ADVERTISEMENT
Friday, March 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Interesting news – ನಿಮಗೆ ಇಷ್ಟವಾಗುವ ಸುದ್ದಿಗಳು..!

Namratha Rao by Namratha Rao
February 18, 2021
in Newsbeat, Saaksha Special, ಎಸ್ ಸ್ಪೆಷಲ್
intresting facts
Share on FacebookShare on TwitterShare on WhatsappShare on Telegram

Interesting news – ನಿಮಗೆ ಇಷ್ಟವಾಗುವ ಸುದ್ದಿಗಳು..!

ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ

ಹೊನ್ನಾವರ | ಕಡಲಾಮೆಗಳ 125 ಮೊಟ್ಟೆಗಳು ಪತ್ತೆ

ಹೊನ್ನಾವರ | ಕಡಲಾಮೆಗಳ 125 ಮೊಟ್ಟೆಗಳು ಪತ್ತೆ

Related posts

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

March 5, 2026
ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

March 5, 2026

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿಯಲ್ಲಿ ಬೃಹದಾಕಾರದ ಕಡಲಾಮೆಗಳ 125 ಮೊಟ್ಟೆಗಳು ಪತ್ತೆಯಾಗಿವೆ.

ಬೃಹದಾಕಾರದ ಕಡಲಾಮೆಗಳು ಸದ್ಯ ಅಳವಿನಂಚಿನಲ್ಲಿದ್ದು, ಈಗ ಪತ್ತೆಯಾಗಿರುವ ಮೊಟ್ಟೆಗಳನ್ನು ರಕ್ಷಣೆ ಮಾಡಲಾಗಿದೆ.

ಅವುಗಳಿಗೆ ಕೃತಕ ಶಾಖ ನೀಡಿ 45 ದಿನಗಳ ನಂತರ ಸಮುದ್ರಕ್ಕೆ ಬಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Honnavar

ಅಂದಹಾಗೆ ಕಾಸರಕೋಡಿನ ಬಂದರು ಜಾಗದಲ್ಲಿ ಪ್ರತಿವರ್ಷ ಕಡಲಾಮೆಗಳು ಮೊಟ್ಟೆ ಇಟ್ಟು 45 ದಿನಗಳ ನಂತರ ಮರಿ ಮಾಡಿ ಕರೆದುಕೊಂಡು ಹೋಗುತ್ತವೆ.

ಈ ಆಮೆಗಳು ಐದು ಅಡಿ ಸುತ್ತಳತೆಗೂ ಹೆಚ್ಚು ಹಾಗೂ ಮೂರು ಅಡಿಗೂ ಹೆಚ್ಚು ಬೆಳೆಯುತ್ತವೆ.

ಟ್ವಿಟ್ಟರ್ ಪರಿಚಯಿಸುತ್ತಿದೆ ‘ವಾಯ್ಸ್ ಫೀಚರ್’ : ಇದರ ವಿಶೇಷತೆಗಳೇನು ಗೊತ್ತಾ..!

ಟ್ವಿಟ್ಟರ್ ಪರಿಚಯಿಸುತ್ತಿದೆ ‘ವಾಯ್ಸ್ ಫೀಚರ್’ : ಇದರ ವಿಶೇಷತೆಗಳೇನು ಗೊತ್ತಾ..!

ನವದೆಹಲಿ: ಟ್ವಿಟ್ಟರ್… ಸದ್ಯ ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣ. ಹೊಸ ಹೊಸ ಅಪ್ ಡೇಟ್ಸ್ ಗಳನ್ನ ಆಗಾಗ ಟ್ವಿಟ್ಟರ್ ತನ್ನ ಬಳಕೆದಾರರಿಗೆ ಪರಿಚಯಿಸುತ್ತಲೇ ಇರುತ್ತೆ. ಇದೀಗ ಮತ್ತೆ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿರುವ ಟ್ವಿಟ್ಟರ್ ಇದೀಗ ತನ್ನ ಡೈರೆಕ್ಟ್ ಮೆಸೇಜಸ್ ಫ್ಲ್ಯಾಟ್ ಫಾರ್ಮ್ ನಲ್ಲಿ ವಾಯ್ಸ್ ಮೆಸೇಜಿಂಗ್ ಆಯ್ಕೆಯನ್ನು ನೀಡಲು ಮುಂದಾಗಿದೆ.

ಹೌದು ಇಂದಿನಿಂದ (ಫೆ.17) ಹಂತಹಂತವಾಗಿ ವಾಯ್ಸ್ ಮೆಸೇಜ್ ಫೀಚರ್ ಭಾರತ, ಬ್ರೆಜಿಲ್ ಮತ್ತು ಜಪಾನ್ ದೇಶಗಳಲ್ಲಿ ಪರೀಕ್ಷೆಗೊಳಪಡಲಿದೆ. ವಾಯ್ಸ್ ಮೆಸೇಜ್ ಆಯ್ಕೆಯು ಬಳಕೆದಾರರಿಗೆ ವಾಯ್ಸ್ ಟ್ವೀಟ್ ಮತ್ತು ವಾಯ್ಸ್ ನೋಟ್ಸ್ ಕಳುಹಿಸಲು ಅವಕಾಶ ಮಾಡಿಕೊಡುತ್ತದೆ. ಈ ಫೀಚರ್ ಅನ್ನು ಟ್ವಿಟ್ಟರ್ ಕಳೆದ ವರ್ಷವೇ ಪರಿಚಯಿಸಿತ್ತು, ಆದರೇ ಅಧಿಕೃತವಾಗಿ ಜಾರಿಗೆ ಬಂದಿರಲಿಲ್ಲ. ಇಂದಿನಿಂದ ಹಂತಹಂತವಾಗಿ ಬಳಕೆದಾರರು ಧ್ವನಿ ಸಂದೇಶವನ್ನು ಕಳುಹಿಸಬಹುದಾಗಿದ್ದು, ಪ್ರತಿಯೊಂದು ವಾಯ್ಸ್ ಮೆಸೇಜ್ ಗೆ 140 ಸೆಕೆಂಡುಗಳ ಕಾಲವಕಾಶ ನೀಡಲಾಗಿದೆ.

ಅಂಚೆ ಕಚೇರಿಯಲ್ಲಿ ನಿಮ್ಮ ವಿದ್ಯುತ್ ಬಿಲ್ ಪಾವತಿ ಮಾಡಬಹುದು..! ಹೇಗೆ ನೋಡಿ..!

ಅಂಚೆ ಕಚೇರಿಯಲ್ಲಿ ನಿಮ್ಮ ವಿದ್ಯುತ್ ಬಿಲ್ ಪಾವತಿ ಮಾಡಬಹುದು..! ಹೇಗೆ ನೋಡಿ..!

ವಿಧ್ಯುತ್ ಗ್ರಾಹಕರಿಗೆ ಸಹಾಯಕವಾಗಿ ಪ್ರಯೋಜನಕಾರಿಯಾಗಿರುವ ಕ್ರಮವನ್ನ ಸರ್ಕಾರ ಕೈಗೊಂಡಿದೆ. ಇನ್ನು ಮುಂದೆ ಯಾವುದೇ ಅಂಚೆ ಕಚೇರಿಯಲ್ಲಿ ನೀವು ವಿದ್ಯುತ್ ಬಿಲ್ ಪಾವತಿ ಮಾಡಲು ಅವಕಾಶ ಇದೆ. ಹೌದು, ರಾಜ್ಯದ 5 ವಿದ್ಯುತ್ ನಿಗಮಗಳಲ್ಲಿರುವ ಗ್ರಾಹಕರು ವಿದ್ಯುತ್ ಬಿಲ್ಗಳನ್ನು ಇನ್ನು ಮುಂದೆ ಅಂಚೆ ಇಲಾಖೆಯಲ್ಲಿ ಕಟ್ಟುವ ಅವಕಾಶ ಸಿಗಲಿದೆ.

