮದ್ ಸಾಹಿಲ್ ಚಲಾಯಿಸುತಿದ್ದ ಕಾರ್ ನಲ್ಲಿ ಈ ಅನಾಹುತ ಸಂಭವಿಸಿದೆ. ಕಾಸರಗೊಡಿನ ಮೂಜಿಬ್ ಮತ್ತು ಮೂಡಿಗೇರಿಯ ಮೊಹಮದ್ ಸಾಹಿಲ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆದ್ರೆ ಈ ಸುತ್ತಿನಲ್ಲಿ ಇಬ್ಬರು ಸ್ರ್ದಿಗಳು ಸುತ್ತನ್ನ ಪರ್ಣಗೊಳಿಸದೆ ಗೆಲುವು ಬೇರೆಯವರ ಪಾಲಾಯ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel