ADVERTISEMENT
Monday, November 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Amazon : ಮೌತ್‍ವಾಶ್ ಬದಲಾಗಿ Redmi Note10 ಮೊಬೈಲ್‌  ಪಡೆದ ಗ್ರಾಹಕ..!  

Namratha Rao by Namratha Rao
May 15, 2021
in Newsbeat, TECHNOLOGY, ತಂತ್ರಜ್ಞಾನ
Share on FacebookShare on TwitterShare on WhatsappShare on Telegram

Amazon : ಮೌತ್‍ವಾಶ್ ಬದಲಾಗಿ Redmi Note10 ಮೊಬೈಲ್‌  ಪಡೆದ ಗ್ರಾಹಕ..!

 ವಿಶ್ವದ E –ಕಾಮರ್ಸ್ ದೈತ್ಯ ಎನಿಸಿಕೊಂಡಿರುವ ಅಮೆಜಾನ್ ಸಂಸ್ಥೆ ಆನ್ ಲೈನ್ ಪ್ಲಾಟ್ ಫಾರ್ಮ್ ಇತರೇ ಸಂಸ್ಥೆಗಳಿಗೆ ಹೋಲಿಸಿದ್ರೆ ಹೆಚ್ಚು ಸೇಫ್ ಅನ್ನೋ ಭರವಸೆ ಮೂಡಿಸಿದೆ.. ಆದ್ರೆ ಇಂತಹ ಅಮೇಜಾನ್ ನಲ್ಲಿಯೂ ಕೆಲವೊಮ್ಮೆ ಸಾಕಷ್ಟು ಎಡವಟ್ಟುಗಳಾಗಿವೆ.. ಗ್ರಾಹಕರು ಬುಕ್ ಮಾಡೋದೆ ಒಂದು ಡಿಲೆವರಿ ಆಗೋದೇ ಒಂದಾಗುತ್ತೆ.. ಬಟ್ಟೆ, ಆಹಾರ , ಗ್ರಾಸರೀಸ್ , ಗೃಹೋಪಯೋಗಿ ವಸ್ತುಗಳು , ಕಾಸಮೆಟಿಕ್ಸ್ ಇಂದ ಹಿಡಿದು ಪ್ರತಯೊಂದು ವಸ್ತುಗಳು ಅಮೇಜಾನ್ ಮೂಲಕ ಸಿಗುತ್ತೆ..

Related posts

ಕತ್ತಲಲ್ಲಿ ಹೋಗಿ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳುವ ರಾಜಕಾರಣಿ ನಾನಲ್ಲ: ನಾವು ಹೋಗಿದ್ದು ಸಿಎಂ ಅಧಿಕೃತ ನಿವಾಸದ ಕಾರ್ಯಕ್ರಮಕ್ಕೆ ಹೊರತು ಕಾಂಗ್ರೆಸ್ ಸಮಾರಂಭಕ್ಕಲ್ಲ-ವಿಜಯೇಂದ್ರ ವಿರುದ್ಧ ಜನಾರ್ದನ ರೆಡ್ಡಿ ಕಿಡಿ!

ಕತ್ತಲಲ್ಲಿ ಹೋಗಿ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳುವ ರಾಜಕಾರಣಿ ನಾನಲ್ಲ: ನಾವು ಹೋಗಿದ್ದು ಸಿಎಂ ಅಧಿಕೃತ ನಿವಾಸದ ಕಾರ್ಯಕ್ರಮಕ್ಕೆ ಹೊರತು ಕಾಂಗ್ರೆಸ್ ಸಮಾರಂಭಕ್ಕಲ್ಲ-ವಿಜಯೇಂದ್ರ ವಿರುದ್ಧ ಜನಾರ್ದನ ರೆಡ್ಡಿ ಕಿಡಿ!

November 23, 2026
ಎಚ್ಚರಿಕೆ : ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ನಡೆಸಿದರೆ ಕಠಿಣ ಜೈಲು ಶಿಕ್ಷೆ!

2027ನೇ ಸಾಲಿನ ಸರ್ಕಾರಿ ರಜೆ ಪಟ್ಟಿ ಪ್ರಕಟ: ಜಾಣ್ಮೆಯಿಂದ ರಜೆ ಬಳಸಿದರೆ ಪ್ರವಾಸಕ್ಕೆ ಬಂಪರ್ ಯೋಗ- ಗಣರಾಜ್ಯೋತ್ಸವ ಮತ್ತು ಕನಕದಾಸ ಜಯಂತಿ ವೇಳೆ ಸತತ 4 ದಿನಗಳ ರಜೆ!

