ಸತತ 15 ದಿನಗಳ ಬಳಿಕ ಇಳಿಕೆಯಾದ ಪೆಟ್ರೋಲ್, ಡೀಸೆಲ್ ದರ..!
ದೇಶದಲ್ಲಿ ಸತತ 15 ದಿನಗಳ ನಂತರ ಪೆಟ್ರೋಲ್ , ಡೀಸೆಲ್ ದರ ಇಳಿಕೆಯಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ , ಡೀಸೆಲ್ ದರ ಹೀಗಿದೆ..
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 90.40 ರೂ. , ಡೀಸೆಲ್ ದರ 80.73 ರೂ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 93.43 ರೂ. , ಡೀಸೆಲ್ ದರ 85.60 ರೂ.
ಮಾಯಾನಗರಿ ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 96.83 ರೂ., ಡೀಸೆಲ್ ದರ 87.81 ರೂ.
ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ ಲೀಟರ್ ಗೆ 90.62 ರೂ. , ಡೀಸೆಲ್ ದರ 83.61 ರೂ.
ಮುತ್ತಿನ ನಗರಿ ಹೈದ್ರಾಬಾದ್ ನಲ್ಲಿ ಪೆಟ್ರೋಲ್ ದರ ಲೀಟರ್ ಗೆ 93.99 ರೂ. , ಡೀಸೆಲ್ ದರ 88.05 ರೂ.
ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 92.43 ರೂ. , ಡೀಸೆಲ್ ದರ 85.75 ರೂ.
ಲಾಕ್ ಡೌನ್ ಫಿಕ್ಸ್..? ಭಾರತದಲ್ಲಿ ಕೊರೊನಾ ಮಹಾಸ್ಫೋಟ – 2 ಲಕ್ಷಕ್ಕೂ ಅಧಿಕ ಕೇಸ್ ಪತ್ತೆ – 1038 ಸಾವು..!
ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ TIKTOK – ಸಂಸ್ಥಾಪಕ..!
BIGGBOSS 8 : ದಿವ್ಯಾಗೆ ಅರವಿಂದ್ ನ ಪ್ರೀತಿಯ ಪತ್ರಗಳು..!
45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲು ಸಿದ್ಧತೆ – ಡಿ ವಿ ಸದಾನಂದ ಗೌಡ