ಸೋಷಿಯಲ್ ಮೀಡಿಯಾಗೆ ಕಮ್ ಮಾಡ್ತಿದ್ದಾರೆ ಡೊನಾಲ್ಡ್ ಟ್ರಂಪ್..!
ಅಮೆರಿಕಾ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನ ಟ್ವಿಟ್ಟರ್ ನಿಂದ ಶಾಸ್ವತವ್ಆಗಿ ಬ್ಲಾಕ್ ಮಾಡಲಾಗಿತ್ತು. ಅನೆರಿಕಾದ ವಾಷಿಂಗ್ ಟನ್ ನಲ್ಲಿ ಡ್ರಂಪ್ ಬೆಂಬಲಿಗರು ದಾಂಧಲೆ ನಡೆಸಿದ ಬೆನ್ನಲ್ಲೇ ಟ್ರಂಪ್ ಅವರ ಎಲ್ಲಾ ಸಾಮಾಜಿಕ ಖಾತೆಗಳನ್ನ ಬಂದ್ ಮಾಡಲಾಗಿತ್ತು,. ಟ್ವಿಟ್ಟರ್ ನಿಂದ ಪರ್ಮನೆಂಟ್ ಆಗಿ ಟ್ರಂಪ್ ಅವರನ್ನ ಬ್ಲಾಕ್ ಮಾಡಲಾಗಿತ್ತು.
ಇದೀಗ ಟ್ರಂಪ್ ವಿನೂತನವಾಗಿ ಸೋಷಿಯಲ್ ಮೀಡಿಯಾಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಆದ್ರೆ ಈ ಬಾರಿ ಟ್ರಂಪ್ ತಮ್ಮದೇ ಆದ ಹೊಸ ಸಾಮಾಜಿಕ ಮಾಧ್ಯಮ ವೇದಿಕೆ ಪ್ರಾರಂಭಿಸಲಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಲೇಟೆಸ್ಟ್ ಗಿ ರೀ ಎಂಟ್ರಿಯಾಗೋಕೆ ರೆಡಿಯಾಗಿದ್ದಾರೆ.
ಐದು ವರ್ಷಗಳ ಕಾಲಾವಧಿಗೆ ಉನ್ನತ ಭದ್ರತಾ ನೋಂದಣಿ ಫಲಕ( HSRP) ಜಾರಿಗೆ ತರಲು ಕರ್ನಾಟಕ ಸರ್ಕಾರ ಚಿಂತನೆ
ಶೀಘ್ರವೇ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಭರ್ತಿ
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ರಾಜೀನಾಮೆ ಪಡೆಯುವ ಪ್ರಶ್ನೆಯಿಲ್ಲ – ಎನ್‌ಸಿಪಿ