ADVERTISEMENT
Wednesday, June 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೋವಿಡ್ ಲಸಿಕೆ ಪಡೆದ ಖುಷಿಯಲ್ಲಿ ‘ಹಿಮಸರೋವರದಲ್ಲಿ’ ಡ್ಯಾನ್ಸ್ ಮಾಡಿದ ವ್ಯಕ್ತಿ..! Video Viral 

Namratha Rao by Namratha Rao
March 6, 2021
in Newsbeat, Viral News, ವೈರಲ್ ನ್ಯೂಸ್
Share on FacebookShare on TwitterShare on WhatsappShare on Telegram

ಕೋವಿಡ್ ಲಸಿಕೆ ಪಡೆದ ಖುಷಿಯಲ್ಲಿ ‘ಹಿಮಸರೋವರದಲ್ಲಿ’ ಡ್ಯಾನ್ಸ್ ಮಾಡಿದ ವ್ಯಕ್ತಿ..! Video Viral

ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ವಿಶ್ವಾದ್ಯಂತ ಜಾರಿಯಲ್ಲಿದ್ದು, ಪ್ರತಿಯೊಬ್ಬರೂ ಸಹ ಕೊರೊನಾ ಭಯದಿಂದ ೀಗ ನಿರಾಳರಾಗುತ್ತಿದ್ದಾರೆ. ಈಗಾಗಲೇ ಅನೇಕರು ವ್ಯಾಕ್ಸಿನ್ ಪಡೆದಿದ್ದಾರೆ. ಆದ್ರೆ ವ್ಯಾಕ್ಸಿನ್ ಪಡೆದ ನಂತರ ಖುಷಿಯಿರುತ್ತೆ. ಹಾಗಂತ ಯಾರಾದ್ರೂ ಹಿಮದಿಂದ ಹೆಮ್ಮುಗಟ್ಟಿರುವ ನದಿಯಲ್ಲಿ ಡ್ಯಾನ್ಸ್ ಮಾಡೋ ಅಷ್ಟು ಖುಷಿಯಾಗೋಕೆ ಸಾಧ್ಯನಾ..

Related posts

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

ಗ್ಯಾರಂಟಿ ಯೋಜನೆ ಪರಿಷ್ಕರಣೆ; ಲಕ್ಷಾಂತರ ಫಲಾನುಭವಿಗಳಿಗೆ ಶಾಕ್, ₹100 ಕೋಟಿ ಉಳಿತಾಯ ಗುರಿ

June 17, 2026
ಟೆಲಿಗ್ರಾಮ್ ನಿರ್ಬಂಧ ಕುರಿತು NTA ಸ್ಪಷ್ಟನೆ; ನಕಲಿ ನೀಟ್ ಪೇಪರ್ ಜಾಲದ ವಿರುದ್ಧ ಕ್ರಮ

ಟೆಲಿಗ್ರಾಮ್ ನಿರ್ಬಂಧ ಕುರಿತು NTA ಸ್ಪಷ್ಟನೆ; ನಕಲಿ ನೀಟ್ ಪೇಪರ್ ಜಾಲದ ವಿರುದ್ಧ ಕ್ರಮ

June 17, 2026

ಕೆನಡಾದಲ್ಲಿ ಓರ್ವ ವ್ಯಕ್ತಿ ಈ ರೀತಿಯಾಗಿ ಖುಷಿ ಹಂಚಿಕೊಂಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿಬಿಟ್ಟಿದ್ದಾರೆ. ಹೌದು ಗುರುದೀಪ್ ಪಂಡೇರ್ ಎಂಬುವವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋ ಸದ್ಯ ಸೆಸ್ಷೇಷನ್ ಕ್ರೆಯೇಟ್ ಮಾಡಿದ್ದು, ಟ್ರೆಂಡ್ ಆಗ್ತಿದೆ.

BIGG BOSS 8 :  ಕಿಚನ್ ನಂದೇ… ಯಾರು ಬರಂಗಿಲ್ಲಾ ಅಷ್ಟೇ : ಟೆರರ್ ಆದ ನಿರ್ಮಲಾ..! ಚಂದ್ರಕಲಾ ಜೊತೆ ಜಂಗಿ ಕುಸ್ತಿಗೆ ಬಿದ್ದ ನಿರ್ಮಲಾ..!

ಹೌದು ಈ ವ್ಯಕ್ತಿ ಇತ್ತೀಚೆಗಷ್ಟೇ ಕೊರೊನಾ ವ್ಯಾಕ್ಸಿನ್ ಪಡೆದಿದ್ದಾರೆ. ಇದಾದ ಮಾರನೇ ದಿವೇ ಹಿಮದಿಂದ ಹೆಪ್ಪುಗಟ್ಟಿದ್ದ ನದಿಯಲ್ಲಿ ಬಾಂಗ್ರಾ ಡ್ಯಾನ್ಸ್ ಮಾಡಿದ್ದಾರೆ. ಮಸ್ತ್ ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಗುರುದೀಪ್ ಅವರ ಖುಷಿ, ಅವರ ಡ್ಯಾನ್ಸ್ , ಅವರ ಹಾವ ಭಾವ, ಎಕ್ಸ್ ಪ್ರೆಶನ್ ನೆಟ್ಟಿಗರನ್ನ ರಂಜಿಸಿದ್ದು, ನೆಟಿಜನ್ಸ್ ನಾನಾ ರೀತಿಯ ಕಮೆಂಟ್ ಗಳನ್ನ ಮಾಡ್ತಿದ್ದಾರೆ.

Yesterday evening I received my Covid-19 vaccine. Then I went to a frozen lake to dance Bhangra on it for joy, hope and positivity, which I'm forwarding across Canada and beyond for everyone's health and wellbeing. pic.twitter.com/8BS0N7zVZK

— Gurdeep Pandher of the Yukon (@GurdeepPandher) March 2, 2021

ಇಂಟರ್ ವ್ಯೂವ್ ನಲ್ಲಿ ಫೇಲ್… 9 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಯುವಕ

 

Tags: covid-vaccinetwitter trendingviralviral videos
ShareTweetSendShare
Join us on:

Related Posts

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

ಗ್ಯಾರಂಟಿ ಯೋಜನೆ ಪರಿಷ್ಕರಣೆ; ಲಕ್ಷಾಂತರ ಫಲಾನುಭವಿಗಳಿಗೆ ಶಾಕ್, ₹100 ಕೋಟಿ ಉಳಿತಾಯ ಗುರಿ

by Shwetha
June 17, 2026
0

ರಾಜ್ಯ ಸರ್ಕಾರ ತನ್ನ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯಕ್ಕೆ ಮುಂದಾಗಿದೆ. ಯೋಜನೆಗಳಲ್ಲಿ ಪಾರದರ್ಶಕತೆ ತರಲು ಹಾಗೂ ಅನರ್ಹ...

ಟೆಲಿಗ್ರಾಮ್ ನಿರ್ಬಂಧ ಕುರಿತು NTA ಸ್ಪಷ್ಟನೆ; ನಕಲಿ ನೀಟ್ ಪೇಪರ್ ಜಾಲದ ವಿರುದ್ಧ ಕ್ರಮ

ಟೆಲಿಗ್ರಾಮ್ ನಿರ್ಬಂಧ ಕುರಿತು NTA ಸ್ಪಷ್ಟನೆ; ನಕಲಿ ನೀಟ್ ಪೇಪರ್ ಜಾಲದ ವಿರುದ್ಧ ಕ್ರಮ

by Shwetha
June 17, 2026
0

ನೀಟ್ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಮ್ ವೇದಿಕೆಯ ಕೆಲವು ಚಾನೆಲ್‌ಗಳ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಸ್ಪಷ್ಟನೆ ನೀಡಿದೆ. NTA ಪ್ರಕಾರ, ಕೆಲವು ಟೆಲಿಗ್ರಾಮ್...

ರಸ್ತೆ ಮಾಡೋದು ರಾಕೆಟ್ ಸೈನ್ಸಾ? ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಬೆವರಿಳಿಸಿದ ಪರಿ!

ರಸ್ತೆ ಮಾಡೋದು ರಾಕೆಟ್ ಸೈನ್ಸಾ? ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಬೆವರಿಳಿಸಿದ ಪರಿ!

by Shwetha
June 17, 2026
0

ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಸಚಿವ ಕೃಷ್ಣ ಭೈರೇಗೌಡ ಅವರು ಭರ್ಜರಿ ಆಕ್ಷನ್ ಮೋಡ್‌ಗೆ ಇಳಿದಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಗ್ರೇಟರ್ ಬೆಂಗಳೂರು...

ಪ್ರಿಯಾಂಕ್ ಖರ್ಗೆ ಪತ್ರ ಕೇವಲ ರಾಜಕೀಯ ಗಿಮಿಕ್ ಎಂದ ಮೋಹನ್ ಭಾಗವತ್: ನಾವು ಬ್ರಿಟಿಷರ ಕಾಲದಲ್ಲೂ ಇದ್ದೆವು ಈಗಲೂ ಇದ್ದೇವೆ: ಖರ್ಗೆ ಕೇಳಿದ ನೋಂದಣಿ ಪ್ರಶ್ನೆಗೆ ಮೋಹನ್ ಭಾಗವತ್ ಕೊಟ್ಟ ಪವರ್ ಫುಲ್ ಉತ್ತರ ಇದು

ಧರ್ಮದ ಲೆಕ್ಕವಲ್ಲ ಸಂಘದ ಲೆಕ್ಕ ಬೇಕು – ಸಂಘದ ಲೆಕ್ಕ ಕೇಳಿದರೆ ಹಿಂದೂ ವಿರೋಧಿ ಪಟ್ಟ ಏಕೆ? ಶ್ರೀರಾಮನೇ ಲೆಕ್ಕ ಕೊಡುವಾಗ ಇವರಿಗೇನು ಸಮಸ್ಯೆ? ಪ್ರಿಯಾಂಕ್ ಖರ್ಗೆ ಖಾರವಾದ ಪ್ರಶ್ನೆ

by Shwetha
June 17, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಆರ್ಥಿಕ ವ್ಯವಹಾರಗಳ ಬಗ್ಗೆ ಲೆಕ್ಕ ಕೇಳಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗ ಬಿಜೆಪಿ ನಾಯಕರ ಟೀಕೆಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ....

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (17-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 17, 2026
0

ದಿನ ಭವಿಷ್ಯ : 17-06-2026 ಮೇಷ ರಾಶಿ ವೃತ್ತಿ ಮತ್ತು ವ್ಯಾಪಾರ: ಉದ್ಯೋಗದಲ್ಲಿರುವವರಿಗೆ ಇಂದು ಅತ್ಯಂತ ಉತ್ಸಾಹದ ದಿನ. ನಿಮ್ಮ ನಾಯಕತ್ವದ ಗುಣಗಳನ್ನು ಮೇಲಧಿಕಾರಿಗಳು ಗುರುತಿಸುತ್ತಾರೆ. ವ್ಯಾಪಾರಸ್ಥರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram