ಬೆಂಗಳೂರು – ವಿದ್ಯುತ್ ಸ್ಪರ್ಷ : ಸ್ಥಳದಲ್ಲೇ ಲೈನ್ ಮ್ಯಾನ್ ಸಾವು
ಬೆಂಗಳೂರು : ವಿದ್ಯುತ್ ಸ್ಪರ್ಷವಾಗಿ ಲೈನ್ ಮ್ಯಾನ್ ಓರ್ವ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಶ್ರೀನಿವಾಸ್ ವಿದ್ಯುತ್ ಸ್ಪರ್ಷದಿಂದಾಗಿ ಮೃಪಟ್ಟ ಲೈನ್ ಮ್ಯಾನ್ ಆಗಿದ್ದಾರೆ. ಶಾಪ್ ನ ತೀವ್ರತೆಯಿಂದ ಸ್ಥಳದಲ್ಲೇ ಶ್ರೀನಿವಾಸ್ ಮೃತಪಟ್ಟಿದ್ದಾರೆ.
ಕೆಂಗೇರಿಯ ಸ್ಯಾಟಿಲೈಟ್ ಟೌನ್ 6ನೇ ಮೇನ್ ಬಳಿ ಈ ಘಟನೆ ಸಂಭವಿಸಿದೆ. ಕಂಬದಲ್ಲಿ ಎಲೆಕ್ಟ್ರಿಕ್ ವೈರ್ ಅನ್ನು ಅಳವಡಿಸುವಾಗ ಈ ದುರ್ಘಟನೆ ಜರುಗಿದೆ ಎನ್ನಲಾಗಿದೆ. ಮೃತರು NSS ಕಂಪನಿ ಕಾಂಟ್ರ್ಯಾಕ್ಟ್ ಅಡಿಯಲ್ಲಿ ಬೆಸ್ಕಾಂಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಎನ್ನಲಾಗಿದೆ. ಇನ್ನೂ ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲ್ಲಾ ಕುರುಬರಿಗೆ ಎಸ್ ಟಿ ಮೀಸಲಾತಿ ಸಿಗಲೇಬೇಕು : ಕೆ.ಎಸ್.ಈಶ್ವರಪ್ಪ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








