ರಂಜಾನ್ ಹಿನ್ನೆಲೆ ತಾಲಿಬಾನ್ ಅಫ್ಗಾನಿಸ್ತಾನದಲ್ಲಿ 3 ದಿನ ದಾಳಿ ಬೇಡ ಕದನ ವಿರಾಮ..!
ರಂಜಾನ್ ಹಬ್ಬದ ಹಿನ್ನೆಲೆ ತಾಲಿಬಾನ್ ಹಾಗೂ ಅಫ್ಗಾನಿಸ್ತಾನದಲ್ಲಿ 3 ದಿನಗಳ ಕದನ ವಿರಾಮ ಘೋಷಿಸಿದೆ. ಶಾಲೆಯೊಂದರ ಬಳಿ ನಡೆದ ದಾಳಿಯಲ್ಲಿ 50 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಈ ಕದನ ವಿರಾಮ ಘೋಷಿಸಲಾಗಿದೆ. ಈ ಮೂರು ದಿನ ಶತ್ರುಗಳ ಮೇಲೆ ಯಾವುದೇ ರೀತಿಯ ದಾಳಿ ನಡೆಸಬೇಡಿ.. ಆದ್ರೆ ಶತ್ರುಗಳು ನಿಮ್ಮ ಮೇಲೆ ದಾಳಿ ನಡೆಸಿದ್ರೆ ಎದುರಿಸಲು ಸಿದ್ಧವಾಗಿರಿ ಅಂತ ಕೂಡ ಸೂಚಿಸಲಾಗಿದೆ. ಆದ್ರೆ ಈ ಘೋಷಣೆ ಬೆನ್ನಲ್ಲೇ ಕಾಬೂಲ್ ನಲ್ಲಿ ಬಾಂಬ್ ದಾಳಿ ನಡೆದಿದ್ದು, ಅದ್ರಲ್ಲಿ 11 ಮಂದಿ ಸಾವನ್ನಪ್ಪಿದ್ಧಾರೆ. 28 ಮಂದಿಗೆ ಗಾಯಗಳಾಗಿವೆ.