ರಾಯಲ್ ಎನ್ ಫೀಲ್ಡ್ ಮೀಟಿಯೋರ್ 350 ಬೈಕ್ ಲಾಂಚ್ : ಫೀಚರ್ಸ್ ..!

ರಾಯಲ್ ಎನ್ ಫೀಲ್ಡ್ ಮೀಟಿಯೋರ್ 350 ಬೈಕ್ ಲಾಂಚ್ : ಫೀಚರ್ಸ್ ..!

ನವದೆಹಲಿ: ಪ್ರಸಿದ್ಧ ರಾಯಲ್ ಎನ್ಫೀಲ್ಡ್ ಕಂಪನಿಯು ಹೊಚ್ಚ ಹೊಸ ಮೀಟಿಯೋರ್ 350 ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆಕರ್ಶಕ ಮೀಟಿಯೋರ್ ಕ್ರೂಸರ್ ಬೈಕ್ ಆಗಿದ್ದು ನೋಡಲು ಥಂಡರ್ ಬರ್ಡ್ ಅನ್ನೇ ಹೋಲುತ್ತದೆ. ಆದರೆ ಹೊಸ ಬಣ್ಣಗಳು ಬೈಕನ್ನು ಅತ್ಯಾಕರ್ಷಕಗೊಳಿಸಿದೆ. ಫೈಯರ್ ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್ ನೋವಾ ಎಂಬ ಮೂರು ಆವೃತ್ತಿಗಳಲ್ಲಿ ಮೀಟಿಯೋರ್ ಲಭ್ಯವಿದೆ. 15 ಬಣ್ಣಗಳಲ್ಲಿ ರಾಯಲ್ ಎನ್ಫೀಲ್ಡ್ ಮೀಟಿಯೋರ್ 350 ಬೈಕ್ ದೊರೆಯುತ್ತದೆ. ಹೊಸ ಮೀಟಿಯೋರ್ 349 ಸಿಸಿ ಏರ್-ಆಯಿಲ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ.

OMG… ಟೇಕ್ ಆಫ್ ಗೆ ಸಿದ್ಧವಾಗ್ತಿದೆ ಫ್ಲೈಯಿಂಗ್ ಕಾರ್…!

OMG… ಟೇಕ್ ಆಫ್ ಗೆ ಸಿದ್ಧವಾಗ್ತಿದೆ ಫ್ಲೈಯಿಂಗ್ ಕಾರ್…!

ಅಮೇರಿಕಾದ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್ ಪ್ಲೈಯಿಂಗ್ ಕಾರನ್ನು ಅನುಮೋದಿಸಿದೆ. ಸದ್ಯದಲ್ಲೇ ಇದು ಬಿಡುಗಡೆಯಾಗಲಿದ್ದು, ಫ್ಲೈಯಿಂಗ್ ಕಾರ್ ನತ್ತ ಇಡೀ ವಿಶ್ವದ ಚಿತ್ತ ನೆಟ್ಟಿದೆ.
100 ಎಮ್ ಪಿ ಎಚ್ ವೇಗದಲ್ಲಿ 10000 ಅಡಿಗಳಷ್ಟು ಎತ್ತರಕ್ಕೆ ಹಾರಬಲ್ಲ ಟೆರ್ರಾಫುಜಿಯಾ ಟ್ರಾನ್ಸಿಶನ್, ಫೆಡರಲ್ ಏಜೆನ್ಸಿಯಿಂದ ವಿಶೇಷ ಲೈಟ್-ಸ್ಪೋರ್ಟ್ ಏರ್ ಕ್ರಾಫ್ಟ್, ವಾಯು ಅರ್ಹತೆ(airworthiness) ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಇದು ಮುಖ್ಯವಾಗಿ ಟೇಕ್ ಆಫ್ ಗೆ ಗ್ರೀನ್ ಸಿಗ್ನಲ್ ನೀಡಿದೆ.

