‘ಮದಗಜ’ದ ವಿಲ್ಲನ್ ಲುಕ್ ಸಿಕ್ಕಾಪಟ್ಟೆ ಡೇರಿಂಗ್ : ಜಗಪತಿ ಬರ್ತ್ ಡೇ ಗೆ ಚಿತ್ರತಂಡದ ಗಿಫ್ಟ್!
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯ ಬಹುನಿರೀಕ್ಷೆಯ ಚಿತ್ರವಾದ ‘ಮದಗಜ’ ಸಿನಿಮಾದ ಖಳನಾಯಕನ ಫಸ್ಟ್ ಲುಕ್ ಇಂದು ರಿವೀಲ್ ಆಗಿದೆ. ಹೌದು ಖ್ಯಾತ ನಟ ಜಗಪತಿ ಅವರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಹೌದು ತೆಲುಗಿನ ಖ್ಯಾತ ನಟ ಜಗಪತಿಬಾಬು ಜನ್ಮದಿನಕ್ಕೆ ಮದಗಜ ಚಿತ್ರತಂಡ ಭರ್ಜರಿ ಉಡುಗೊರೆ ನೀಡಿದೆ. ಹುಟ್ಟುಹಬ್ಬದ ಪ್ರಯುಕ್ತ ವಿಲ್ಲನ್ ಲುಕ್ ರಿಲೀಸ್ ಮಾಡಿ ಹುಟ್ಟುಹಬ್ಬದ ಶುಭಕೋರಿದೆ ಚಿತ್ರತಂಡ.
ಡೆಟಾ ಲೀಕ್ | `ಕೂ’ ಆಪ್ ಸುರಕ್ಷಿತವೇ..?
ಕನ್ನಡದ ಮದಗಜ ಸಿನಿಮಾದಲ್ಲಿ ಜಗಪತಿಬಾಬು ಖಡಕ್ ವಿಲನ್ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಲುಕ್ ನ್ನು ಚಿತ್ರತಂಡ ಇಂದು ಅನಾವರಣಗೊಳಿಸಿದೆ. ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಜಗಪತಿಬಾಬು ಅವರ ಮದಗಜ ಚಿತ್ರದ ಬರ್ತ್ ಡೇ ಟೀಸರ್ ಬಿಡುಗಡೆಗೊಳಿಸಲಾಗಿದೆ. ಅವರ ಖಡಕ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇತ್ತ ಅಷ್ಟೇ ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷೆಯ ಚಿತ್ರವಾದ ರಾಬರ್ಟ್ ಸಿನಿಮಾದಲ್ಲೂ ವಿಲ್ಲನ್ ಆಗಿರುವ ಜಗಪತಿ ಬಾಬು ಅವರ ಫಸ್ಟ್ ಲುಕ್ ಅನಾವರಣವಾಗಿದ್ದು, ನೆಟ್ಟಿಗರು ಜಗಪತಿ ಬಾಬು ಲುಕ್ ಗೆ ಫಿದಾ ಆಗಿದ್ದಾರೆ. ಅಲ್ದೇ ಕಮೆಂಟ್ ಗಳ ಮೂಲಕ ಬರ್ತ್ ಡೇ ಗೆ ವಿಶಸ್ ತಿಳಿಸುತ್ತಿದ್ದಾರೆ.
Fact Check : ಮಾರ್ಚ್ ನಲ್ಲಿ ಯುಗಾಂತ್ಯ..!
‘ಸೈನೈಡ್ ಮಲ್ಲಿಕಾ’ ಮೀಟ್ಸ್ ‘ ಸೈನೈಡ್ ಮೋಹನ್’ ತೆರೆಗೆ ಬರಲು ರೆಡಿಯಾಗ್ತಿದೆ ಕ್ರೈಂ ಸ್ಟೋರಿ!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








