uttarapradesh – rape attempt on minor girl
ಹಾಲು ಖರೀದಿಸಲು ಹೋದ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಡೈರಿ ಮಾಲೀಕ..!
ಉತ್ತರಪ್ರದೇಶ : ಹಾಲು ಖರೀದಿ ಮಾಡಲು ಹೋದ 16 ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಡೈರಿ ಮಾಲೀಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಬಾಲಕಿ ಆರೋಪ ಮಾಡಿದ್ದಾಳೆ.
ಸಂತ್ರಸ್ತೆ ಹಾಲು ಖರೀದಿಸಲು ಹೋದಾಗ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ವೇಳೆ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಈ ಹಿನ್ನಲೆ ಗಾಬರೊಗೊಂಡ ಮಾಲೀಕ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಆಕೆಯನ್ನ ಬಿಟ್ಟು ಕಳುಹಿಸಿದ್ದಾನೆ ಎನ್ನಲಾಗಿದೆ.
ಆದ್ರೆ ಬೆದರಿಕೆ ಹೆದರದ ಬಾಲಕಿ ತನ್ನ ಕುಟುಂಬಕ್ಕೆ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾಲೆ. ಇತ್ತ ಡೈರಿ ಮಾಲೀಕ ಎಸ್ಕೇಪ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಸೆರೆಗೆ ಬಲೆ ಬೀಸಿದ್ದಾರೆ.
ನಿರಂತರ ಅತ್ಯಾಚಾರ – ಅಪ್ರಾಪ್ತ ಮಗಳನ್ನ ಗರ್ಭಿಣಿಯಾಗಿಸಿದ್ದ ಪಾಪಿ ತಂದೆ ಅರೆಸ್ಟ್..!
ಚಿಕ್ಕಪ್ಪನ ಮಗನನ್ನೇ ಮದುವೆಯಾದ ಮಗಳ ಫೋಟೋದ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ..!
uttarapradesh – rape attempt on minor girl