ಟ್ರಾನ್ಸಿಶನ್ ನಲ್ಲಿ ಚಾಲಕ, ಒಂದು ನಿಮಿಷದೊಳಗೆ ಪ್ಲೈಯಿಂಗ್ ಮೋಡ್ ಗೆ ಬದಲಾಯಿಸಿಕೊಳ್ಳಲು ಸಾಧ್ಯವಾಗುವಂತಹ ಸೌಲಭ್ಯವನ್ನು ಹೊಂದಿದ್ದು, ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸಲು ಈ ತಂತ್ರಜ್ಞಾನ ಯೋಗ್ಯವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಲ್ಯಾಂಡ್ ಮಾಡಲು ವಿಶೇಷ ನಿಲ್ದಾಣಗಳೇನು ಬೇಕಾಗಿಲ್ಲ, ರಸ್ತೆಯಲ್ಲೇ ಯಾವುದೇ ಸಮಯದಲ್ಲೂ ಬೇಕಾದರೂ ನಿಲ್ಲಿಸಬಹುದಾಗಿದೆ.

ಈ ಪ್ಲೈಯಿಂಗ್ ಕಾರು 27-ಅಡಿ ರೆಕ್ಕೆಗಳನ್ನು ಹೊಂದಿದ್ದು, ಅದು ಸಣ್ಣ ಗಾತ್ರಕ್ಕೆ ಮಡಚಿಕೊಳ್ಳುತ್ತದೆ. ಪ್ಲೇನ್ ಎಂಜಿನ್ ಪ್ರೀಮಿಯಂ ಗ್ಯಾಸೋಲಿನ್ ಅಥವಾ 100 ಎಲ್ ಎಲ್ ಏರೋಪ್ಲೇನ್ ಇಂಧನದಲ್ಲಿ ಚಲಿಸಬಲ್ಲದು, ಆದರೆ ಕಾರನ್ನು ಹೈಬ್ರಿಡ್-ಎಲೆಕ್ಟ್ರಿಕ್ ಮೋಟರ್ ನ ಸಹಾಯದಿಂದ ಚಲಾಯಿಸಬೇಕಾಗುತ್ತದೆ.

ಜಪಾನ್ ನಲ್ಲಿ ಯಾರೂ ಸಹ ಓವರ್ ವೇಯಿಟ್ ಇಲ್ಲ – ಇದರ ಹಿಂದಿನ ಸೀಕ್ರೇಟ್ ಏನು…! Intresting facts

why no single japnese are fat – these are the reasons

ಸುಮೋ ರೆಸ್ಲರ್ ಹದೆಶ ಜಪಾನ್ ನಲ್ಲಿ ಜನರ ಫಿಟ್ ನೆಸ್ ಗೆ ಕಾರಣ ಜಿಮ್ ಅಲ್ಲ, ಡಯೇಟ್ ಕೂಡ ಅಲ್ಲ ಹಾಗಾದ್ರೆ ಬೇರೇನು..!

ಇಂದಿನ ಜೆನರೇಷನ್ ನಲ್ಲಿ ಯಾರ್ ನೋಡಿದ್ರೂ ಫಿಟ್ ನೆಸ್ ಫಿಟ್ ನೆಸ್ ಜಪ ಮಾಡ್ತರ‍್ತಾರೆ. ಝೀರೋ ಸೈಜ್ ಗೋಸ್ಕರ್ ಯೇನೆಲ್ಲಾ ಕಷ್ಟ ಪಡ್ತಾರೆ. ಜಿಮ್, ಯೋಗ, ವರ್ಕೌಟ್, ಜುಂಬಾ, ಡ್ಯಾನ್ಸ್ ಡಯೇಟ್ ಹೀಗೆ ನಾನಾ ಪ್ರಯತ್ನಗಳನ್ನ ಮಾಡುದ್ರೂ ಸಾಕಷ್ಟು ಜನರಿಗೆ ತಾವು ಅಂದ್ಕೊAಡ ರಿಸಲ್ಟ್ ಸಿಗೋದಿಲ್ಲ. ಒಂದೆಡೆ ಹುಡುಗರು ಬಾಡಿ ಬ್ಯುಲ್ಡ್ ಮಾಡೋ ಕ್ರೇಜ್ ಗೆ ಬಿದ್ದಿದ್ರೆ ಹುಡುಗಿಯರು ಸ್ಲಿಮ್ ಬಾಡಿಗೋಸ್ಕರ ಕಷ್ಟ ಪಡ್ತಾರೆ. ಊಟ ಬಿಡ್ತಾರೆ, ಬೆಳಿಗ್ಗೆ 4 ಗಂಟಗೆ ಜಾಗಿಂಗ್ ವಾಕಿಂಗ್ ಅಬ್ಬಬ್ಬಾ ಏನೆಲ್ಲಾ ಮಾಡ್ತಾರೆ.

ಇಷೆಲ್ಲಾ ಮಾಡುದ್ರು ಏನ್ ಪ್ರಯೋಜನ, ಸಂಜೆಯಾದ್ರೆ ಫ್ರೆಂಡ್ಸ್ ಫ್ಯಾಮಿಲಿ ಜೊತೆ ಬರ್ಗರ್ ಕಿಂಗ್ ಮೆಕ್ ಡೌಲೆನ್ಸ್ ಅಂತ ಹೋಗಿ ಬಾಡಿಗೆ ಫ್ಯಾಟ್ ಗೈನ್ ಮಾಡ್ಕೊಂಡು ಅಮೇಲೆ ಪಶ್ಚಾತಾಪ ಪಡೋದು. ವಾಟ್… ಬಟ್ ನಿಜ ಅಲ್ವಾ. ಆದ್ರೆ ಈ ಒಂದು ದೇಶದ ಜನರು ವಾವ್ ಸಿಕ್ಕಾಪಟ್ಟೆ ಹೆಲ್ದಿ , ಬೇರೆ ದೇಶಗಳಿಗೆ ಕಂಪೇರ್ ಮಾಡಿದ್ರೆ ಇಲ್ಲಿನ ಬಹುತೇಕ ಜನರು ಸ್ಲಿಮ್ ಆಗರ‍್ತಾರೆ. ಸೂಪರ್ ಫಿಟ್ ಆಗಿರುತ್ತಾರೆ. ಈ ದೇಶ ಯಾವುದು ಅಂತ ಬಹುರೇಕರಿಗೆ ಗೊತ್ತೇ ಇರುತ್ತೆ. ಈ ದೇಶದಲ್ಲಿ ಫ್ಯಾಟ್ ಗೇನಿಂಗ್ ರ‍್ಸಂಟೇಜ್ 5 ರ‍್ಸೆಂಟ್ ಗಿಂತಲೂ ತುಂಬಾನೆ ಕಡಿಮೆಯಿದೆ. ಎಸ್ ಅದೇ ಸುಮೋ ರೆಸ್ಲರ್ ದೇಶ. ಜಪಾನ್.

ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಗೋವಿನ ಸಗಣಿಯ ಪೇಂಟಿನ ಕಾರ್ಖಾನೆ ತೆರೆಯಲು‌ ಸರ್ಕಾರ ಚಿಂತನೆ

ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಗೋವಿನ ಸಗಣಿಯ ಪೇಂಟಿನ ಕಾರ್ಖಾನೆ ತೆರೆಯಲು‌ ಸರ್ಕಾರ ಚಿಂತನೆ

ಹೊಸದಿಲ್ಲಿ, ಫೆಬ್ರವರಿ17: ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಅವರು ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಗೋವಿನ ಸಗಣಿಯ ಪೇಂಟಿನ ಕಾರ್ಖಾನೆ ತೆರೆಯುವ ಚಿಂತನೆ ‌ನಡೆಸಿದ್ದಾರೆ. ಇದಕ್ಕಾಗಿ, ದೊಡ್ಡ ಮತ್ತು ಸಣ್ಣ ಸಚಿವಾಲಯಗಳು ವಿಶೇಷ ಯೋಜನೆಯನ್ನು ಸಿದ್ಧಪಡಿಸುವ ಕೆಲಸ ನಡೆಸುತ್ತಿದೆ. ಹಸುವಿನ ಸಗಣಿ ಪೇಂಟ್ ಕಾರ್ಖಾನೆ ತೆರೆಯುವುದು ಕೇಂದ್ರ ಸಚಿವ ಗಡ್ಕರಿ ಅವರ ಕನಸಾಗಿದ್ದು, ಪ್ರತಿ ಹಳ್ಳಿಯಲ್ಲಿ ಉದ್ಯೋಗಾವಕಾಶಗಳ ಲಭ್ಯತೆಯೊಂದಿಗೆ ನಗರಗಳಿಗೆ ವಲಸೆ ಹೋಗುವ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ.

ಗಡ್ಕರಿ ಪ್ರಕಾರ, ಗೋವಿನ ಸಗಣಿಗಳಿಂದ ಮಾಡಿದ ವಿಶಿಷ್ಟ ಪೇಂಟ್ ಅನ್ನು ಬಿಡುಗಡೆ ಮಾಡಿದ ನಂತರ, ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ.
ಪ್ರಸ್ತುತ, ಜೈಪುರದಲ್ಲಿ ತರಬೇತಿ ವ್ಯವಸ್ಥೆ ಇದೆ. ಆದರೆ ಎಲ್ಲರಿಗೂ ತರಬೇತಿ ನೀಡಲಾಗದಷ್ಟು ಅಪ್ಲಿಕೇಶನ್‌ಗಳು ಬಂದಿವೆ.

ತರಬೇತಿ ಐದು ರಿಂದ ಏಳು ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಾವು ತರಬೇತಿ ಸೌಲಭ್ಯವನ್ನು ಹೆಚ್ಚಿಸುವತ್ತ ಗಮನ ಹರಿಸಿದ್ದೇವೆ. ಆದ್ದರಿಂದ ಹೆಚ್ಚು ಹೆಚ್ಚು ಜನರು ತರಬೇತಿ ಪಡೆಯುತ್ತಾರೆ ಮತ್ತು ಹಸುವಿನ ಸಗಣಿ ಪೇಂಟ್ ತಯಾರಿಸಲು ಕಾರ್ಖಾನೆಯನ್ನು ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು.

ಮಂಗಳೂರು ಗೋಳಿ ಬಜೆ

ಮಂಗಳೂರು ಗೋಳಿ ಬಜೆ Saakshatv cooking recipes goli baje

ಬೇಕಾಗುವ ಸಾಮಗ್ರಿಗಳು

11/2 ಕಪ್ ಮೈದಾ ಹಿಟ್ಟು
1/4 ಟೀಸ್ಪೂನ್ ಅಡಿಗೆ ಸೋಡಾ
ಚಿಟಕಿ ಇಂಗು
ರುಚಿಗೆ ತಕ್ಕಷ್ಟು ಉಪ್ಪು
1 ಕಪ್ ಮಜ್ಜಿಗೆ
2 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಕರಿಬೇವಿನ ಸೊಪ್ಪುಗಳು
ಚಿಕ್ಕದಾಗಿ ಕತ್ತರಿಸಿದ 2 ಹಸಿಮೆಣಸಿನಕಾಯಿ
ಸಣ್ಣಗೆ ಕತ್ತರಿಸಿದ 1 ಇಂಚಿನ ಶುಂಠಿ
2 ಟೀಸ್ಪೂನ್ ಸಣ್ಣದಾಗಿ ಕತ್ತರಿಸಿದ ಕೊಬ್ಬರಿ
ಹುರಿಯಲು ಎಣ್ಣೆ
Saakshatv cooking recipes goli baje

ಮಾಡುವ ವಿಧಾನ Saakshatv cooking recipes goli baje

ಒಂದು ಪಾತ್ರೆಯಲ್ಲಿ ಮೈದಾ, ಅಡಿಗೆ ಸೋಡಾ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಈಗ 1 ಕಪ್ ಮಜ್ಜಿಗೆ ಅಥವಾ ಮೊಸರನ್ನು‌ ಅದಕ್ಕೆ ಸೇರಿಸಿ.
ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ.
ಅದಕ್ಕೆ ಸಣ್ಣದಾಗಿ ಕತ್ತರಿಸಿದ ಕರಿಬೇವು ಸೊಪ್ಪು, ಹಸಿ ಮೆಣಸು, ಶುಂಠಿ ಮತ್ತು ಕೊಬ್ಬರಿ ಸೇರಿಸಿ.
ಎಲ್ಲವನ್ನೂ ಚೆನ್ನಾಗಿ ಕಲಸಿ ಮಿಶ್ರಣ ಮಾಡಿ. ಹಿಟ್ಟನ್ನು 3 ಗಂಟೆಗಳ ಕಾಲ ಮುಚ್ಚಿಡಿ.
Saakshatv cooking recipes goli baje
3 ಗಂಟೆಗಳ ನಂತರ, ಹಿಟ್ಟನ್ನು ಮತ್ತೆ ಕಲಸಿ, ಸಣ್ಣ ಚೆಂಡಿನ ಗಾತ್ರದ ಉಂಡೆಗಳನ್ನು ಮಾಡಿ.
ಬಾಣಲೆಯಲ್ಲಿ ಎಣ್ಣೆ ಬಿಸಿ‌ ಮಾಡಿ, ಹಿಟ್ಟಿನ ಉಂಡೆಗಳನ್ನು ಎಣ್ಣೆಯಲ್ಲಿ ಬಿಡಿ.‌ ಮಧ್ಯಮ ಜ್ವಾಲೆಯಲ್ಲಿ ಎರಡೂ ಬದಿಗಳನ್ನು ಹುರಿಯಿರಿ. ಗೋಳಿ ಬಜೆ ಹೊಂಬಣ್ಣಕ್ಕೆ ತಿರುಗಿದ ಬಳಿಕ ಮತ್ತು ಗರಿಗರಿಯಾದ ನಂತರ ಅದನ್ನು ತೆಗೆಯಿರಿ.‌
ಈಗ ಗೋಳಿ ಬಜೆ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ಸಿದ್ಧವಾಗಿದೆ.

ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ

 

Tags: human intrestedInteresting newsintersting facts
ShareTweetSendShare
Join us on:

Related Posts

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

by Shwetha
March 5, 2026
0

ಬೆಂಗಳೂರಿನ ಎಮ್. ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದೆ. ಸ್ಟೇಡಿಯಂ...

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

by Shwetha
March 5, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸರಣಿ ಪ್ರತಿಭಟನೆಗಳು ಆರಂಭವಾಗಲಿವೆ...

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

by Shwetha
March 5, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಅಕ್ರಮವಾಗಿ ಲಗ್ಗೆ ಇಟ್ಟಿದ್ದ ನಕಲಿ ಫಲಾನುಭವಿಗಳಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಭಾರಿ ಆಘಾತ ನೀಡಿದೆ. ಅರ್ಹತೆ ಇಲ್ಲದಿದ್ದರೂ...

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

by Shwetha
March 5, 2026
0

ಕರ್ನಾಟಕದ ರಾಜಕೀಯ ಅಂಗಳದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ದಿನಗಳು ಉರುಳುತ್ತಿದ್ದಂತೆ, ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಶೀತಲ ಸಮರ ಇದೀಗ ತಾರಕಕ್ಕೇರಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ...

ಬಜೆಟ್ 2026 ರಾಜ್ಯದ ಅಭಿವೃದ್ಧಿಗೆ 13 ಸೂತ್ರಗಳು ಘೋಷಣೆಯಾಗಲಿದೆಯೇ ಈ ಜನಪ್ರಿಯ ಯೋಜನೆಗಳು

17ನೇ ಬಜೆಟ್‌ಗೆ ಸಿದ್ದರಾಮಯ್ಯ ಸಜ್ಜು: ಈ ಬಾರಿ 10-15% ಬಜೆಟ್ ಗಾತ್ರ ಹೆಚ್ಚಳ ಸಾಧ್ಯತೆ

by Shwetha
March 5, 2026
0

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು 17ನೇ ಬಾರಿ ರಾಜ್ಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಇಂದು ಸಂಜೆ ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram