ADVERTISEMENT
Tuesday, October 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಂದು ಅಹಿಂದ, ಇಂದು ಹಿಂದ : `ತಂತ್ರ’ರಾಮಯ್ಯನ ಹೊಸ ಆಟ ಶುರು

admin by admin
February 11, 2021
in Newsbeat, Politics, ರಾಜಕೀಯ
Share on FacebookShare on TwitterShare on WhatsappShare on Telegram

ಅಂದು ಅಹಿಂದ, ಇಂದು ಹಿಂದ: `ತಂತ್ರ’ರಾಮಯ್ಯನ ಹೊಸ ಆಟ ಶುರು

ರಾಜ್ಯ ರಾಜಕಾರಣದಲ್ಲಿ ರಾಜಕೀಯ ಚತುರ ಚಾಣಾಕ್ಯನ ಚದುರಂಗದಾಟ ಶುರುವಾಗಿದೆ. ಕೇಸರಿಕೋಟೆ ಛಿದ್ರ ಛಿದ್ರ ಮಾಡಲು ರಾಜಕೀಯ ಪೈಲ್ವಾನ ಸಿದ್ದರಾಮಯ್ಯ ಹೊಸ ವ್ಯೂಹ ರಚಿಸಿದ್ದಾರೆ. 2023 ಚುನಾವಣೆಗೆ ಹುಲಿಯಾ ಜಬರ್ದಸ್ತ್ ಪ್ಲಾನ್ ಮಾಡಿಕೊಂಡಿದ್ದಾರೆ.

Related posts

ಕಿರುತೆರೆ ‘ರಾಮಾಯಣ’ದ ರಾವಣ  ಇನ್ನಿಲ್ಲ

ʻಆ್ಯಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ಹೊಸ ಅವತಾರ; ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆ ಲವ್‌ & ಫ್ಯಾಮಿಲಿ ಎಮೋಷನ್ಸ್‌ ಇರುವ ‘ಕೆಮಿಸ್ಟ್ರಿ’ ಚಿತ್ರ ಘೋಷಣೆ, ನಾಯಕಿಯಾಗಿ ನಭಾ ನಟೇಶ್‌!

October 6, 2026
pandavapura-free-health-camp-darshan-puttannaiah-october-8]

ಪಾಂಡವಪುರದಲ್ಲಿ ಅಕ್ಟೋಬರ್ 8 ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

October 6, 2026

ಹೌದು…! ರಾಜ್ಯ ರಾಜಕಾರಣದ ಚಾಣಾಕ್ಷ, ರಾಜ್ಯದ ಮಾಸ್ ಲೀಡರ್, ಮಾಜಿ ಸಿಎಂ ಸಿದ್ದರಾಮಯ್ಯ 2023ರ ಚುನಾವಣಕ್ಕೆ ಹೊಸ ರಾಜ ನೀತಿಯ ರೋಚಕ ತಂತ್ರದೊಂದಿಗೆ ಅಖಾಡಕ್ಕೆ ಇಳಿಯಲಿದ್ದಾರೆ. ಇದು ಅಂತಿಂಥಾ ತಂತ್ರವಲ್ಲ, ಈ ಹಿಂದೆ ಸಿದ್ದರಾಮಯ್ಯರನ್ನ ಸಿಎಂ ಪಟ್ಟಕ್ಕೇರಿಸಿದ್ದ ತಂತ್ರ.

siddaramaiah

ಅಂದು ಸಿದ್ದರಾಮಯ್ಯರ ಬತ್ತಳಿಕೆಯಿಂದ ಸಿಡಿದಿದ್ದ ಅಹಿಂದ ಅಸ್ತ್ರ ಅವರನ್ನು ರಾಜ್ಯದ ಮಾಸ್ ಲೀಡರ್ ಮಾಡ್ತು. ಅದೇ ಅಸ್ತ್ರ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಅಧಿಕಾರ ತಂದುಕೊಡ್ತು. ಅದೇ ಅಸ್ತ್ರ ಟಗರು ಸಿದ್ದರಾಮಯ್ಯ ಅವರನ್ನ ಪವರ್ ಫುಲ್ ಸಿಎಂಯನ್ನಾಗಿ ಮಾಡ್ತು. ಇದೀಗ ಮತ್ತೆ ಸಿದ್ದರಾಮಯ್ಯ ಅಂತಹದ್ದೆ ಅಸ್ತ್ರವನ್ನ ಪ್ರಯೋಗಿಸೋಕೆ ಸಜ್ಜಾಗಿದ್ದಾರೆ. ಆ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವ ಪಣತೊಟ್ಟಿದ್ದಾರೆ ತಂತ್ರ ರಾಮಯ್ಯ.

