ಶ್ರೀ ಸೂರ್ಯಾ ನಾರಾಯಣ ಸ್ವಾಮಿಯ ಆರ್ಶೀವಾದ ಪಡೆಯುದು ಇಂದು ಈ ರಾಶಿಗಳಿಗೆ ವ್ಯವಹಾರದಲ್ಲಿ ಲಾಭ ನಿಮ್ಮ ರಾಶಿಯ ಫಲ ನೋಡಿ..!!
ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮೇಷರಾಶಿ
ಇಂದಿನ ದಿನ ಮೇಷರಾಶಿ ಮೇಷ ಲಗ್ನದವರಿಗೆ ಗುರು, ಹಿರಿಯರ ಆಶೀರ್ವಾದದಿಂದ ಬಯಸಿದ ಕಾರ್ಯಗಳು ಕೈಗೂಡಲಿವೆ. ಮಗನ ಉನ್ನತ ವ್ಯಾಸಂಗ ವಿದೇಶದಲ್ಲಿ ಮುಂದುವರೆಯಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ವಿಶೇಷ ಸತ್ಕಾರ, ಸನ್ಮಾನಗಳು ಲಭಿಸಲಿವೆ. ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ ಎದುರಿಸಬೇಕಾಗುವುದು. ನಿಮ್ಮ ಹೋರಾಟ ತಾತ್ವಿಕ ಅಂತ್ಯ ಕಾಣಲಿದೆ. ಇದರಿಂದ ಜನ ಮನ್ನಣೆ ದೊರೆಯುವುದು. ಬರಲಿರುವ ಲಾಭವನ್ನು ಸದುಪಯೋಗ ಪಡಿಸಿಕೊಳ್ಳಿ. ಸೋಮವಾರ, ಬುಧವಾರ ಶುಭ ದಿನಗಳು.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ವೃಷಭರಾಶಿ
ಇಂದಿನ ದಿನ ವೃಷಭರಾಶಿ ವೃಷಭ ಲಗ್ನದವರಿಗೆ ಅಪರಿಚಿತರ ಪರಿಚಯದಿಂದ ನಿಮ್ಮ ಜೀವನ ಶೈಲಿಯೇ ಬದಲಾಗುವುದು. ಬಂಧುಗಳ ಸಹಾಯದಿಂದ ಮಂಗಳ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವವು. ಹಳೆ ತಾಪತ್ರಯ ನಿವಾರಣೆಯಾಗಿ ನಿರಾಳತೆ ಮೂಡಲಿದೆ. ದಿನಸಿ ವ್ಯಾಪಾರಿಗಳು ಎಚ್ಚರಿಕೆಯಿಂದ ವ್ಯವಹರಿಸುವುದು ಉತ್ತಮ. ಧಾರ್ಮಿಕ ಕಾರ್ಯಕ್ರಮಗಳಿಗೆ ವಿಶೇಷ ದೇಣಿಗೆ ಕೊಡಬೇಕಾಗುವುದು. ವಿದೇಶಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗುವುದು. ನ್ಯಾಯವಾದಿಗಳಿಗೆ ಆರ್ಥಿಕಾಭಿವೃದ್ಧಿ ಇದೆ. ಬುಧವಾರ, ಗುರುವಾರ ಶುಭ ದಿನಗಳು.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮಿಥುನರಾಶಿ
ಇಂದಿನ ದಿನ ಮಿಥುನರಾಶಿ ಮಿಥುನ ಲಗ್ನದವರಿಗೆ ಸರ್ಕಾರಿ, ಅರೆ ಸರ್ಕಾರಿ ನೌಕರಿಯಲ್ಲಿರುವವರಿಗೆ ವೃತ್ತಿಯಲ್ಲಿ ಕಿರಿಕಿರಿಯಿದೆ. ಸ್ಥಾನ ಬದಲಾವಣೆ ಸಾಧ್ಯತೆ ಇದೆ. ಮಗನ ವಿದ್ಯಾಭ್ಯಾಸಕ್ಕೆ ವಿಶೇಷ ಖರ್ಚು ಮಾಡಬೇಕಾಗುವುದು. ಕಳೆದು ಹೋಗಿದ್ದ ಅಮೂಲ್ಯ ವಸ್ತುಗಳು, ದಾಖಲೆಗಳು ದೊರೆಯುವ ಸಾಧ್ಯತೆ ಇದೆ. ತಾಯಿಯ ಆರೋಗ್ಯ ಇಲ್ಲವೆ ಸಂಗಾತಿಯ ಆರೋಗ್ಯ ಸ್ವಲ್ಪ ಏರುಪೇರಾಗುವುದು. ಬರಹಗಾರರಿಗೆ ಉತ್ತಮ ಬೇಡಿಕೆ ಬರಲಿದೆ. ಶಿಕ್ಷ ಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಸನ್ಮಾನ ಸಿಗಲಿದೆ. ಮಂಗಳವಾರ, ಶುಕ್ರವಾರ ಶುಭ ದಿನಗಳು.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕಟಕರಾಶಿ
ಇಂದಿನ ದಿನ ಮೇಷರಾಶಿ ಮೇಷ ಲಗ್ನದವರಿಗೆ ಕಾರ್ಯಗಳ ಒತ್ತಡಗಳಿಂದಾಗಿ ನಿಮ್ಮ ವೈಯಕ್ತಿಕ ಕಾರ್ಯಗಳಲ್ಲಿ ಭಾರಿ ಹಿನ್ನಡೆ ಉಂಟಾಗುತ್ತದೆ. ತಪ್ಪು ನಿರ್ಧಾರಗಳಿಂದಾಗಿ ನಷ್ಟ ಅನುಭವಿಸಬೇಕಾಗುವುದು. ಕೆಲವು ಪ್ರಸಂಗಗಳಲ್ಲಿ ಸ್ನೇಹಿತರೊಂದಿಗೆ ಸಮಾಲೋಚನೆ ಮಾಡದೆ ದೃಢ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಸ್ವಭಾವದಿಂದಾಗಿ ಬಂಧುಗಳು ದೂರವಾಗುವರು. ಹಿರಿಯರ ಸಲಹೆ ಪಡೆಯಿರಿ. ವ್ಯವಹಾರ ನಿಮಿತ್ತ ಪದೇ ಪದೇ ಪ್ರಯಾಣ ಮಾಡಬೇಕಾಗುವುದು. ಆದ್ದರಿಂದ ದೇಹಾರೋಗ್ಯದ ಬಗ್ಗೆ ವಿಶೇಷ ಗಮನ ನೀಡಿ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಸಿಂಹರಾಶಿ
ಇಂದಿನ ದಿನ ಸಿಂಹರಾಶಿ ಸಿಂಹ ಲಗ್ನದವರಿಗೆ ಹಣದ ಮುಗ್ಗಟ್ಟು ತೀವ್ರವಾಗುವುದು. ಸಾಲಗಾರರ ಕಾಟವೂ ಮಾನಸಿಕ ನೆಮ್ಮದಿ ದೂರ ಮಾಡುವುದು. ಯಾರ ವಿರುದ್ಧ ದ್ವೇಷವನ್ನು ಸಾಧಿಸದೇ ಸ್ನೇಹಭಾವದಿಂದ ಇರಲು ಪ್ರಯತ್ನಿಸಿ. ಕೆಲವು ಪ್ರಸಂಗಗಳಲ್ಲಿ ಉಪಾಯದಿಂದ ತಪ್ಪಿಸಿಕೊಳ್ಳುವಿರಿ. ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚಿನ ಪರಿಶ್ರಮ ತೋರಬೇಕಾಗುವುದು. ರಾಜಕಾರಣಿಗಳು ಉನ್ನತಿಗೋಸ್ಕರ ಹರಸಾಹಸ ಪಡಬೇಕಾಗುವುದು. ಕೆಲವರಿಗೆ ಉದ್ಯೋಗದಲ್ಲಿ ಅಥವಾ ಮನೆ ಬದಲಾವಣೆ ಸಾಧ್ಯತೆ ಇದೆ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕನ್ಯಾರಾಶಿ
ಇಂದಿನ ದಿನ ಕನ್ಯಾರಾಶಿ ಕನ್ಯಾ ಲಗ್ನದವರಿಗೆ ಯೋಜನಾ ಬದ್ಧವಾಗಿ ಆರಂಭಿಸಿದ ಕೆಲಸಗಳು ಅನಾಯಾಸವಾಗಿ ಮುಂದುವರೆಯಲಿವೆ. ಇದರಿಂದ ಸಂತಸ ಮೂಡಲಿದೆ. ಹಣಕಾಸು ವ್ಯವಹಾರದಲ್ಲಿ ಒಪ್ಪಂದದಂತೆ ನಡೆದುಕೊಳ್ಳಿ. ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಸಮಸ್ಯೆಯ ಸುಳಿಯಲ್ಲಿ ಸಿಲುಕಿಸಬಹುದು. ಸ್ತ್ರೀ ಸಂಬಂಧ ವಿಷಯಗಳಲ್ಲಿ ಅತ್ಯುತ್ಸಾಹ ಸಲ್ಲದು. ಹಂಗಾಮಿ ನೌಕರರ ಕೆಲಸ ಖಾಯಂ ಆಗುವ ಸಾಧ್ಯತೆ ಹೆಚ್ಚಾಗಿದೆ. ಮಗಳಿಗೆ ಉತ್ತಮ ವರ ದೊರೆಯುವ ಸಾಧ್ಯತೆ ಇದೆ. ನವಗ್ರಹ ಆರಾಧನೆ ಮಾಡಿ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ತುಲಾರಾಶಿ
ಇಂದಿನ ದಿನ ತುಲಾರಾಶಿ ತುಲಾ ಲಗ್ನದವರಿಗೆ ಮಕ್ಕಳೊಂದಿಗಿರುವ ಭಿನ್ನಾಭಿಪ್ರಾಯಗಳು ಸದ್ಯದಲ್ಲೇ ಬಗೆಹರಿಯಲಿವೆ. ಸುಖ ದಾಂಪತ್ಯ ನಿಮ್ಮದಾಗಲಿದೆ. ಆತುರದ ನಿರ್ಧಾರ ತಳೆಯದೆ ಪಾಲುದಾರರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಿ. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇದು ಸುಸಮಯ. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ನಿಮ್ಮ ಖ್ಯಾತಿ ದುರ್ಬಳಕೆಯಾಗದಂತೆ ನೋಡಿಕೊಳ್ಳಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಒಳಿತು. ಬುಧವಾರ, ಶನಿವಾರ ಉತ್ತಮ ದಿನಗಳು.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ವೃಶ್ಚಿಕರಾಶಿ
ಇಂದಿನ ದಿನ ವೃಶ್ಚಿಕ ರಾಶಿ ವೃಶ್ಚಿಕ ಲಗ್ನದವರಿಗೆ ದಿಢೀರ್ ಪ್ರಯಾಣ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಮಕ್ಕಳ ಶ್ರೇಯೋಭಿವೃದ್ಧಿಯಿಂದ ಮಾನಸಿಕ ನೆಮ್ಮದಿ ಸಿಗುವುದು. ಹಮ್ಮಿಕೊಂಡ ಕಾರ್ಯದಲ್ಲಿ ಶೀಘ್ರ ಯಶಸ್ಸು ದೊರೆಯುವುದು. ವಿದ್ಯಾರ್ಥಿಗಳು ಈಗಿನಿಂದಲೇ ಕಠಿಣ ಅಭ್ಯಾಸ ಮಾಡುವುದು ಒಳಿತು. ಬರಲಿರುವ ಸಂಕಷ್ಟಗಳು ನಿಮ್ಮ ಜಾಣ್ಮೆಯಿಂದ ಪರಿಹಾರವಾಗುವವು. ಬಂಧುಗಳಿಂದ ಆರ್ಥಿಕ ಸಹಾಯ ದೊರೆಯಲಿದೆ. ಆಂಜನೇಯನ ಮಂತ್ರ ಪಠಿಸುವುದು ಒಳ್ಳೆಯದು. ಗುರುವಾರ, ಶುಕ್ರವಾರ ದಿನಗಳು ಉತ್ತಮ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಧನಸ್ಸುರಾಶಿ
ಇಂದಿನ ದಿನ ಧನಸ್ಸುರಾಶಿ ಧನಸ್ಸು ಲಗ್ನದವರಿಗೆ ಗೌರವ, ಅಗೌರವಗಳು ನಿಮ್ಮ ನಡೆ, ನುಡಿಯನ್ನು ಅನುಸರಿಸಿ ಇವೆ. ನಿಮ್ಮ ಹುದ್ದೆಗೆ ತಕ್ಕಂತೆ ಘನತೆಯಿಂದ ವರ್ತಿಸಿ. ಸರ್ಕಾರಿ ಕೆಲಸಗಳು ಸುಗಮವಾಗಲಿವೆ. ನಿತ್ಯ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳುವುದು ಉತ್ತಮ. ಶಿಸ್ತುಳ್ಳ ಮನುಜಂಗೆ ಶಿವನು ತಲೆ ಬಾಗುವನು ಎಂಬ ಸತ್ಯವನ್ನು ಅರಿಯಿರಿ. ತೈಲ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿದೆ. ಶಿವನ ಆರಾಧನೆಯಿಂದ ಆರೋಗ್ಯದಲ್ಲಿ ಸುಧಾರಣೆ ಆಗುವುದು. ಭಾನುವಾರ, ಬುಧವಾರ ಉತ್ತಮ ದಿನಗಳು.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮಕರರಾಶಿ
ಇಂದಿನ ದಿನ ಮಕರರಾಶಿ ಮಕರ ಲಗ್ನದವರಿಗೆ ಮನೆ ಕಟ್ಟಿಸುವ ಇಲ್ಲವೆ ಜಾಗ ಖರೀದಿಸುವ ಆಸಕ್ತಿಯಿದ್ದವರಿಗೆ ಸಮಯ ಉತ್ತಮವಾಗಿದೆ. ನಿಮ್ಮ ಬಯಕೆಗಳು ಪೂರ್ಣಗೊಳ್ಳುವವು. ಗುತ್ತಿಗೆದಾರರಿಗೆ ಉತ್ತಮ ಅವಕಾಶಗಳ ಜೊತೆಗೆ ಬಾಕಿ ಹಣ ಕೈ ಸೇರುವುದು. ರಾಜಕೀಯ ಗಣ್ಯರಿಂದ ಸಹಾಯ ದೊರೆಯುವುದು. ಮಿತಿ ಮೀರುತ್ತಿರುವ ಖರ್ಚಿಗೆ ತಡೆ ಹಾಕುವುದು ಉತ್ತಮ. ಅತಿ ಮುಖ್ಯವಾದ ಕೆಲಸಗಳಿಗೆ ಮಾತ್ರ ಪ್ರಾಮುಖ್ಯತೆ ಕೊಡಿ. ದೂರ ಪ್ರಯಾಣ ಬೇಡ. ಪ್ರತಿಷ್ಠಿತ ಜನರ ಪರಿಚಯವಗಲಿದೆ. ಸೋಮವಾರ ಶುಭ ದಿನ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕುಂಭರಾಶಿ
ಇಂದಿನ ದಿನ ಕುಂಭರಾಶಿ ಕುಂಭ ಲಗ್ನದವರಿಗೆ ಸರ್ಕಾರಿ ಹಾಗೂ ಅರೆ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುವವು. ಶತ್ರುಗಳ ಬಾಧೆ ನಿವಾರಣೆ ಆಗಲಿದೆ. ಮಕ್ಕಳ ನಡವಳಿಕೆ ನಿಮಗೆ ಹೆಚ್ಚು ಖುಷಿ ನೀಡುವುದು. ಸಂಗಾತಿಯ ಆರೈಕೆ ಹಾಗೂ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರಲಿದೆ. ಕೌಟುಂಬಿಕ ಸಮಸ್ಯೆಗಳನ್ನು ಮನೆಯ ಸದಸ್ಯರೊಂದಿಗೆ ಬಗೆಹರಿಸಿಕೊಳ್ಳುವಿರಿ. ಮನೆಯಲ್ಲಿ ಧಾಮಿಕ ಕಾರ್ಯಗಳು ನಡೆದು ಮನಸ್ಸಿಗೆ ನೆಮ್ಮದಿ ಸಿಗುವುದು. ಭಾನುವಾರ, ಗುರುವಾರ ಶುಭ ದಿನಗಳು.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮೀನಾರಾಶಿ
ಇಂದಿನ ದಿನ ಮೀನಾರಾಶಿ ಮೀನಾ ಲಗ್ನದವರಿಗೆ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಹೆಚ್ಚಿನ ಸಮಯ ಮೀಸಲಿಡಬೇಕು. ಹಿರಿಯ ಅಧಿಕಾರಿಗಳ ಭೇಟಿ ಮತ್ತು ಮಾತುಕತೆಯಿಂದ ಕೆಲಸಗಳು ಪೂರ್ಣಗೊಳ್ಳುವವು. ಅನಿವಾರ್ಯ ಕಾರಣಗಳಿಂದ ದೂರ ಪ್ರಯಾಣ ಮಾಡಬೇಕಾಗುವುದು. ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯ ದೂರವಾಗಿ ಒಮ್ಮತ ಮೂಡಲಿದೆ. ಕ್ರೀಡಾಪಟುಗಳ ಸಾಧನೆ ಉತ್ತಮವಾಗಿದ್ದು, ಉತ್ಸಾಹ ವೃದ್ಧಿಸುವುದು. ಸಂಶೋಧಕರಿಗೆ ಉತ್ತಮ ಮಾರ್ಗದರ್ಶನ ಲಭಿಸಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಶುಕ್ರವಾರ ಶುಭ ದಿನ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564