November 23, 2026

ಆದ್ರೆ ಕೆಲವೊಮ್ಮೆ ಉದಾಹರಣೆಗೆ ಅನೇಕರು , ಫೋನ್ ಗಳನ್ನ ಬುಕ್ ಮಾಡಿದ್ರೆ, ಅವರಿಗೆ ಫೋನ್ ನ ಬದಲಿಗೆ , ಸೋಪು ಕಲ್ಲುಗಳು ಬಂದಿರುವ ಘಟನೆಗಳು ನಡೆದಿವೆ..  ಆದ್ರೆ ಈ ಬಾರಿ ಕೇಸ್ ಉಲ್ಟಾ ಆಗಿದೆ.. ಹೌದು.. ಈ ಬಾರಿ ಗ್ರಾಹಕ ಎಕ್ಸೈಟ್ ಮೆಂಟ್ ನಲ್ಲಿ ಶಾಕ್ ಆಗುವಂತಾಗಿದೆ..

ನಡೆದಿದ್ದೇನು..?

ಅಂದ್ಹಾಗೆ ಮುಂಬೈ ಮೂಲದ ವ್ಯಕ್ತಿಯೊಬ್ಬ ಅಮೆಜಾನ್‍ ನಲ್ಲಿ ಮೌತ್‍ವಾಶ್ ಬುಕ್ ಮಾಡಿದ್ದ. ಆದ್ರೆ ಆತನಿಗೆ ರೆಡ್‍ಮಿ ನೋಟ್ 10 ಫೋನ್ ಡೆಲಿವರಿಯಾಗಿದೆ. ಈ ಬಗ್ಗೆ ಆತ ಖುದ್ದು, ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾನೆ.

ಲೋಕೇಶ್ ದಾಗಾ ಎಂಬುವವರಿಗೆ  ಮೌತ್‍ವಾಶ್ ಬದಲು ರೆಡ್‍ಮಿ ನೋಟ್ 10 ಫೋನ್ ಬಂದಿದೆ.. ಅಲ್ದೇ ಈ ಬಗ್ಗೆ ಅಮೆಜಾನ್ ಗೆ  ಟ್ಯಾಗ್ ಮಾಡಿದ್ದಾರೆ. ಸ್ಕ್ರೀನ್ ಶಾಟ್ ಶೇರ್ ಮಾಡಿರುವ ದಾಗಾ, ಹಲೋ @ಅಮೆಜಾನ್ ನಾನು ಮೇ 10ರಂದು 396 ರೂ. ಬೆಲೆಯ ನಾಲ್ಕು ಬಾಟಲ್ ಕೋಲ್ಗೇಟ್ ಮೌತ್‍ವಾಶ್ ಆರ್ಡರ್ ಮಾಡಿದ್ದೇನೆ. ಆರ್ಡರ್ ನಂ. 406-9391383-4717957. ಆದರೆ ನನಗೆ ರೆಡ್‍ಮಿ ನೋಟ್ 10 ಫೋನ್ ಬಂದಿದೆ. ಮೌತ್‍ವಾಶ್ ಆಹಾರ ಉತ್ಪನ್ನಗಳ ಪಟ್ಟಿಗೆ ಬರುವುದರಿಂದ ಅದನ್ನು ವಾಪಾಸ್ ಮಾಡಲು ನಿರ್ಬಂಧವಿದೆ. ಹಾಗಾಗಿ ಈ ಆನ್‍ಲೈನ್ ಮೂಲಕ ನನಗೆ ಹಿಂತಿರುಗಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಲ್ ಸಮೇತ ಮೇ 13ರಂದು ಟ್ವೀಟ್ ಮಾಡಿದ್ದಾರೆ. 
ಇನ್ನು ಒಂದು ಟ್ವೀಟ್‍ ನಲ್ಲಿ ವಸ್ತುವಿನ ಮೇಲೆ ನಾನು ಆರ್ಡರ್ ಮಾಡಿದ ವಸ್ತುವಿನ ಲೇಬಲ್ ಇದೆ. ಆದರೆ ಪ್ಯಾಕೇಜಿಂಗ್‍ನಲ್ಲಿ ಬೇರೆ ವಸ್ತುವಿದೆ. ಈ ಉತ್ಪನ್ನದ ನಿಜವಾದ ಮಾಲೀಕನಿಗೆ ತಲುಪಿಸಲು ನಿಮಗೆ ಮೇಲ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಇನ್ನೂ ಪ್ಯಾಕ್ ನಲ್ಲಿ ತೆಲಂಗಾಣ ವ್ಯಕ್ತಿಯ ವಿಳಾಸವಿರುವುದು ಗೊತ್ತಾಗಿದೆ. ತೆಲಂಗಾಣ ವ್ಯಕ್ತಿಗೆ ತಲುಪಬೇಕಾದ ವಸ್ತು ಮುಂಬೈ ವ್ಯಕ್ತಿಗೆ ತಲುಪಿದೆ.
ಡಿಲೆವರಿ ವೇಳೆ ವಸ್ತುಗಳ ಆರ್ಡರ್‌ಗಳನ್ನ  ತಲುಪಿಸುವಾಗ ಈ ಎಡವಟ್ಟಾಗಿರಬಹುದು ಎನ್ನಲಾಗಿದೆ.

ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.

Tags: Amazonamazon online delivaryAmazon PrimeMobile-phonemouth washredmi note 10'
ShareTweetSendShare
Join us on:

Related Posts

ಕತ್ತಲಲ್ಲಿ ಹೋಗಿ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳುವ ರಾಜಕಾರಣಿ ನಾನಲ್ಲ: ನಾವು ಹೋಗಿದ್ದು ಸಿಎಂ ಅಧಿಕೃತ ನಿವಾಸದ ಕಾರ್ಯಕ್ರಮಕ್ಕೆ ಹೊರತು ಕಾಂಗ್ರೆಸ್ ಸಮಾರಂಭಕ್ಕಲ್ಲ-ವಿಜಯೇಂದ್ರ ವಿರುದ್ಧ ಜನಾರ್ದನ ರೆಡ್ಡಿ ಕಿಡಿ!

ಕತ್ತಲಲ್ಲಿ ಹೋಗಿ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳುವ ರಾಜಕಾರಣಿ ನಾನಲ್ಲ: ನಾವು ಹೋಗಿದ್ದು ಸಿಎಂ ಅಧಿಕೃತ ನಿವಾಸದ ಕಾರ್ಯಕ್ರಮಕ್ಕೆ ಹೊರತು ಕಾಂಗ್ರೆಸ್ ಸಮಾರಂಭಕ್ಕಲ್ಲ-ವಿಜಯೇಂದ್ರ ವಿರುದ್ಧ ಜನಾರ್ದನ ರೆಡ್ಡಿ ಕಿಡಿ!

by Shwetha
November 23, 2026
0

ಕೊಪ್ಪಳ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸ ಗಂಗಾದ ಗೃಹಪ್ರವೇಶ ಹಾಗೂ ಔತಣಕೂಟದಲ್ಲಿ ಬಿಜೆಪಿ ಶಾಸಕರು ಪಾಲ್ಗೊಂಡಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವ್ಯಕ್ತಪಡಿಸಿದ್ದ...

ಎಚ್ಚರಿಕೆ : ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ನಡೆಸಿದರೆ ಕಠಿಣ ಜೈಲು ಶಿಕ್ಷೆ!

2027ನೇ ಸಾಲಿನ ಸರ್ಕಾರಿ ರಜೆ ಪಟ್ಟಿ ಪ್ರಕಟ: ಜಾಣ್ಮೆಯಿಂದ ರಜೆ ಬಳಸಿದರೆ ಪ್ರವಾಸಕ್ಕೆ ಬಂಪರ್ ಯೋಗ- ಗಣರಾಜ್ಯೋತ್ಸವ ಮತ್ತು ಕನಕದಾಸ ಜಯಂತಿ ವೇಳೆ ಸತತ 4 ದಿನಗಳ ರಜೆ!

by Shwetha
November 23, 2026
0

ಬೆಂಗಳೂರು: ಮುಂಬರುವ ಹೊಸ ವರ್ಷದ ಪ್ರವಾಸ, ಸ್ವಗ್ರಾಮದ ಹಬ್ಬ-ಹರಿದಿನಗಳ ಆಚರಣೆ ಹಾಗೂ ಕೌಟುಂಬಿಕ ಶುಭ ಕಾರ್ಯಕ್ರಮಗಳಿಗೆ ಈಗಿನಿಂದಲೇ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳುತ್ತಿರುವ ಸರ್ಕಾರಿ ನೌಕರರು, ಬ್ಯಾಂಕ್ ಸಿಬ್ಬಂದಿ ಹಾಗೂ...

ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು 350 ಕೋಟಿ ರೂ. ಭಾರವೇ?: ಸಿಎಂ ನಿವಾಸದ ಶೃಂಗಾರಕ್ಕೆ 100 ಕೋಟಿ, ಭಾರತ್ ಜೋಡೋ ಸಮಿತಿಗೆ 35 ಕೋಟಿ- ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ ತೆರೆದ ಸರ್ಕಾರವೆಂದು ಬಿ.ವೈ. ವಿಜಯೇಂದ್ರ ಕಿಡಿ

ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು 350 ಕೋಟಿ ರೂ. ಭಾರವೇ?: ಸಿಎಂ ನಿವಾಸದ ಶೃಂಗಾರಕ್ಕೆ 100 ಕೋಟಿ, ಭಾರತ್ ಜೋಡೋ ಸಮಿತಿಗೆ 35 ಕೋಟಿ- ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ ತೆರೆದ ಸರ್ಕಾರವೆಂದು ಬಿ.ವೈ. ವಿಜಯೇಂದ್ರ ಕಿಡಿ

by Shwetha
November 23, 2026
0

ಶಿವಮೊಗ್ಗ: ರಾಜ್ಯದಲ್ಲಿ ತೀವ್ರ ಆರ್ಥಿಕ ಸಂಕಷ್ಟವಿದೆ ಎಂದು ಸಬೂಬು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರವು ಒಂದೆಡೆ ಹಗಲಿರುಳು ಜನಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಹಣಕಾಸಿನ ಅಡಚಣೆಗಳನ್ನು...

ವಿದೇಶಿ ಪ್ರಜೆಯಾಗಿದ್ದಾಗಲೇ ಮಾರುತಿ ಕಂಪನಿಗೆ ಸೋನಿಯಾ ಗಾಂಧಿ ಮಾಲೀಕರಾಗಿದ್ರಾ?: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸಿಡಿಸಿದ ಬಾಂಬ್‌ಗೆ ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ!

ವಿದೇಶಿ ಪ್ರಜೆಯಾಗಿದ್ದಾಗಲೇ ಮಾರುತಿ ಕಂಪನಿಗೆ ಸೋನಿಯಾ ಗಾಂಧಿ ಮಾಲೀಕರಾಗಿದ್ರಾ?: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸಿಡಿಸಿದ ಬಾಂಬ್‌ಗೆ ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ!

by Shwetha
November 23, 2026
0

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಡುಗಡೆಯಾದ ಬೆನ್ನಲ್ಲೇ ಇತಿಹಾಸದ ಪುಟಗಳಲ್ಲಿ ಹುದುಗಿಹೋಗಿದ್ದ ಹಲವು ಘಟನೆಗಳು ಇದೀಗ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆ ಹಾಗೂ...

ಗೊಂದಲದಿಂದಾಗಿ ಭಾರೀ ಎಡವಟ್ಟು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಸಲ್ಲಬೇಕಿದ್ದ ಗಾರ್ಡ್ ಆಫ್ ಆನರ್ ಗೌರವ ವಂದನೆಯನ್ನು ಅಸಾದುದ್ದೀನ್ ಓವೈಸಿಗೆ ನೀಡಿದ ಪೊಲೀಸರು!

ಗೊಂದಲದಿಂದಾಗಿ ಭಾರೀ ಎಡವಟ್ಟು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಸಲ್ಲಬೇಕಿದ್ದ ಗಾರ್ಡ್ ಆಫ್ ಆನರ್ ಗೌರವ ವಂದನೆಯನ್ನು ಅಸಾದುದ್ದೀನ್ ಓವೈಸಿಗೆ ನೀಡಿದ ಪೊಲೀಸರು!

by Shwetha
November 23, 2026
0

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಪೊಲೀಸ್ ಸಿಬ್ಬಂದಿಯ ಅಚಾತುರ್ಯ ಹಾಗೂ ಗೊಂದಲದಿಂದಾಗಿ ಭಾರೀ ಶಿಷ್ಟಾಚಾರ ಲೋಪವೊಂದು ಸಂಭವಿಸಿದೆ. ಶನಿವಾರ ಕಾರ್ಯಕ್ರಮವೊಂದರ ನಿಮಿತ್ತ ಭೇಟಿ ನೀಡಲಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರಿಗಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram