ಆಧಾರ್ ಕಾರ್ಡ್ದಾರರಿಗೆ ಭರ್ಜರಿ ಗುಡ್ ನ್ಯೂಸ್ : ನಿಮ್ಮ ಮೊಬೈಲ್ ಮೂಲಕ ಈ 35 ಕೆಲಸಗಳನ್ನು ನಿರ್ವಹಿಸಲು ಅವಕಾಶ..!
ನವದೆಹಲಿ: ಪ್ರಸ್ತುತ ಎಲ್ಲೇ ಹೋದ್ರು. ಯಾವ ಕೆಲಸ ಮಾಡುದ್ರು. ಆಧಧಾರ್ ಕಾರ್ಡ್ ಬೇಕೇ ಬೇಕಾದ ಅಗ್ತ್ಯತ್ಯ ಅಗತ್ಯ ಡಾಕ್ಯುಮೆಂಟ್ ಆಗಿರುತ್ತೆ. ಆದ್ರೆ ನೀವು ಯಾವಾಗಲೂ ಆಧಾರ್ ಕಾರ್ಡ್ ನ ಹಿಡಿದುಕೊಂಡು ಓಡಾಡಬೇಕಾದ ಅವಶ್ಯಕತೆ ಇಲ್ಲ. ಐಡಿಐ ಎಂ ಆಧಾರ್ ಆಪ್ ಬಿಡುಗಡೆ ಮಾಡಿದ್ದು, ಮೊಬೈಲ್ ಮೂಲಕ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಬಹುದಾಗಿದೆ. ಈ ಬಗ್ಗೆ ಯುಐಡಿಐ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ನೀವು ಒಟ್ಟು 35 ಆಧಾರ್ ಸಂಬಂಧಿತ ಕೆಲಸಗಳನ್ನ ಮೊಬೈಲ್ ಮೂಲಕವೇ ನಿರ್ವಹಿಸಬಹುದಾಗಿದೆ. ಇ-ಆಧಾರ್ ಡೌನ್ ಲೋಡ್ , ಸ್ಟೇಟಸ್ ಅಪ್ ಡೇಟ್, ಆಧಾರ್ ಸೆಂಟರ್ ಪತ್ತೆ ಸೇರಿದಂತೆ 35ಕ್ಕೂ ಹೆಚ್ಚು ಆಧಾರ್ ಇತ್ಯಾದಿ ಸೇವೆಗಳನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸುಲಭವಾಗಿ ವೀಕ್ಷಿಸಬಹುದು ಎಂದು ಯುಐಡಿಐ ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿದೆ. ಆಂಡ್ರಾಯ್ಡ್ ಬಳಕೆದಾರರು ಈ ಲಿಂಕ್ ನಿಂದ maadhaarApp ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಇನ್ನೂ ಈ ಆಪ್ ನಿಮಗೆ 12 ವಿವಿಧ ಭಾಷೆಗಳಲ್ಲಿ ಸೌಲಭ್ಯವನ್ನು ನೀಡುತ್ತದೆ. ಕನ್ನಡ, ಹಿಂದಿ, ಇಂಗ್ಲಿಷ್ ಅಸ್ಸಾಮಿ, ಗುಜರಾತಿ, ಒರಿಯಾ, ಪಂಜಾಬಿ, ಬಂಗಾಳಿ, ತಮಿಳು, ಮಲಯಾಳಂ, ಮರಾಠಿ, ತೆಲುಗು ಮತ್ತು ಉರ್ದು ಭಾಷೆಗಳಿಗೂ ಪ್ರವೇಶಾವಕಾಶ ವನ್ನು ನೀವು ಪಡೆಯಬಹುದಾಗಿದೆ. ಆಪ್ ಡೌನ್ ಲೋಡ್ ಮಾಡಿದ ನಂತರ, ಭಾಷೆಯ ಬಗ್ಗೆ ಕೇಳಲಾಗುತ್ತಿದೆ. ವಿಳಾಸ ಅಪ್ ಡೇಶನ್, ಆಫ್ ಲೈನ್ ಇ-ಕೆವೈಸಿ ಡೌನ್ ಲೋಡ್, ಸ್ಕ್ಯಾನ್ ಮಾಡಿದ ಕ್ಯೂಆರ್ ಕೋಡ್, ವೆರಿಫೈ ಆಧಾರ್, ವೆರಿಫೈ ಮೇಲ್, ಆಧಾರ್ ರೀಪ್ರಿಂಟ್ ಆರ್ಡರ್, ರಿಟ್ರೈವ್ ಯುಐಡಿ ರಿಟ್ರೈವ್, ಅಡ್ರೆಸ್ ವ್ಯಾಲಿಡೇಶನ್ ರಿಕ್ವೆಸ್ಟ್ ಮುಂತಾದ ಫೀಚರ್ ಗಳನ್ನು ಈ ಆಪ್ ನಲ್ಲಿ ಕಾಣಬಹುದಾಗಿದೆ. ಇವುಗಳಲ್ಲದೆ, ಆಧಾರ್ ಲಾಕಿಂಗ್, ಬಯೋಮೆಟ್ರಿಕ್ ಲಾಕಿಂಗ್/ಅನ್ ಲಾಕಿಂಗ್, TOTP ಜನರೇಷನ್, ಪ್ರೊಫೈಲ್ ಅಪ್ ಡೇಟ್, ಕ್ಯೂಆರ್ ಕೋಡ್ ಹಂಚಿಕೆ ಯೂ ಸಹ ಲಭ್ಯವಿದೆ.
ಎಚ್ಚರ – ಕೋವಿಡ್-19 ಲಸಿಕೆಯನ್ನು ₹ 4,000-6,000 ಕ್ಕೆ ನೀಡುವುದಾಗಿ ಹೇಳಿಕೊಳ್ಳುತ್ತಿದೆ ನಕಲಿ ವೆಬ್ಸೈಟ್ !
ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ – ವಾಕ್-ಇನ್ ಇಂಟರ್ ವ್ಯೂ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








