ಚಿಕ್ಕಪ್ಪನ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ ಕೀಚಕ..!
ದಾವಣಗೆರೆ: ಚಿಕ್ಕಪ್ಪನ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ ಕಾಮುಕನನ್ನ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂತಹದೊಂದು ಘಟನೆ ಬೆಳಕಿಗೆ ಬಂದಿರುವುದು ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ.
33 ವರ್ಷದ ಸಂತೋಷ್ ಎಂಬ ನೀಚ ಸಹೋದರ ತನ್ನ ಅಪ್ರಾಪ್ತ ತಂಗಿ ( ಚಿಕ್ಕಪ್ಪನ ಮಗಳು) ಮೇಲೆ ಪ್ರತಿನಿತ್ಯ ಮಧ್ಯರಾತ್ರಿ ಅತ್ಯಾಚಾರವೆಸಗುತ್ತಿದ್ದ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತೆಯನ್ನು ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ವಿಷಯ ಬೆಳಕಿಗೆ ಬಂದಿದ್ದು, ಪಾಲಕರು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಹೊನ್ನಾಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣದ ದಾಖಲಾಗಿದ್ದು, ಆರೋಪಿಯನ್ನ ಬಂಧಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಧಾನ್ಯದ ಡಬ್ಬದಲ್ಲಿ ಸಿಲುಕಿದ್ದ 5 ಪುಟಾಣಿ ಮಕ್ಕಳ ದುರಂತ ಸಾವು..!
ಐದು ವರ್ಷಗಳ ಕಾಲಾವಧಿಗೆ ಉನ್ನತ ಭದ್ರತಾ ನೋಂದಣಿ ಫಲಕ( HSRP) ಜಾರಿಗೆ ತರಲು ಕರ್ನಾಟಕ ಸರ್ಕಾರ ಚಿಂತನೆ
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ರಾಜೀನಾಮೆ ಪಡೆಯುವ ಪ್ರಶ್ನೆಯಿಲ್ಲ – ಎನ್‌ಸಿಪಿ