‘ಮಾವ ‘ಡರ್ ಪೋಕ್’ ಎಂದ ನಿಧಿ… ಆದ್ರೆ ಸಂಬರಗಿ ನಿಲುವೇ ಬೇರೆ ಎಂದ ಶುಭಾ..!
ನಿಧಿ ಹಾಗೂ ಶುಭಾ ಪುಂಜಾ ಕಿಚನ್ ನಲ್ಲಿ ಅಡುಗೆ ಮಾಡುವಾಗ ಕ್ಯಾಪ್ಟನ್ ವಿಶ್ವನಾಥ್ ಬಗ್ಗೆ ಮಾತನಾಡಿಕೊಂಡಿದ್ದಾರೆ. ಆತ ಬೇರೆಯ ಟೀಂ ಗೆ ಏನೂ ಹೇಳಲ್ಲ ನಮ್ಮ ಟೀಂ ನ ತಪ್ಪನ್ನ ಬೇಗ ಹೇಳ್ತಾನೆ ಎಂದು ಮಾತನಾಡಿಕೊಂಡಿದ್ದಾರೆ. ಈ ವೇಳೆ ಸಂಬರಗಿಯ ಬಗ್ಗೆಯೂ ಮಾತು ಬಂದಿದ್ದು, ಶುಭಾ ಸಂಬರಗಿ ಬಗ್ಗೆ ಮಾತನಾಡಿದ್ದಾರೆ. ಎಲ್ಲರೂ ಹಾಗೆ ನಮ್ ಮಾವನು ನಮ್ಮ ಮುಂದೆ ಎಗರಾಡುತ್ತಾರೆ ಅಲ್ಲಿ ಸುಮ್ಮನಿರುತ್ತಾರೆ ಎಂದಿದ್ದಾರೆ. ಈ ವೇಳೆ ನಿಧಿ ಮಾವ ‘ಡರ್ ಪೋಕ್’ ಎಂದು ಆಡಿಕೊಂಡಿದ್ದಾರೆ.
ಆಗ ಶುಭಾ ಕೂಡ ಮಾತನಾಡಿ ಪ್ರಶಾಂತ್ ಡರ್ ಪೋಕ್ ಅಲ್ಲ ಅವರು ಮಾತನಾಡಿದರೆ ಮನೆಮಂದಿ ಅವರ ವಿರುದ್ಧ ನಿಲ್ಲಬಹುದೆಂದು ಕಾರಣಕ್ಕೆ ಅವರು ಹಾಗೆ ಆಡ್ತಿರಬಹುದು. ಅದು ಅವರ ವ್ಯಕ್ತಿತ್ವ ಎಂದಿದ್ದಾರೆ. ಪ್ರಶಾಂತ್ ಯಾರೊಂದಿಗೆ ಜಗಳ ಮಾಡಿದರೂ ಕೂಡ ನಂತರ ಬಂದು ಅವರೇ ಮಾತನಾಡಿಸುತ್ತಾರೆ. ಅವರಿಗೆ ಈ ಮನೆಯಲ್ಲಿ ಎಲ್ಲರೊಂದಿಗೆ ಇರಬೇಕೆಂಬ ಮನೋಭಾವ ಇದೆ. ಹಾಗಾಗಿ ಅವರು ಆ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಮಾತನಾಡಿಕೊಂಡಿದ್ದಾರೆ.
ಪಾಪ ಮನೆಯ ಕಿರಿಯ ಕ್ಯಾಪ್ಟನ್ ವಿಶ್ವನ ವಿರುದ್ಧ ಆರೋಪ ಮಾಡಿದ್ದೇಕೆ ನಿಧಿ..!
‘ತಲೈವಾ’ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಾಶಸ್ತಿ..!
ಬರೆದಿಟ್ಟುಕೊಳ್ಳಿ ಯುವರತ್ನ ಸಿನಿಮಾ ಪಕ್ಕಾ 100 ಡೇಸ್..! ಈಗಿನ ಜೆನರೇಶನ್ ನ ಯುವಕರು ನೋಡ್ಲೇಬೇಕಾದ ಸಿನಿಮಾ..!
ತಮ್ಮ ಆಕ್ಷನ್-ಸಾಹಸ ಚಿತ್ರ ‘ರಾಮ ಸೇತು’ ವಿನ ಶೂಟಿಂಗ್ ಪ್ರಾರಂಭಿಸಿದ ಅಕ್ಷಯ್ ಕುಮಾರ್