ಅಂದು ಅಹಿಂದ ಇಂದು ಹಿಂದ..!

ಎಸ್..! 2005ರಲ್ಲಿ ಸಿದ್ದರಾಮಯ್ಯ ಭತ್ತಳಿಕೆಯಿಂದ ಬೆಂಕಿಯಂತೆ ಸಿಡಿದಿದ್ದ ಅಹಿಂದ ಅಸ್ತ್ರ, ಎದುರಾಳಿಗಳ ನಿದ್ದೆಗೆಡಿಸಿತ್ತು. ರಾಜ್ಯ ರಾಜಕೀಯದ ದುರೀಣ, ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ನಿಸ್ಸೀಮಾ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನೂ ಸಿದ್ದು ತಂತ್ರ ಕಂಗಾಲು ಮಾಡಿತ್ತು. ಇದೇ ಕಾರಣಕ್ಕೆ ಸಿದ್ದರಾಮಯ್ಯರನ್ನ ಜೆಡಿಎಸ್ ನಿಂದ ಹೊರಹಾಕಲಾಯ್ತು. ಇದರಿಂದ ಕುಗ್ಗದ ಸಿದ್ದರಾಮಯ್ಯ, ತಮ್ಮ ಹೋರಾಟದ ಮೇಲೆ ನಂಬಿಕೆ ಇರಿಸಿ ರಾಜ್ಯದಾದ್ಯಂತ ಅಹಿಂದ ಸಂಘಟನೆ ಮಾಡಿದ್ರು. ಅದು ಅತ್ಯಂತ ಯಶಸ್ವಿಯೂ ಆಯ್ತು.. ಸಿದ್ದರಾಮಯ್ಯ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತರ ಮನೆಮನದಲ್ಲಿ ಸ್ಥಾನ ಪಡೆದುಕೊಂಡರು. ಸಿದ್ದರಾಮಯ್ಯ ಅಹಿಂದ ವರ್ಗದ ಅನಭಿಶಕ್ತ ದೊರೆಯಾದರು. ಅಹಿಂದ ಸಂಘಟನೆ ಸಿದ್ದರಾಮಯ್ಯ ರಾಜಕೀಯ ಬದುಕಿನ ಟರ್ನಿಂಗ್ ಪಾಯಿಂಟ್. ಅವತ್ತು ಸಿದ್ದರಾಮಯ್ಯ ಅಹಿಂದ ಸಂಘಟನೆ ಮಾಡದೇ ಇದ್ದಿದ್ದರೇ ಸಿದ್ದರಾಮಯ್ಯ ರಾಜ್ಯ ಚುಕ್ಕಾಣಿ ಹಿಡಿಯುತ್ತಿರಲಿಲ್ಲ. ಸಿದ್ದರಾಮಯ್ಯರ ಅಹಿಂದ ಅಸ್ತ್ರವೇ 2013ರಲ್ಲಿ ಕಾಂಗ್ರೆಸ್ ಗೆ ಅಧಿಕಾರ ತಂದುಕೊಡ್ತು.

siddaramaiah

ಇದೀಗ ಕಾಂಗ್ರೆಸ್ ಸಾಲು ಸಾಲು ಸೋಲುಗಳಿಂದ ಕಂಗಾಲಾಗಿದೆ. ಈ ಹಿಂದೆ ಯಾವತ್ತೂ ಕಾಂಗ್ರೆಸ್ ಗೆ ರಾಜ್ಯದಲ್ಲಿ ಈ ಸ್ಥಿತಿ ಬಂದಿರಲಿಲ್ಲ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸಂಕಷ್ಟದಲ್ಲಿದೆ. ಇದೇ ಕಾರಣಕ್ಕಾಗಿ ಹುಲಿಯಾ ಸಿದ್ದರಾಮಯ್ಯ ಮತ್ತೊಂದು ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಆ ಅಸ್ತ್ರದ ಹೆಸರೇ ಹಿಂದ…!

ಹಿಂದ ಅಸ್ತ್ರ ಹಿಡಿದು ಅಖಾಡದಲ್ಲಿ ಅಬ್ಬರಿಸಲಿದ್ದಾರೆ ಸಿದ್ದರಾಮಯ್ಯ

ಹೌದು..! ದೊಡ್ಡಗೌಡರ ಗರಡಿಯಲ್ಲಿ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಸಿದ್ದರಾಮಯ್ಯರ ತಂತ್ರಗಾರಿಕೆಯಲ್ಲಿ ಅವರದ್ದೇಯಾದ ಒಂದು ಲೆಕ್ಕ ಇದೆ. ಆ ಲೆಕ್ಕ ದಲ್ಲಿ ಲೆಕ್ಕ ರಾಮಯ್ಯ ಎಂದೂ ಎಡವಿದ್ದಿಲ್ಲ. ಹಾಗೇ ಈಗ 2023ರ ಚುನಾವಣೆಯಲ್ಲಿ ಟಾರ್ಗೆಟ್ ಮಾಡಿಕೊಂಡಿರುವ ಸಿದ್ದರಾಮಯ್ಯ ಹಿಂದ ರಣತಂತ್ರದೊಂದಿಗೆ ಇನ್ನೇನು ಕೆಲವೇ ದಿನಗಳಲ್ಲಿ ರಸ್ತೆಗಿಳಿಯಲಿದ್ದಾರೆ.
ಹಿಂದ ಹೋರಾಟದಲ್ಲಿ ಕುರುಬ ಸಮುದಾಯಕ್ಕೆ ಮೀಸಲಾತಿ ಸೇರಿದಂತೆ ಶೋಷಿತ ಸಮುದಾಯಗಳಾದಂತಹ ಉಪ್ಪಾರ, ನಾಯಕ, ತಿಗಳ, ಈಡಿಗದಂತಹ ಸಮುದಾಯಕ್ಕೂ ಜನಸಂಖ್ಯಾ ಆಧಾರದಲ್ಲಿ ಮೀಸಲಾತಿಯನ್ನ ಕಲ್ಪಿಸಿಕೊಡಬೇಕು ಎಂದು ಹೋರಾಟ ಮಾಡಲಿದ್ದಾರೆ. ಈ ಮೂಲಕ ಕುರುಬ ಮೀಸಲಾತಿ ವಿಚಾರವಾಗಿ ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡುತ್ತಿರುವ ಎದುರಾಳಿಗಳಿಗೆ ಚೆಕ್ ಮೇಟ್ ಇಟ್ಟು, ಹಿಂದುಳಿದ ವರ್ಗಗಳ ಬಲದೊಂದಿಗೆ 2023ರ ಚುನಾವಣೆಯಲ್ಲಿ ಸಮರರಾಮಯ್ಯ ಅಬ್ಬರಿಸಲು ಪ್ಲಾನ್ ಮಾಡಿದ್ದಾರೆ.

ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಒಟ್ಟಾರೆ ಈ ಹಿಂದೆ ಅಹಿಂದ ಸಂಘಟನೆ ಸಿದ್ದರಾಮಯ್ಯಗೆ ಆನೆಬಲ ನೀಡುತ್ತು. ಇದೀಗ ಹಿಂದ ಹೋರಾಟ ಸಿದ್ದು ಕೈ ಹಿಡಿಯುತ್ತಾ..? ಇದಕ್ಕೆ ಕಾಲವೇ ಉತ್ತರಿಸಬೇಕಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: CongressSiddaramaiah
ShareTweetSendShare
Join us on:

Related Posts

ಕಿರುತೆರೆ ‘ರಾಮಾಯಣ’ದ ರಾವಣ  ಇನ್ನಿಲ್ಲ

ʻಆ್ಯಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ಹೊಸ ಅವತಾರ; ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆ ಲವ್‌ & ಫ್ಯಾಮಿಲಿ ಎಮೋಷನ್ಸ್‌ ಇರುವ ‘ಕೆಮಿಸ್ಟ್ರಿ’ ಚಿತ್ರ ಘೋಷಣೆ, ನಾಯಕಿಯಾಗಿ ನಭಾ ನಟೇಶ್‌!

by admin
October 6, 2026
0

ಬೆಂಗಳೂರು: ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ತಮ್ಮ ಮಾಸ್ ಇಮೇಜ್‌ನಿಂದ ಹೊರಬಂದು ಹೊಚ್ಚ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ‘ಕೆಮಿಸ್ಟ್ರಿ’...

pandavapura-free-health-camp-darshan-puttannaiah-october-8]

ಪಾಂಡವಪುರದಲ್ಲಿ ಅಕ್ಟೋಬರ್ 8 ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

by admin
October 6, 2026
0

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನದಲ್ಲಿ ಆಯೋಜನೆ ಪುಟ್ಟಣ್ಣಯ್ಯ ಫೌಂಡೇಶನ್, ರೋಟರಿ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗ ಪಾಂಡವಪುರ: ಸಮಾಜದ...

champions-of-care-vantara-anant-ambani-supports-animal-welfare-organisations

ಚಾಂಪಿಯನ್ಸ್ ಆಫ್ ಕೇರ್’: ರಾಜ್ಯದ 3 ಸಂಸ್ಥೆಗಳೂ ಸೇರಿ ದೇಶದ 50ಕ್ಕೂ ಹೆಚ್ಚು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ವಂತಾರಾ ಬೆಂಬಲ

by admin
October 6, 2026
0

* ಅನಂತ್ ಅಂಬಾನಿಯವರ ‘ಚಾಂಪಿಯನ್ಸ್ ಆಫ್ ಕೇರ್’ಅಭಿಯಾನ ಆರಂಭ * ಪ್ರತಿವರ್ಷ 20 ಲಕ್ಷ ಅಶಕ್ತ ಪ್ರಾಣಿಗಳಿಗೆ ಸಿಗಲಿದೆ ನೆರವು * ಬೀದಿ ನಾಯಿ, ಬೆಕ್ಕು, ಅನಾಥ...

swiggy-instamart-noice-expansion-business-loan-food-entrepreneurs

ಆಹಾರ ಉದ್ಯಮಿಗಳಿಗೆ ₹5 ಕೋಟಿ ಸಾಲ, ಮಾರುಕಟ್ಟೆಗೆ 500+ ಹೊಸ ಉತ್ಪನ್ನ; ಸ್ವಿಗ್ಗಿ ‘ನಾಯ್ಸ್’ ಮೆಗಾ ಪ್ಲ್ಯಾನ್‌!

by admin
October 6, 2026
0

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ಸ್ವಂತ ಆಹಾರ ಬ್ರ್ಯಾಂಡ್ ನಾಯ್ಸ್ (NOICE) ತನ್ನ ವ್ಯಾಪಾರವನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಲು ಮುಂದಾಗಿದೆ. ಭಾರತದ ಸ್ಥಳೀಯ ಆಹಾರ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ತನ್ನ...

technologies-aerospace-defense-manufacturing-unit-devanahalli]

ಏರೋಸ್ಪೇಸ್‌, ಡಿಫೆನ್ಸ್‌ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಂಡ ‘ಹೈಕ್ಯಾಲ್ʼ; ದೇವನಹಳ್ಳಿಯಲ್ಲಿ ನೂತನ ಘಟಕ ಆರಂಭ

by admin
October 6, 2026
0

ಬೆಂಗಳೂರು: ಜಾಗತಿಕ ವಾಯುಯಾನ ಮತ್ತು ರಕ್ಷಣಾ ವಲಯಕ್ಕೆ ಅಗತ್ಯವಾದ ಅತ್ಯಾಧುನಿಕ ಹಾಗೂ ನಿಖರವಾದ ಬಿಡಿಭಾಗಗಳನ್ನು ತಯಾರಿಸುವ ಬೆಂಗಳೂರು ಮೂಲದ ಪ್ರತಿಷ್ಠಿತ 'ಹೈಕ್ಯಾಲ್‌ ಟೆಕ್ನಾಲಜೀಸ್' ದೇವನಹಳ್ಳಿಯಲ್ಲಿ ತನ್ನ ನೂತನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram